Saarthi Mobile App: ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರಿಗೆ ತರಬೇತಿ ನೀಡಲು SEBI, Saa₹thi ಹೆಸರಿನ ಮೊಬೈಲ್ ಆಪ್ ಬಿಡುಗಡೆ ಮಾಡಿದೆ. ಯುವ ಹೂಡಿಕೆದಾರರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಸುಲಭವಾಗಿಸಲು ಅವರಿಗೆ ವಿವಿಧ ರೀತಿಯ ಮಾಹಿತಿ ಒದಗಿಸಲಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳೋಣ ಬನ್ನಿ.
Mutual Funds Rule Change - SEBI ಆದೇಶದ ನಂತರ ಯಾವುದೇ ಸ್ಕೀಮ್ ಸ್ಥಗಿತಗೊಳಿಸಲು ನಿರ್ಧರಿಸುವಾಗ ಮ್ಯೂಚುವಲ್ ಫಂಡ್ನ ಟ್ರಸ್ಟಿಗಳು ಯುನಿಟ್ ಹೊಂದಿರುವವರ ಒಪ್ಪಿಗೆಯನ್ನು ತೆಗೆದುಕೊಳ್ಳುವುದು ಇದೀಗ ಕಡ್ಡಾಯವಾಗಲಿದೆ.
Share Market Rule: ಸೆಟಲ್ಮೆಂಟ್ ಸೈಕಲ್ ಅನ್ನು ಜಾರಿಗೊಳಿಸುವಂತೆ ಕೋರಿ ಮಾರುಕಟ್ಟೆ ನಿಯಂತ್ರಕ SEBI ಹಲವು ಬೇಡಿಕೆಗಳು ಬಂದಿದ್ದವು. ಈ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮವೊಂದನ್ನು ರೂಪಿಸಲಾಗಿದೆ.
ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಪ್ರಮುಖ ಸುದ್ದಿ. ನೀವು ಸ್ಟಾಕ್ ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಮತ್ತು ನೀವು ಡಿಮ್ಯಾಟ್ ಖಾತೆ ಅಥವಾ ಟ್ರೇಡಿಂಗ್ ಖಾತೆಯನ್ನು ಹೊಂದಿದ್ದರೆ ಈ ಸುದ್ದಿ ನಿಮಗೆ ತುಂಬಾ ಮುಖ್ಯವಾಗಿದೆ.
Dish TV: ಅಸ್ತಿತ್ವದಲ್ಲಿರುವ ಬೋರ್ಡ್ ಆಫ್ ಡೈರೆಕ್ಟರ್ಗಳನ್ನು ತೆಗೆದುಹಾಕಲು ಪ್ರಸ್ತಾಪಿಸುವ ಮೂಲಕ ಯೆಸ್ ಬ್ಯಾಂಕ್ ಓಪನ್ ಆಫರ್ ಅನ್ನು ಪ್ರಚೋದಿಸುತ್ತದೆ. ಇದು ಕಂಪನಿಯ ಮೇಲೆ ಯೆಸ್ ಬ್ಯಾಂಕ್ ನಿಯಂತ್ರಣವನ್ನು ಪಡೆದುಕೊಳ್ಳಲು ಕಾರಣವಾಗಬಹುದು ಎಂದು ಡಿಶ್ ಟಿವಿ ಆರೋಪಿಸಿದೆ.
Changes From 1st October: ಅಕ್ಟೋಬರ್ 1 ರಿಂದ, ಬ್ಯಾಂಕ್ ಮತ್ತು ನಿಮ್ಮ ಸಂಬಳಕ್ಕೆ ಸಂಬಂಧಿಸಿದ ಹಲವು ದೊಡ್ಡ ನಿಯಮಗಳು ಬದಲಾಗುತ್ತಿವೆ, ಇದು ನಿಮ್ಮ ಆದಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಕ್ಟೋಬರ್ 1 ರಿಂದ ಬದಲಾಗಲಿರುವ ನಿಯಮಗಳ ಬಗ್ಗೆ ತಿಳಿಯಿರಿ..
ಮೂಲಗಳ ಪ್ರಕಾರ, ಪ್ರಿವೆಂಶನ್ ಆಫ್ ಇನ್ ಸೈಡರ್ ಟ್ರೇಡಿಂಗ್ ರೂಲ್ಸ್ ಅಡಿಯಲ್ಲಿ , ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಮೇಲೆ ಸೆಬಿ ಈ ಕ್ರಮ ಕೈಗೊಂಡಿದೆ. ಪ್ರಿಫರೆಂಶಿಯಲ್ ಅಲಾಟ್ ಮೆಂಟ್ ಮಾಹಿತಿ ನೀಡುವಲ್ಲಿ ವಿಳಂಬವಾದ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
SEBI On Investment Advisor's Rule - ಹೂಡಿಕೆ ಸಲಹಾ ಸಂಸ್ಥೆ (Investment Advisor Firm) ಕೇಳಿದ ಪ್ರಶ್ನೆಗೆ ಉತ್ತರಿಸಿದ SEBI, ಹೂಡಿಕೆ ಸಲಹೆಗಾರರು ತಮ್ಮ ಗ್ರಾಹಕರಿಂದ ಪವರ್ ಆಫ್ ಅಟಾರ್ನಿ ಪಡೆಯಬಾರದು ಎಂದು ಹೇಳಿದೆ.
SEBI Made DDP Mandatory For Top 1000 Listed Companies - ಒಂದು ವೇಳೆ ನೀವೂ ಕೂಡ ಷೇರು ಮಾರುಕಟ್ಟೆಯಲ್ಲಿ (Stock Market Today) ಹೂಡಿಕೆ ಮಾಡುವವರಾಗಿದ್ದರೆ ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ. ಸೆಕ್ಯೂರಿಟಿ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಟಾಪ್ 1000 ಪಟ್ಟಿ ಮಾಡಲಾದ ಕಂಪನಿಗಳಿಗೆ ಡಿವಿಡೆಂಡ್ ಡಿಸ್ಟ್ರೀಬ್ಯೂಶನ್ (Dividend Distribution Policy) ಅನಿವಾರ್ಯಗೊಳಿಸಿದೆ. ಇದಕ್ಕಾಗಿ ಹೊಸ ನೀತಿಯನ್ನು ಜಾರಿಗೆ ತಂದಿದ್ದು, ಈ ನೀತಿ ಹೂಡಿಕೆದಾರರ ಮೇಲೆ ನೇರ ಪ್ರಭಾವ ಬೀರಲಿದೆ.
TRAI Norms On Bulk SMS - ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ SEBI ಕೂಡ ಕಂಪನಿಗಳು ಹಾಗೂ ಇತರೆ ವ್ಯಾಪಾರಿ ಸಂಘಟನೆಗಳಿಗೆ ಬಲ್ಕ್ SMS ನಿಯಮಗಳ ಪಾಲನೆ ಮಾಡಲು ಸೂಚಿಸಿದೆ. ಹೀಗ ಮಾಡದೆ ಹೋದಲ್ಲಿ ಗ್ರಾಹಕರಿಗೆ OTP ಸಿಗುವಲ್ಲಿ ಅಡಚಣೆ ಎದುರಾಗಲಿದೆ ಎಂದು ಸೇಬಿ ಹೇಳಿದೆ.
ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವ ಕುರಿತಾದ ನಿಯಮಗಳನ್ನು ಬದಲಾಯಿಸಲಾಗಿದೆ. ಮಕ್ಕಳ ಹೆಸರಿನಲ್ಲಿ ಹಣ ಹೂಡಿಕೆಯನ್ನು ಪಾರದರ್ಶಕಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಸೆಬಿ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.