Surya Rashi Parivartan 2021: ನವಗ್ರಹಗಳಿಗೆ ಸೂರ್ಯ ರಾಜ ಎಂದು ಹೇಳಲಾಗುತ್ತದೆ. ಸೂರ್ಯ ಕಾಲ-ಕಾಲಕ್ಕೆ ತನ್ನ ರಾಶಿಯನ್ನು (Astrology) ಕೂಡ ಪರಿವರ್ತಿಸುತ್ತಾನೆ. ಸೂರ್ಯನ ಈ ರಾಶಿ ಪರಿವರ್ತನೆ ಎಲ್ಲಾ ಜಾತಕದವರ (Zodiac Signs) ಮೇಲೆ ಪ್ರಭಾವ ಬೀರುತ್ತದೆ.
ಅಕ್ಟೋಬರ್ 17 ರಂದು ಸೂರ್ಯ, ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ನಂತರ ಈ ರಾಶಿಯಲ್ಲಿ ನವೆಂಬರ್ 16 ರವರೆಗೆ ಇರಲಿದ್ದಾನೆ. ಸೂರ್ಯನ ರಾಶಿ ಪರಿವರ್ತನೆಯು ಕೆಲವು ರಾಶಿಚಕ್ರ ಚಿಹ್ನೆಗಳ ಭಾಗ್ಯವನ್ನೇ ಬದಲಾಯಿಸಲಿದೆ.
ಸೂರ್ಯ ಪ್ರಸ್ತುತ, ಅವರು ಸಿಂಹ ರಾಶಿಯಲ್ಲಿದ್ದಾನೆ. ಈ ಸಂದರ್ಭದಲ್ಲಿ ಅನೇಕ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ತನ್ನ ವಿಶೇಷ ಕೃಪೆ ಹರಿಸುತ್ತಿದ್ದಾನೆ. ಆಗಸ್ಟ್ 17 ರಂದು ಸಿಂಹ ರಾಶಿಗೆ ಪ್ರವೇಶಿಸಿರುವ ಸೂರ್ಯ, ಸೆಪ್ಟೆಂಬರ್ 17 ರವರೆಗೆ ಇದೇ ರಾಶಿಯಲ್ಲಿ ಇರಲಿದ್ದಾನೆ.
Sun Transit In Ashlesha - ಜ್ಯೋತಿಷ್ಯ ಶಾಸ್ತ್ರದ (Astrology)ಪ್ರಕಾರ ಸೂರ್ಯನ ನಕ್ಷತ್ರ ಪರಿವರ್ತನೆಗೂ ಕೂಡ ಭಾರಿ ಮಹತ್ವವಿದೆ. ಹಿಂದೂ ಪಂಚಾಂಗದ ಪ್ರಕಾರ ಕಳೆದ ಜುಲೈ 6, 2021 ರಂದು ಸೂರ್ಯ ಪುನರ್ವಸು ನಕ್ಷತ್ರದಲ್ಲಿ ಗೋಚರಿಸಿದ್ದಾನೆ. ಇದಾದ ಬಳಿಕೆ ಜುಲೈ 20ರಂದು ಪುಷ್ಯ ನಕ್ಷತ್ರಕ್ಕೆ ಸೂರ್ಯ ಪ್ರವೇಶಿಸಿದ್ದಾನೆ.
Surya Rashi Parivartan July 2021 - ಸೂರ್ಯ ಜುಲೈ 16, 2021ರಂದು ಶುಕ್ರವಾರ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಸೂರ್ಯನ ಈ ಕರ್ಕ ರಾಶಿಯ ಗೋಚರದಿಂದ (Surya Gochar 2021) ಕೆಲ ರಾಶಿಗಳ ಜನರ ಬಿಸಿನೆಸ್, ನೌಕರಿ, ಕೌಟುಂಬಿಕ ಹಾಗೂ ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರಲಿದೆ.
ಮೇ 14 ರಂದು ಸೂರ್ಯನು ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸಿದ್ದಾನೆ. ಸೂರ್ಯನು ಮೇಷ ರಾಶಿಯನ್ನು ಬಿಟ್ಟು ವೃಷಭ ರಾಶಿಯನ್ನು ಪ್ರವೇಶಿಸಿದೆ. ಅದು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ.
Akashay Tritiyaa 2021: ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಸೂರ್ಯ ಮೇ 14 ರಂತೂ ಅಂದರೆ ಅಕ್ಷಯ ತೃತಿಯಾ (Akshaya Tritiya 2021 ) ದಿನ ತನ್ನ ರಾಶಿಯನ್ನು (Zodiac Sign) ಪರಿವರ್ತಿಸಲಿದ್ದಾನೆ ಎನ್ನಲಾಗಿದೆ. ಈ ದಿನ ಸೂರ್ಯ ಮೇಷರಾಶಿಯಿಂದ ವೃಷಭ ರಾಶಿಗೆ ಪ್ರವೆಶಿಸಲಿದ್ದಾನೆ.
ಒಂದು ತಿಂಗಳು ಮಕರ ಸಂಕ್ರಾಂತಿಯಲ್ಲಿದ್ದ ನಂತರ, ಸೂರ್ಯ ಈಗ ತನ್ನ ರಾಶಿಚಕ್ರವನ್ನು ಬದಲಾಯಿಸಿ ಅಕ್ವೇರಿಯಸ್ಗೆ (ಕುಂಭ ರಾಶಿಗೆ) ಪ್ರವೇಶಿಸುತ್ತಿದ್ದಾನೆ. ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಸೂರ್ಯನ ರಾಶಿಚಕ್ರ ಬದಲಾವಣೆಗಳ ಪರಿಣಾಮ ಏನು ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.