Surya Gochar 2024: ಗ್ರಹಗಳ ರಾಜ ಸೂರ್ಯ ಮೇ 14 ರಂದು ಸಂಜೆ 06:05 ಕ್ಕೆ ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಕೆಲವು ರಾಶಿಯವರ ಅದೃಷ್ಟವೇ ಬದಲಾಗುತ್ತದೆ ಎಂದು ಹೇಳಲಾಗುತ್ತಿದೆ.
Surya Gochar Good Effect: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ಅದರ ನಿಗದಿತ ಸಮಯದ ಬಳಿಕ ರಾಶಿ ಬದಲಾವಣ ಮಾಡುತ್ತದೆ. ಈ ಸಂದರ್ಭಲ್ಲಿ ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ.
Surya Rashi Parivarthan 2023: ಸೂರ್ಯ ದೇವನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯದೇವನ ತನ್ನ ರಾಶಿಯನ್ನು ನಿಯಮಿತವಾಗಿ ಬದಲಾಯಿಸುತ್ತಲೇ ಇರುತ್ತಾರೆ. ಇದು ಎಲ್ಲಾ 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಪ್ರಸ್ತುತ ಸೂರ್ಯ ವೃಷಭ ರಾಶಿಯಲ್ಲಿ ಚಲಿಸುತ್ತಿದ್ದು, 365 ದಿನಗಳ ನಂತರ ಅಂದರೆ ಒಂದು ಪೂರ್ಣ ವರ್ಷದ ನಂತರ ಮಿಥುನ ರಾಶಿಯಲ್ಲಿ ಸಾಗಲಿದ್ದಾರೆ.
Surya Rashi Parivartan 2023: ಹಿಂದೂ ಧರ್ಮದ ಅನುಸಾರ ಸೂರ್ಯನನ್ನು ಎಲ್ಲಾ ಗ್ರಹಗಳಲ್ಲಿ ಸರ್ವೋಚ್ಚ ಎಂದು ಪರಿಗಣಿಸಲಾಗಿದೆ. ಒಂಬತ್ತು ಗ್ರಹಗಳ ರಾಜ ಸೂರ್ಯನು ಶೀಘ್ರದಲ್ಲೇ ತನ್ನ ರಾಶಿಯನ್ನು ಬದಲಾಯಿಸಿದ್ದಾನೆ. ಈ ಹಿಂದೆ ಸೂರ್ಯ ಮೇಷ ರಾಶಿಯಲ್ಲಿ ಸ್ಥಾನ ಪಡೆದಿದ್ದ. ಇದೀಗ ಮೇಷ ರಾಶಿಯನ್ನು ಬಿಟ್ಟು ಮೇ 15 ರಂದು ರಾತ್ರಿ 11.32 ಕ್ಕೆ ಸೂರ್ಯನು ವೃಷಭ ರಾಶಿಯಲ್ಲಿ ಸಂಕ್ರಮಿಸಿದ್ದಾನೆ. ಒಂದು ವರ್ಷದ ನಂತರ ಸೂರ್ಯನು ವೃಷಭ ರಾಶಿಯಲ್ಲಿ ಸಾಗಿದ್ದಾನೆ.
Surya Rashi Parivartan May 2023: ವೈದಿಕ ಗ್ರಂಥಗಳ ಪ್ರಕಾರ, ಎಲ್ಲಾ ಒಂಬತ್ತು ಗ್ರಹಗಳು ತಮ್ಮ ರಾಶಿಯನ್ನು ನಿಯಮಿತವಾಗಿ ಬದಲಾಯಿಸುತ್ತಲೇ ಇರುತ್ತವೆ. ಗ್ರಹಗಳ ರಾಜ ಸೂರ್ಯದೇವ ಸಹ ವರ್ಷದಲ್ಲಿ 12 ಬಾರಿ ವಿವಿಧ ರಾಶಿಗಳಲ್ಲಿ ಸಾಗುತ್ತಾನೆ. ಇದೀಗ ಮೇ 15ರಂದು ಬೆಳಗ್ಗೆ 11.32ಕ್ಕೆ ವೃಷಭ ರಾಶಿಗೆ ಪ್ರವೇಶ ಮಾಡಲಿದ್ದಾನೆ ಸೂರ್ಯ.
Surya Gochar 2023: ಮೇ 15 ಮತ್ತು ಜೂನ್ 15 ರ ನಡುವೆ ಸೂರ್ಯನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಸದ್ಯ ವೃಷಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಸೂರ್ಯ ದೇವರ ಈ ಬದಲಾವಣೆಯು ಕನ್ಯಾ ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಸೂರ್ಯನ ಕೃಪೆಯ ಇವರ ಮೇಲಿರಲಿದ್ದು, ಅದೃಷ್ಟವನ್ನು ಸೂರ್ಯನಂತೆ ಬೆಳಗಿಸುತ್ತದೆ.
Sun Transit 2022: ನವೆಂಬರ್ 2022 ರಲ್ಲಿ, ಸೂರ್ಯನು ವೃಶ್ಚಿಕ ರಾಶಿಯಲ್ಲಿ ಸಂಚರಿಸಲಿದ್ದಾನೆ. ಇದರ ನಂತರ, ಈ ವರ್ಷದ ಕೊನೆಯ ಸೂರ್ಯನ ಸಂಕ್ರಮವು ಡಿಸೆಂಬರ್ನಲ್ಲಿ ಧನು ರಾಶಿಯಲ್ಲಿ ನಡೆಯಲಿದೆ. ಈ ಎರಡೂ ಸಾಗಣೆಗಳು ಕೆಲವು ರಾಶಿಚಕ್ರದ ಚಿಹ್ನೆಗಳಿಗೆ ಬಹಳ ಅದೃಷ್ಟವನ್ನು ತರಲಿವೆ. ಈ ಸಮಯದಲ್ಲಿ ಅವರು ಉನ್ನತ ಸ್ಥಾನದ ಜೊತೆ ಕೈ ತುಂಬಾ ಹಣವನ್ನು ಗಳಿಸಲಿದ್ದಾರೆ.
Sun Transit In Libra: ಅಕ್ಟೋಬರ್ 17 ರಂದು, ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸಿದ್ದಾನೆ. ಜ್ಯೋತಿಷಿಗಳ ಪ್ರಕಾರ ತುಲಾ ರಾಶಿ ಪ್ರವೇಶಿಸಿರುವ ಸೂರ್ಯ ದೇವನು ಶುಭ ಫಲಿತಾಂಶವನ್ನೇ ನೀಡುವುದಿಲ್ಲ. ಆದರೂ ಎರಡು ರಾಶಿಯವರ ಭವಿಷ್ಯವನ್ನು ಬೆಳಗಲಿದ್ದಾನೆ ಸೂರ್ಯ ದೇವ.
Sun Transit 2022: ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ಗ್ರಹದ ಪರಿಚಲನೆಯಲ್ಲಿನ ಬದಲಾವಣೆ ಎಲ್ಲಾ 12 ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರುತ್ತದೆ. ಈ ಪರಿಣಾಮಗಳು ಶುಭ ಹಾಗೂ ಅಶುಭ ಪರಿಣಾಮ ಎರಡನ್ನೂ ಕೂಡ ಒಳಗೊಂಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.