People Of These Zodiac Signs Should Wear Silver: ರಾಶಿಚಕ್ರದ 12 ರಾಶಿಗಳಲ್ಲಿ ಕೆಲವು ಶಾಂತ ಸ್ವಭಾವ ಹೊಂದಿದ್ದರೆ, ಇನ್ನೂ ಕೆಲವು ಉಗ್ರ ಅಂಶವನ್ನು ಹೊಂದಿರುತ್ತದೆ. ಒಂದು ವೇಳೆ ನಿಮ್ಮ ಗ್ರಹ ಉಗ್ರವಾಗಿದ್ದರೆ ಬೆಳ್ಳಿ ಸಹವಾಸಕ್ಕೇ ಹೋಗಬಾರದು. ಶಾಂತ ಗ್ರಹವಾಗಿದ್ದರೆ ಮಾತ್ರ ಬೆಳ್ಳಿಯನ್ನು ಧರಿಸಬೇಕು.
Silver ring Positive benefits: ಬೆಳ್ಳಿಯು ದುಬಾರಿ ಲೋಹಗಳಲ್ಲಿ ಒಂದಾಗಿದೆ. ಚಿನ್ನದ ನಂತರ ಹೆಚ್ಚಿನವರು ಬೆಳ್ಳಿ ಆಭರಣಗಳನ್ನು ಖರೀದಿಸುತ್ತಾರೆ. ಚಂದ್ರನ ರಾಶಿಯಲ್ಲಿ ಜನಿಸಿದವರು ಬೆಳ್ಳಿಯ ಉಂಗುರಗಳನ್ನು ಧರಿಸಿದರೆ ಎಲ್ಲವೂ ಶುಭವಾಗುತ್ತದೆ ಎಂದು ಜ್ಯೋತಿಷ ಶಾಸ್ತ್ರ ಹೇಳುತ್ತದೆ. ಇದೀಗ ಬೆಳ್ಳಿ ಉಂಗುರಗಳನ್ನು ಧರಿಸುವುದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳೋಣ.
People Of These Zodiac Signs Should Not Wear Silver: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ಲೋಹಗಳನ್ನು ಕೆಲವು ಗ್ರಹಗಳಿಗೆ ಸಮಾನ ಎಂದು ಹೇಳಲಾಗುತ್ತದೆ. ಉದಾಹರಣೆಗೆ ಕಬ್ಬಿಣವನ್ನು ಶನಿ ಪ್ರಿಯ ಲೋಹವೆಂದರೆ, ಚಿನ್ನವನ್ನು ಗುರುವಿನ ಲೋಹವೆಂದು ಪರಿಗಣಿಸಲಾಗುತ್ತದೆ.
Silver Ring Benefits: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೈ ಬೆರಳುಗಳಲ್ಲಿ ಚಿನ್ನದ ಬದಲಿಗೆ ಬೆಳ್ಳಿ ಉಂಗುರ ಧಾರಣೆ ಮಾಡುವುದರಿಂದ ವ್ಯಕ್ತಿಯ ಅದೃಷ್ಟವೇ ಬದಲಾಗುತ್ತದೆ ಎಂದು ಹೇಳಲಾಗುತ್ತದೆ.
Silver Ring Benefits: ಪದೇ ಪದೇ ಹಲವು ಪ್ರಯತ್ನಗಳ ಬಳಿಕವೂ ಕೂಡ ವ್ಯಕ್ತಿಗೆ ಭಾಗ್ಯದ ಬೆಂಬಲ ಸಿಗುವುದಿಲ್ಲ. ಹೀಗಿರುವಾಗ ಜೋತಿಷ್ಯ ಶಾಸ್ತ್ರದಲ್ಲಿ ಬೆಳ್ಳಿಯ ಉಂಗುರ ಧರಿಸಲು ಸಲಹೆ ನೀಡಲಾಗುತ್ತದೆ. ಹಾಗಾದರೆ ಬನ್ನಿ ಬೆಳ್ಳಿಯ ಉಂಗುರ ಧರಿಸುವುದರಿಂದಾಗುವ ಲಾಭಗಳು ಹಾಗೂ ಧರಿಸುವ ವಿಧಿಯ ಕುರಿತು ತಿಳಿದುಕೊಳ್ಳೋಣ,
ಎಲ್ಲೂ ತುಂಡರಿಸದ ಕೀಲುಗಳಿಲ್ಲದ ಬೆಳ್ಳಿಯ ಉಂಗುರ ಧರಿಸುವುದು ಬಹ ಬಹಳ ಉಪಯುಕ್ತ ಎನ್ನಲಾಗಿದೆ. ಇದರ ಬೆಲೆ ಕೂಡ ಕಡಿಮೆ. ಬೆರಳಿನ ಗಾತ್ರಕ್ಕೆ ಅನುಗುಣವಾಗಿ ಸುಮಾರು 1 ಸಾವಿರ ರೂಪಾಯಿಗಳಿಗೆ ಲಭ್ಯವಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.