Surya Gochar 2024: ಶರದ್ ಪೂರ್ಣಿಮಾ ನಂತರ, ಸೂರ್ಯದೇವ ತುಲಾ ರಾಶಿಯಲ್ಲಿ ಸಾಗಲಿದ್ದಾನೆ. ಈ ದಿನ ತುಲಾ ಸಂಕ್ರಾಂತಿ ಇರುತ್ತದೆ. ಸೂರ್ಯನು ತುಲಾ ರಾಶಿಗೆ ಪ್ರವೇಶಿಸಿದ ತಕ್ಷಣ, ಅನೇಕ ರಾಶಿಗಳ ಅದೃಷ್ಟವು ಪ್ರಕಾಶಿಸುತ್ತದೆ.
Samsaptak Yoga 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪಿತಾ-ಪುತ್ರರಾದ ಸೂರ್ಯ-ಶನಿ ಇಬ್ಬರೂ ಮುಖಾಮುಖಿಯಾದಾಗ ಸಂಸಪ್ತಕ ಎನ್ನುವ ವಿಶೇಷ ಯೋಗವು ರೂಪುಗೊಳ್ಳುತ್ತದೆ. ಇದನ್ನು ಅತ್ಯಂತ ಶುಭಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
Shukradithya-Budaditya Raja Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕ ರಾಶಿಯಲ್ಲಿ ಗ್ರಹಗಳ ರಾಜ ಸೂರ್ಯ, ರಾಜಕುಮಾರ ಬುಧ ಹಾಗೂ ಐಷಾರಾಮಿ ಜೀವನ ಕಾರಕನಾದ ಶುಕ್ರ ಒಟ್ಟಿಗೆ ಕೂಡಿದ್ದು, ಇದರಿಂದ ಶುಭಕರ ಯೋಗಗಳು ರೂಪುಗೂಂಡಿವೆ. ಗಮನಾರ್ಹವಾಗಿ ಶತಮಾನದ ಬಳಿಕ ಈ ರಾಜಯೋಗ ನಿರ್ಮಾಣವಾಗಿದೆ.
Surya Shukra Yuti: ಸುಮಾರು ಐದು ವರ್ಷಗಳ ಬಳಿಕ ಕರ್ಕಾಟಕ ರಾಶಿಯಲ್ಲಿ ಸೂರ್ಯ-ಶುಕ್ರರ ಶುಭ ಸಂಯೋಗ ಎರ್ಪಾಡುತ್ತಿದೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಲಕ್ಷ್ಮಿ ಕೈಹಿಡಿಯಲಿದ್ದಾಳೆ ಎಂದು ಹೇಳಲಾಗುತ್ತಿದೆ.
Sun Transit: ಪ್ರತಿ ತಿಂಗಳು ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುವ ಸೂರ್ಯ ದೇವ ಜೂನ್ನಲ್ಲಿ, ಬುಧನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರ ಫಲವಾಗಿ ಕೆಲವು ರಾಶಿಯ ಜನರಿಗೆ ಬಂಪರ್ ಅದೃಷ್ಟ ಕೂಡಿಬರಲಿದೆ ಎಂದು ಹೇಳಲಾಗುತ್ತಿದೆ.
Laxmi Narayan Yog: ವೃಷಭ ರಾಶಿಯಲ್ಲಿ ಬುಧ-ಶುಕ್ರರು ಒಟ್ಟಿಗೆ ಕೂಡಿದ್ದು ಇದರಿಂದಾಗಿ ಅತ್ಯಂತ ಮಂಗಳಕರ ಲಕ್ಷ್ಮೀನಾರಾಯಣ ಯೋಗ ರೂಪುಗೊಂಡಿದೆ. ಇದರ ಪರಿಣಾಮವಾಗಿ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ.
Trigrahi Yog: ಮೇ ತಿಂಗಳಿನಲ್ಲಿ ಸೂರ್ಯ, ಶುಕ್ರ ಮತ್ತು ಗುರು ಗ್ರಹಗಳ ಸಂಯೋಜನೆಯಿಂದಾಗಿ ತ್ರಿಗ್ರಾಹಿ ಯೋಗವು ನಿರ್ಮಾಣವಾಗಿದ್ದು, ಇದಂಡ ಕೆಲವು ರಾಶಿಯವರು ವೃತ್ತಿ ಜೀವಂದಲ್ಲಿ ಯಶಸ್ಸು, ಸಮೃದ್ಧಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.
Shukraditya Yoga Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಸೂರ್ಯ ಮತ್ತು ಸಂಪತ್ತು ಪ್ರೀತಿಯ ಪ್ರತೀಕವಾದ ಶುಕ್ರ ಒಟ್ಟಿಗೆ ಒಂದೇ ರಾಶಿಚಕ್ರ ಚಿಹ್ನೆಯಲ್ಲಿ ಕೂಡಿದಾಗ ಶುಕ್ರಾದಿತ್ಯ ಯೋಗ ನಿರ್ಮಾಣವಾಗುತ್ತದೆ.
Chaturgrahi Yog: ಮೇ ತಿಂಗಳಿನಲ್ಲಿ ವೃಷಭ ರಾಶಿಯಲ್ಲಿ ನಾಲ್ಕು ಪ್ರಮುಖ ಗ್ರಹಗಳು ಒಟ್ಟಿಗೆ ಸೇರಿ ಚತುರ್ಗ್ರಾಹಿ ಯೋಗ ನಿರ್ಮಾಣವಾಗುತ್ತಿದೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಇದನ್ನು ಕೆಲವು ರಾಶಿಯವರಿಗೆ ಭಾರೀ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
Surya Gochar: ಜ್ಯೋತಿಷ್ಯದಲ್ಲಿ ಗ್ರಹಗಳ ರಾಜ ಎಂದು ಪರಿಗಣಿಸಲಾಗಿರುವ ಸೂರ್ಯದೇವ ನಾಳೆ (ಏಪ್ರಿಲ್ 13) ರಾಶಿ ಪರಿವರ್ತನೆ ಹೊಂದಲಿದ್ದಾನೆ. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಇದು ಮೂರು ರಾಶಿಯವರ ಜೀವನದಲ್ಲಿ ಶುಭ ದಿನಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.