Amrit Siddhi Yoga 2023: ಯಾವುದೇ ಕೆಲಸವನ್ನು ಶುಭ ಮುಹೂರ್ತದಲ್ಲಿ ಮಾಡಿದರೆ, ಆ ಕೆಲಸ ನಿರ್ವಿಘ್ನ ನೆರವೇರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೀಗಾಗಿ ಜನರು ಕೆಲಸ ಆರಂಭಿಸಲು ಶುಭ ಮುಹೂರ್ತಕ್ಕಾಗಿ ಕಾಯುತ್ತಾರೆ. ನೀವೂ ಕೂಡ ಒಂದು ವೇಳೆ ಭೂಮಿ, ವಾಹನ ಇತ್ಯಾದಿಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳಲ್ಲಿ ಬರುವ ಒಂದು ಮುಹೂರ್ತ ಅತ್ಯಂತ ಮಂಗಳಕರವಾಗಿದೆ.
Vaikuntha Ekadashi 2023: ಪುಷ್ಯ ಮಾಸದ ಶುಕ್ಲ ಪಕ್ಷದ ಈ ಏಕಾದಶಿಯನ್ನು ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಶ್ರೀವಿಷ್ಣುವನ್ನು ವಿಧಿ ವಿಧಾನಗಳ ಮೂಲಕ ಪೂಜಿಸಲಾಗುತ್ತದೆ ಮತ್ತು ಉಪವಾಸವನ್ನು ಕೈಗೊಳ್ಳಲಾಗುತ್ತದೆ.
ಪುಷ್ಯ ಮಾಸದ ಶುಕ್ಲ ಪಕ್ಷದ ಚತುರ್ಥಿಯನ್ನು ವರದ ಚತುರ್ಥಿ ಎಂದು ಆಚರಿಸಲಾಗುತ್ತದೆ. 2022ರಲ್ಲಿ ವರದ ಚತುರ್ಥಿಯನ್ನು ಜನವರಿ 6 ರಂದು ಆಚರಿಸಲಾಗುತ್ತದೆ. ಈ ದಿನ ಗಣಪತಿಯನ್ನು ಪೂಜಿಸುವುದರಿಂದ ದುಃಖ ಮತ್ತು ಸಂಕಟಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
Ram Navami 2021 - ಚೈತ್ರ ಮಾಸ, ಕೃಷ್ಣ ಪಕ್ಷ ನವಮಿ ತಿಥಿಯಂದು ಸರಯೂ ತೀರದಲ್ಲಿರುವ ಅಯೋಧ್ಯಾಪುರಿಪುರಿಯಲ್ಲಿ ದಶರಥರಾಜನ ಮನೆಯಲ್ಲಿ ಶ್ರೀರಾಮಚಂದ್ರ ಜನಿಸಿದ್ದ. ಲಕ್ಷ್ಮಣ, ಭರತ ಹಾಗೂ ಶತ್ರುಘ್ನ ಶ್ರೀ ರಾಮನ ಸಹೋದರರಾಗಿದ್ದರು. ಹೀಗಾಗಿ ಪ್ರತಿ ವರ್ಷ ಚೈತ್ರ ಮಾಸದ ಕೃಷ್ಣಪಕ್ಷದ ನವಮಿ ತಿಥಿಯಂದು ಶ್ರೀ ರಾಮ ನವಮಿ ಉತ್ಸವವನ್ನು ಹರ್ಷೋಲ್ಲಾಸದಿಂದ ಆಚರಿಸಲಾಗುತ್ತದೆ.
ಒಮ್ಮೆ ಯಮರಾಜ ಯೋಚಿಸುತ್ತಾ ನಾನೂ ಎಲ್ಲರ ಜೀವನವನ್ನು ಸೋಲಿಸುತ್ತೇನೆ ಅಂದರೆ ನಾನೂ ಮೃತ್ಯುಕಾರಕ, ಅದಕ್ಕಾಗಿಯೇ ಯಾರೂ ಕೂಡ ನನ್ನನ್ನು ಅವರ ಮನೆಗೆ ಕರೆಯುವುದಿಲ್ಲ. ಆದರೆ ನನ್ನ ಸಹೋದರಿ ಯಮುನಾ ನನ್ನನ್ನು ಪ್ರೀತಿಯಿಂದ ಕರೆಯುವಾಗ ನಾನು ಹೋಗಿ ಆಕೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಭಾವಿಸುತ್ತಾನೆ.
ಇಂದು ನವೆಂಬರ್ 14. ಇಡೀ ದೇಶಾದ್ಯಂತ ದೀಪಗಳ ಹಬ್ಬ ದೀಪಾವಳಿಯ ಸಡಗರ ಸಂಭ್ರಮ ಮನೆಮಾಡಿದೆ. ಇಂದಿನ ಶುಭ ಅವಸರದಂದು ನೀವು ನಿಮ್ಮ ವೃತ್ತಿಗೆ ಅನುಗುಣವಾಗಿ ಮಹಾಲಕ್ಷ್ಮಿಯ ಪೂಜೆಯನ್ನು ಸಲ್ಲಿಸಿ ಅವಳ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು. ಹಾಗಾದರೆ ಬನ್ನಿ ಯಾವು ವೃತ್ತಿಯ ಜನರು ಯಾವ ಶುಭ ಮುಹೂರ್ತದಲ್ಲಿ ದೇವಿ ಲಕ್ಷ್ಮಿಗೆ ಪೂಜೆ ಸಲ್ಲಿಸಬೇಕು ಮತ್ತು ಅದರಿಂದಾಗುವ ವಿಶೇಷ ಲಾಭಗಳೇನು ಎಂಬುದನ್ನೊಮ್ಮೆ ತಿಳಿಯೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.