30 ವರ್ಷಗಳ ನಂತರ ಶನಿಯು ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಶನಿಯು ಅಕ್ಟೋಬರ್ 23 ರವರೆಗೆ ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುತ್ತಾನೆ. ಈ ಸಂದರ್ಭದಲ್ಲಿ ಮೂರು ರಾಶಿಯವರ ಮೇಲೆಗೆ ಶನಿ ಮಹಾತ್ಮ ವಿಶೇಷ ಕೃಪೆ ತೋರಲಿದ್ದಾನೆ.
ಶನಿಯು ಪ್ರಸ್ತುತ ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಅಕ್ಟೋಬರ್ 23 ರವರೆಗೆ ಹಿಮ್ಮುಖ ಚಲನೆಯಲ್ಲಿಯೇ ಇರುತ್ತಾನೆ. ಈ ಅವಧಿಯಲ್ಲಿ ಮೂರೂ ರಾಶಿಯವರ ಮೇಲೆ ತನ್ನ ಕೃಪಾ ದೃಷ್ಟಿ ಹೆಚ್ಚೇ ಹರಿಸುತ್ತಾನೆ.
Shani and Guru Vakri Effect 2022: ನವಗ್ರಹಗಳಲ್ಲಿ ಯಾವುದೇ ಗ್ರಹದ ಒಂದು ಸಣ್ಣ ಬದಲಾವಣೆಯೂ ಸಹ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ 2 ಪ್ರಮುಖ ಗ್ರಹಗಳಾದ ಶನಿ ಮತ್ತು ಗುರು ಹಿಮ್ಮುಖವಾಗಿ ಚಲಿಸುತ್ತಿವೆ. ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ತಿಳಿಯಿರಿ.
Shani Upay: ಇಂದು ಜುಲೈ 12, ಶನಿ ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಶನಿಯ ಈ ರಾಶಿ ಪರಿವರ್ತನೆಯಿಂದ ಕೆಲ ರಾಶಿಗಳ ಜನರ ಪಾಲಿಗೆ ಶನಿಯ ಮಹಾದೆಸೆ ಆರಂಭಗೊಳ್ಳಲಿದ್ದರೆ, ಉಳಿದ ರಾಶಿಗಳಿಗೆ ಜನರ ಪಾಲಿಗೆ ಅಶುಭ ಪರಿಣಾಮಗಳಿಂದ ನೆಮ್ಮದಿ ಸಿಗಲಿದೆ. ಹಾಗಾದರೆ ಬನ್ನಿ ಶನಿಯ ಕೆಟ್ಟ ಪರಿಣಾಮಗಳಿಂದ ಹೇಗೆ ಪಾರಾಗಬೇಕು ತಿಳಿದುಕೊಳ್ಳೋಣ,
Saturn Transit 2022- ಜುಲೈ 12, 2022 ರಂದು ಶನಿ ಗೋಚರ ಸಂಭವಿಸಲಿದೆ. ಶನಿ ಪ್ರಸ್ತುತ ತನ್ನ ವಕ್ರ ನಡೆಯನ್ನು ಅನುಸರಿಸುತ್ತಿದ್ದು, ವಕ್ರನಡೆಯ ಮುಖಾಂತರ ಆತ ಮತ್ತೆ ಕುಂಭ ರಾಶಿಯಿಂದ ಮಕರ ರಾಶಿಗೆ ಪ್ರವೇಶ ಪಡೆಯಲಿದ್ದಾನೆ. ಈ ಶನಿ ಗೋಚರ ಒಟ್ಟು ಮೂರು ರಾಶಿಗಳ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ.
ಶನಿ ಗ್ರಹದ ಸ್ಥಾನದಲ್ಲಿ ಸ್ವಲ್ಪ ಸ್ಥಾನಪಲ್ಲಟವಾದರೂ ದೊಡ್ಡ ಬದಲಾವಣೆ ತರುತ್ತದೆ. ಜುಲೈ 12ರಂದು ಶನಿಯು ಹಿಮ್ಮುಖವಾಗಿ ಚಲಿಸುವಾಗ ತನ್ನದೇ ಆದ ರಾಶಿ ಮಕರವನ್ನು ಪ್ರವೇಶಿಸಲಿದೆ. ಇದು 3 ರಾಶಿಚಕ್ರದ ಚಿಹ್ನೆಗಳ ಜೀವನದ ಮೇಲೆ ಬಹಳ ಮಂಗಳಕರ ಪರಿಣಾಮವನ್ನು ಬೀರುತ್ತದೆ.
Shani Transit 2022 Effect:ನವ ಗ್ರಹಗಳಲ್ಲಿ ಬಹಳ ನಿಧಾನವಾಗಿ ಚಲಿಸುವ ಗ್ರಹ ಎಂದರೆ ಅದು ಶನಿ. ಈ ಕಾರಣದಿಂದಾಗಿ ಶನಿ ಪಾರ್ಟಿ ಎರಡೂವರೆ ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಿಸುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯು ಕೂಡಾ ಶನಿಯ ಕೋಪಕ್ಕೆ ಹೆದರುತ್ತಾನೆ. ಶನಿಯ ಕ್ರೂರ ದೃಷ್ಟಿಯನ್ನು ತಪ್ಪಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಾನೆ.
Shani Vakri Effect: ಯಾವುದೇ ಗ್ರಹದ ಸ್ಥಾನ ಪಲ್ಲಟ ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಜುಲೈ ತಿಂಗಳಿನಲ್ಲಿ ಶನಿ ಗ್ರಹ ತನ್ನ ವಕ್ರ ನಡೆಯನ್ನು ಅನುಸರಿಸಲಿದೆ. ಹೀಗಾಗಿ ಕೆಲ ರಾಶಿಗಳ ಪಾಲಿಗೆ ಇದರಿಂದ ಶುಭ ಫಲಗಳು ಪ್ರಾಪ್ತಿಯಾದರೆ, ಕೆಲ ರಾಶಿಗಳ ಜನರ ಪಾಲಿಗೆ ಅಶುಭ ಫಲಗಳು ಪ್ರಾಪ್ತಿಯಾಗಲಿವೆ.
ಶನಿಯ ಮಹಾದಶಿ, ಶನಿ ಧೈಯ ಮತ್ತು ಶನಿಯ ಸಾಡೇ ಸತಿಯ ಜೊತೆಗೆ ಶನಿಯ ದೃಷ್ಟಿ ಮತ್ತು ಚಲನೆಯೂ ಮುಖ್ಯ. ಇದರ ಪರಿಣಾಮ ವ್ಯಕ್ತಿಯ ಬದುಕಿನ ಮೇಲೂ ಕಾಣಬಹುದು. ಶನಿಯು ಈ ಸ್ಥಿತಿಯಲ್ಲಿ 141 ದಿನಗಳ ಕಾಲ ಇರಲಿದ್ದಾನೆ. ಶನಿಯ ಹಿಮ್ಮೆಟ್ಟುವಿಕೆಯಿಂದಾಗಿ ಈ ರಾಶಿಯವರ ಪ್ರಯೋಜನ ಪಡೆಯಲಿವೆ.
Shani Vakri Effect: ಜೂನ್ 5 ರಂದು ಕುಂಭ ರಾಶಿಯಲ್ಲಿ ಶನಿ ತನ್ನ ವಕ್ರನಡೆಯನ್ನು ಅನುಸರಿಸಿದ್ದಾನೆ. ಶನಿಯ ಈ ನಡೆಯ ಪ್ರಭಾವ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಶನಿಯ ಈ ಹಿಮ್ಮುಖ ಚಲನೆಯಿಂದ ಯಾವ ರಾಶಿಯ ಜನರಿಗೆ ಲಾಭ ಸಿಗಲಿದೆ ಮತ್ತು ಯಾವ ರಾಶಿಯ ಜನರಿಗೆ ನಷ್ಟ ಸಂಭವಿಸಲಿದೆ ತಿಳಿದುಕೊಳ್ಳೋಣ ಬನ್ನಿ.
ಶನಿ ದೇವನು 2022 ರಲ್ಲಿ ತನ್ನ ಸ್ಥಾನವನ್ನು ಹಲವಾರು ಬಾರಿ ಬದಲಾಯಿಸುತ್ತಿದ್ದಾನೆ. ಶನಿ ಗ್ರಹದ ಸ್ಥಾನದಲ್ಲಿನ ಬದಲಾವಣೆಯು ಜಾತಕದಲ್ಲಿ ಬಹು ದೊಡ್ಡ ಬದಲಾವಣೆಗಳನ್ನು ತರುತ್ತದೆ. ಆದರೆ ಈ ಬದಲಾವಣೆಗಳು ಮೂರು ರಾಶಿಯವರಿಗೆ ತುಂಬಾ ಶುಭಕರವಾಗಿದ್ದು, ಮುಂದಿನ 2 ವರ್ಷಗಳ ಕಾಲ ಶನಿದೇವನ ಕೃಪೆಯಿಂದ ಸಾಕಷ್ಟು ಸಂಪತ್ತು ಪ್ರಾಪ್ತಿಯಾಗಲಿದೆ.
ಜೂನ್ 5ರಂದು ಶನಿಯ ಹಿಮ್ಮುಖ ಚಲನೆ ಆರಂಭವಾಗಿದೆ. ಅಕ್ಟೋಬರ್ 23ರವರೆಗೂ ಶನಿ ಇದೇ ಸ್ಥಿತಿಯಲ್ಲಿರಲಿದ್ದಾನೆ. ಶನಿ ಗ್ರಹದ ಈ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಉಂಟುಮಾಡಲಿದೆ.
ಶನಿಯು ಜೂನ್ 5 ರಿಂದ ಅಂದರೆ ನಾಳೆಯಿಂದ ಹಿಮ್ಮುಖವಾಗಿ ಚಲಿಸಲು ಆರಂಭಿಸುತ್ತಾನೆ. ಶನಿಯು ತನ್ನದೇ ಆದ ರಾಶಿಚಕ್ರ ಚಿಹ್ನೆಯಾದ ಕುಂಭದಲ್ಲಿ ಹಿಮ್ಮುಖವಾಗಿ ಚಲಿಸುವುದರಿಂದ ಕೆಲವು ರಾಶಿಯವರ ಮೇಲೆ ಭಾರೀ ಪರಿಣಾಮವನ್ನು ಬೀರುತ್ತಾನೆ. ಈ ಹಿನ್ನೆಲೆಯಲ್ಲಿ ಅವರು ಕೆಲವು ಕ್ರಮಗಳನ್ನು ಅನುಸರಿಸಿದರೆ ಶನಿಯ ಪ್ರಕೋಪವನ್ನು ಕಡಿಮೆ ಮಾಡಬಹುದು.
Shani Effect On Zodiac Sign: ಇನ್ನೆರಡು ದಿನಗಳಲ್ಲಿ ಶನಿ ದೇವನು ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದರ ಶುಭ ಮತ್ತು ಅಶುಭ ಪರಿಣಾಮಗಳು ಎಲ್ಲಾ 12 ರಾಶಿಚಕ್ರಗಳ ಮೇಲೆ ಕಂಡುಬರುತ್ತವೆ. ಕೆಲವು ರಾಶಿಯವರಿಗೆ ಈ ಸಮಯವ ಸಕಾರಾತ್ಮಕವಾಗಿರುತ್ತವೆ. ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ...
ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಮೇಲೆ ಶನಿಯ ಪ್ರಭಾವ ಹೆಚ್ಚಾಗಿ ಬೀರುತ್ತಿದೆ. ಇನ್ನೊಂದೆಡೆ ಮಕರ, ಕುಂಭ, ಮೀನ ರಾಶಿಯವರಿಗೆ ಶನಿ ಸಾಡೇ ಸಾತಿ ಹಂತ ನಡೆಯುತ್ತಿದೆ. ಜೂನ್ 5 ರಿಂದ ಶನಿಯು ಹಿಮ್ಮುಖವಾಗಿ ಚಲಿಸಲಿದ್ದು, ಈ ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡುವುದರಿಂದ ಶನಿಯ ದುಷ್ಪರಿಣಾಮಗಳಿಂದ ಪರಿಹಾರ ಕಂಡುಕೊಳ್ಳಬಹುದು.
Shani Vakri 2022: ಎರಡೂವರೆ ವರ್ಷಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುವ ಶನಿ ಕಳೆದ ಏಪ್ರಿಲ್ 29ಕ್ಕೆ ತನ್ನ ಸ್ವಂತ ರಾಶಿಯಾಗಿರುವ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಬರುವ ಜೂನ್ 5ರಂದು ಆತ ತನ್ನ ಸ್ವಂತ ರಾಶಿಯಲ್ಲಿಯೇ ವಕ್ರನಡೆ ಅನುಸರಿಸಲಿದ್ದಾನೆ. ಶನಿಯ ಈ ಹಿಮ್ಮುಖ ಚಲನೆ 3 ರಾಶಿಗಳ ಜನರ ಪಾಲಿಗೆ ಜಬರ್ದಸ್ತ್ ಲಾಭ ನೀಡಲಿದೆ.
ಶನಿಯ ಈ ಹಿಮ್ಮುಖವಾಗಿ ಚಲನೆಯಿಂದ ಕೆಲವರ ಮೇಲೆ ಭಾರಿ ಕೆಟ್ಟ ಪರಿಣಾಮ ಬೀರಲಿದೆ ಮತ್ತು ಕೆಲವರಿಗೆ ತುಂಬಾ ಧನಾತ್ಮಕ ಪರಿಣಾಮ ಬೀರಲಿದೆ. ಶನಿಯು ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿದ್ದಾನೆ. 30 ವರ್ಷಗಳ ನಂತರ, ಶನಿ ಗ್ರಹವು ತನ್ನದೇ ಆದ ರಾಶಿಯಾದ ಕುಂಭದಲ್ಲಿ ಸಾಗುತ್ತಿದ್ದಾನೆ.
ಕೆಲವೇ ದಿನಗಳಲ್ಲಿ ಶನಿಯ ಹಿಮ್ಮುಖ ಚಲನೆ ಪ್ರಾರಂಭವಾಗಲಿದೆ. ಶನಿದೇವರು 141 ದಿನಗಳ ಕಾಲ ತಮ್ಮದೇ ಆದ ರಾಶಿಚಕ್ರದ ಕುಂಭದಲ್ಲಿ ಹಿಮ್ಮುಖ ಚಲನೆಯಲ್ಲಿರುತ್ತಾರೆ. ಇದರಿಂದ 4 ರಾಶಿಗಳ ಜನರ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದ್ದು, ಹೀಗಾಗಿ ಈ ಸಮಯದಲ್ಲಿ ಈ ಜನರು ಜಾಗರೂಕರಾಗಿರಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.