Good News: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಬಹುಮಟ್ಟಿಗೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಹೆಮ್ಮೆಯ "ನಮ್ಮ ಮೆಟ್ರೊ" ಇದೀಗ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್..!
ಮಾದಾವರಕ್ಕೆ ಮೆಟ್ರೊ ಸಂಚಾರ ಆರಂಭಕ್ಕೆ ಅಸ್ತು
ವಾಣಿಜ್ಯ ಸಂಚಾರಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್
ನಾಗಸಂದ್ರ-ಮಾದಾವರ ನಡುವೆ ವಾಣಿಜ್ಯ ಸಂಚಾರ ಆರಂಭ
ಸಾರ್ವಜನಿಕ ಸೇವೆಗೆ ತೆರೆದುಕೊಳ್ಳಲಿದೆ - ತೇಜಸ್ವಿ ಸೂರ್ಯ
ಟ್ವೀಟ್ ಮೂಲಕ ಸಂಸದ ತೇಜಸ್ವಿ ಸೂರ್ಯ ಮಾಹಿತಿ
ನಮ್ಮ ಮೆಟ್ರೋ ರೈಲು ಮಾರ್ಗದ ಕಾಮಗಾರಿ ಹಿನ್ನೆಲೆ ಇಂದು ನಮ್ಮ ಮೆಟ್ರೋ ರೈಲುಗಳ ಸಂಚಾರದಲ್ಲಿ ಭಾಗಶಃ ರದ್ದಾಗಲಿದೆ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ. ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಮಾದಾವರ - ನಾಗಸಂದ್ರ ನಡುವೆ ಅಕ್ಟೋಬರ್ 3 ಹಾಗೂ 4 ರಂದು ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ. ಈ ಹಿನ್ನಲೆ ಗುರುವಾರದಂದು ನಾಗಸಂದ್ರದಿಂದ ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣದವರೆಗೂ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ತನಕ ರೈಲುಗಳ ಸಂಚಾರ ರದ್ದಾಗಲಿದೆ.
ನಮ್ಮ ಮೆಟ್ರೋ ಅಧಿಕಾರಿಗಳೇ ಈ ಸ್ಟೋರಿ ನೋಡಿ..!
ನಿಲ್ದಾಣದಲ್ಲಿ ಮಗುವಿಗೆ ಹಾಲುಣಿಸಲು ತಾಯಿ ಪರದಾಟ
ಮಗುವಿಗೆ ಹಾಲುಣಿಸಲು ಕಾವಲಿಗೆ ನಿಂತ ಗಂಡ & ಮಾವ
ನಿನ್ನೆ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ನಡೆದಿರುವ ಘಟನೆ
ಮೆಟ್ರೋ ಸ್ಟೇಷನ್ಗಳಲ್ಲೂ ಆರೈಕೆ ಕೇಂದ್ರ ಸ್ಥಾಪಿಸಲು ಒತ್ತಾಯ
BMRCL Recruitment 2024: ಗರಿಷ್ಠ ವಯೋಮಿತಿ 62 ವರ್ಷ. ಇದು ಗುತ್ತಿಗೆ ಆಧಾರಿತ ಉದ್ಯೋಗವಾಗಿದ್ದು, 60 ವರ್ಷಕ್ಕಿಂತ ಕೆಳಗಿರುವವರನ್ನು 3 ವರ್ಷಕ್ಕೆ ಮತ್ತು 60 ವರ್ಷಕ್ಕಿಂತ ಮೇಲಿರುವವರನ್ನು 1 ವರ್ಷಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ.
Namma Metro on Aparna Voice: ಕನ್ನಡ ನಿರೂಪಣೆ ಎಂದಾಗ ಮೊದಲು ನೆನೆಪಿಗೆ ಬರುವುದೇ ಅಪರ್ಣಾ ಹೆಸರು. ಸ್ಪಷ್ಟತೆಯ ಜೊತೆಗೆ ಅರ್ಥಪೂರ್ಣ ಕನ್ನಡದ ಕಂಪನ್ನು ಪಸರಿಸಿದ್ದವರಲ್ಲಿ ಅಪರ್ಣಾ ಕೂಡ ಒಬ್ಬರು.
Namma Metro Green Line extension: ನಮ್ಮ ಮೆಟ್ರೋದ 3.7-ಕಿಮೀ ಹಸಿರು ಮಾರ್ಗವು ಸೆಪ್ಟೆಂಬರ್ ಅಂತ್ಯದ ಮೊದಲು ನಾಗಸಂದ್ರದಿಂದ ಉತ್ತರ ಬೆಂಗಳೂರಿನ ಮಾದಾವರದವರೆಗೆ ಪ್ರಾರಂಭವಾಗುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
Metro Jobs In Bangalore: ಬೆಂಗಳೂರಿನ ʼನಮ್ಮ ಮೆಟ್ರೋʼದಲ್ಲಿ ಖಾಲಿ ಇರುವ ಸ್ಟೇಶನ್ ಕಂಟ್ರೋಲರ್ ಹುದ್ದೆಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ನೀಡಲಾಗುತ್ತದೆ. ಈ ಹುದ್ದೆಗಳಿಗೆ ಮಾಸಿಕ 36 ಸಾವಿರ ರೂ.ನಿಂದ 86 ಸಾವಿರ ರೂ.ವರೆಗೂ ವೇತನ ನಿಗದಿಪಡಿಸಲಾಗಿದೆ.
Namma Metro: ವ್ಯಕ್ತಿಯೋರ್ವ ಮೆಟ್ರೊ ಟ್ರ್ಯಾಕಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ರಾತ್ರಿ 8.56 ಕ್ಕೆ ಚಲ್ಲಘಟ್ಟ ಕಡೆಗೆ ತೆರಳುತ್ತಿದ್ದ ರೈಲು ಹೊಸಹಳ್ಳಿ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪ್ಲಾಟ್ಫಾರ್ಮ್ 2 ರಲ್ಲಿ ನಿಂತಿದ್ದ ಒಬ್ಬ ಯುವಕ ಇದ್ದಕ್ಕಿದ್ದಂತೆ ಹಳಿ ಮೇಲೆ ಹಾರಿ ರೈಲಿನ ಕಡೆಗೆ ಧಾವಿಸಿದ್ದಾರೆ. ಇದು ರೈಲು ಹತ್ತಲು ಕಾಯುತ್ತಿದ್ದ ಇತರ ಪ್ರಯಾಣಿಕರನ್ನು ಬೆಚ್ಚಿಬೀಳಿಸಿತು.
ಬೆಂಗಳೂರಲ್ಲಿ ನಮ್ಮ ಮೆಟ್ರೋ ಮತ್ತಷ್ಟು ಸ್ಮಾರ್ಟ್..!
ಮೆಟ್ರೋ ಟಿಕೆಟ್ಗಾಗಿ ಪ್ರಯಾಣಿಕರು ಕ್ಯೂ ನಿಲ್ಲೋದಿಲ್ಲ
ಹೊಸದಾಗಿ ಆಟೋಮ್ಯಾಟಿಕ್ ಟಿಕೆಟ್ ಪರಿಚಯಿಸಿದ BMRCL
ಎಲ್ಲ ಸ್ಟೇಶನ್ಗಳಲ್ಲಿ ಸೆಲ್ಫ್ ಕ್ಯೂ ಆರ್ ಕೋಡ್ ಮಷಿನ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.