New year Party: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ಲೋರಿಡಾದ ಮಾರ್-ಎ-ಲಾಗೊದಲ್ಲಿ ಹೊಸ ವರ್ಷದ ಆಚರಣೆಯಲ್ಲಿ ಡ್ಯಾನ್ಸ್ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Nivedita Gowda Viral Video: 2024 ನೇ ಸಾಲು ಮುಗಿದು 2025 ನೇ ಸಾಲನ್ನು ಜನರು ಅತೀ ವಿಜೃಂಭಣೆಯಿಂದ ಬರಮಾಡಿಕೊಂಡಿದ್ದಾರೆ. ಅದರಲ್ಲೂ ತಾರೆಯರು ಪಬ್ನಲ್ಲಿ ಪಾರ್ಟಿ ಮಾಡಿ, ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ವೆಲ್ಕಮ್ ಮಾಡಿದ್ದಾರೆ. ಅಷ್ಟೆ ಅಲ್ಲ ಕಳೆದ ವರ್ಷ ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಿವೇದಿತಾ ಗೌಡ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
Sanchit Sanjeev: ಮ್ಯಾಕ್ಸ್ ಸಿನಿಮಾದ ಬ್ಲಾಕ್ ಬ್ಲಸ್ಟರ್ ಸಕ್ಸಸ್ ಖುಷಿಯಲ್ಲಿರುವ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಸುದ್ದಿ ಕೊಟ್ಟಿದ್ದಾರೆ. ಹೊಸ ವರ್ಷಕ್ಕೆ ಅಭಿನಯ ಚಕ್ರವರ್ತಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಕಿಚ್ಚನ ಕೊಟ್ಟ ಸುದ್ದಿ ಕೇಳಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಅಂದ್ಹಾಗೆ ಇದು ಕಿಚ್ಚ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಅಲ್ಲ. ಬದಲಾಗಿ ಸುದೀಪ್ ನಿರ್ಮಾಣ ಮಾಡುತ್ತಿರುವ ಚಿತ್ರ.
Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜೈಲಿಗೆ ಹೋಗಿದ್ದರಿಂದ ಅವರ ಸಿನಿ ಪ್ರಯಾಣದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಆದರೀಗ ಸ್ಯಾಂಡಲ್ ವುಡ್ ನಿಂದ ಬರುತ್ತಿರುವ ಮಾಹಿತಿಗಳ ಪ್ರಕಾರ ಅಭಿಮಾನಿಗಳಿಗೆ ಶೀಘ್ರವೇ ಶುಭ ಸುದ್ದಿ ಸಿಗಲಿದೆ.
ಸಂಭ್ರಮ ಸಡಗರದಿಂದ ಹೊಸ ವರ್ಷ ಆಚರಣೆ
ಹುಬ್ಬಳ್ಳಿಯಲ್ಲಿ ಡಿಜೆ ಸದ್ದಿಗೆ ಕುಣಿದು ಕುಪ್ಪಳಿದ ಜನ
ಖಾಸಗಿ ಹೊಟೇಲ್ಗಳಲ್ಲಿ ನ್ಯೂ ಇಯರ್ ಪಾರ್ಟಿ
ಡಿಜೆ ಸದ್ದಿಗೆ ಕುಣಿದು ಭಕ್ಷ ಭೋಜನ ಸವಿದ ಜನರು
ಕುಟುಂಬ ಸಮೇತ ಆಗಮಿಸಿ ನ್ಯೂ ಇಯರ್ ಸೆಲೆಬ್ರೆಷನ್
ಕೇಕ್ ಕಟ್ ಮಾಡೋ ಮೂಲಕ ನೂತನ ವರ್ಷಾಚರಣೆ
ಚಾಮರಾಜನಗರ ಸೇರಿದಂತೆ ಎಲ್ಲೆಡೆ ಭರ್ಜರಿ ಕೇಕ್ ಮಾರಾಟ
ಮಹಿಳೆಯರು ಮಕ್ಕಳಾದಿಯಾಗಿ ಬೇಕರಿಗಳಲ್ಲಿ ಕೇಕ್ ಖರೀದಿ
ಸಂಭ್ರಮಾಚರಣೆಗೆ ಕೇಕ್ ಖರೀದಿಸಲು ಮುಗಿಬಿದ್ದ ಜನರು
ದಾವಣಗೆರೆಯಲ್ಲಿ ಹೊಸ ವರ್ಷದ ಸಂಭ್ರಮ
ಸಂಭ್ರಮದಿಂದ ಹೊಸ ವರ್ಷ ಸ್ವಾಗತಿಸಿದ ಜನರು
ಹೋಟೆಲ್ ಸೇರಿದಂತೆ ಹಲವೆಡೆ ಸಂಭ್ರಮ ಸಡಗರ
ಹೊಸ ವರ್ಷಕ್ಕೆ ಕುಣಿದು ಕುಪ್ಪಳಿಸಿದ ಯುವ ಜನತೆ
ಕ್ಲಬ್, ಹೋಟೆಲ್ಗಳಲ್ಲಿ ನ್ಯೂ ಇಯರ್ ಸೆಲೆಬ್ರೇಷನ್
ಹೊಸ ವರ್ಷ ಬರಮಾಡಿಕೊಳ್ಳಲು ಇನ್ನೊಂದೇ ದಿನ ಬಾಕಿ. ಹೊಸ ವರ್ಷ ಬರ ಮಾಡಿಕೊಳ್ಳಲು ಸಜ್ಜಾದ ಸಿಲಿಕಾನ್ ಸಿಟಿ. ಪಬ್ ಬಾರ್ಗಳಲ್ಲಿ ನ್ಯೂ ಇಯರ್ ವೆಲ್ಕಮ್ಗೆ ಭರ್ಜರಿ ತಯಾರಿ. MG ರೋಡ್, ಕೋರಮಂಗಲ ಸೇರಿ ಹಲವಡೆ ಸಂಭ್ರಮಕ್ಕೆ ತಯಾರಿ.
New year bangalore police rules : ನ್ಯೂ ಇಯರ್ ಸೆಲೆಬ್ರೆಷನ್ಗೆ ಕೆಲ ದಿನ ಬಾಕಿ ಇದೆ. ಇದರ ಬೆನ್ನಲ್ಲೇ ಸಿಟಿ ಪೊಲೀಸರು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಇದ್ರ ಬಗ್ಗೆ ನಗರ ಪೊಲೀಸ್ ಆಯುಕ್ತ ದಯಾನಂದ್ ಬ್ರೀಫಿಂಗ್ ಮಾಡಿದ್ದಾರೆ. ಹಾಗಾದ್ರೆ ಪೊಲೀಸ್ ಭದ್ರತೆ ಹೇಗಿರುತ್ತೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
Year Ender 2024 : Google ನಲ್ಲಿ 2024ರಲ್ಲಿ ಅತೀ ಹೆಚ್ಚು ಹುಡುಕಾಡಲ್ಪಟ್ಟ ವಿವರಗಳು ವರದಿ ಹೊರ ಬಿದ್ದಿದೆ.. ಪಟ್ಟಿಯಲ್ಲಿ ನಟರು, ಚಲನಚಿತ್ರಗಳು, ವೆಬ್ ಸರಣಿಗಳು, ಹಾಡುಗಳು ಮತ್ತು ಸಂಗೀತಗಾರರನ್ನು ಒಳಗೊಂಡಂತೆ ವರ್ಗವಾರು Google ಸರ್ಚ್ ಅಂಶಗಳನ್ನು ಒಳಗೊಂಡಿದೆ.. ಈಪೈಕಿ ಈ ವರ್ಷ ನೆಟ್ಟಿಗರು ಅತೀ ಹೆಚ್ಚು ಹುಡುಕಾಡಿದ ಹಾಡು ಯಾವುದು..? ಬನ್ನಿ ನೋಡೋಣ..
Suhana Khan: ಕ್ರಿಸ್ಮಸ್ ನಂತರ ಸಿನಿಮಾ ತಾರೆಯರು ಈಗ ಹೊಸ ವರ್ಷಾಚರಣೆಗೆ ತಯಾರಿ ಆರಂಭಿಸಿದ್ದಾರೆ. ಸುಹಾನಾ ಖಾನ್ ಕೂಡ ವದಂತಿಯ ಗೆಳೆಯ ಅಗಸ್ತ್ಯ ನಂದಾ ಅವರ ಜೊತೆ ಹೊಸ ವರ್ಷವನ್ನು ಆಚರಸಲು ಸಜ್ಜಾಗಿದ್ದಾರೆ. ಡಿಸೆಂಬರ್ 26 ಗುರುವಾರದಂದು ಗೇಟ್ವೇ ಆಫ್ ಇಂಡಿಯಾದಲ್ಲಿ ಇಬ್ಬರೂ ಕಾಣಿಸಿಕೊಂಡರು. ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರೊಂದಿಗೆ ಶಾರುಖ್ ಖಾನ್ ಅವರ ಪುತ್ರಿ ಐಷಾರಾಮಿ ಅಲಿಬಾಗ್ ಫಾರ್ಮ್ಹೌಸ್ಗೆ ಭೇಟಿ ನೀಡುತ್ತಿರುವುದು ಕಂಡುಬಂತು.
ಬೆಳ್ಳಂಬೆಳಗ್ಗೆ ರೌಡಿಶೀಟರ್ಗಳ ಚಳಿ ಬಿಡಿಸಿದ ಸಿಸಿಬಿ ಪೊಲೀಸರು
ಹೊಸ ವರ್ಷ ಸಮೀಪಿಸುತ್ತಿದ್ದಂತೆ ಚುರುಕಾಗಿದ್ದ ರೌಡಿಶೀಟರ್ಸ್
ಕುಳ್ಳ ಶಿವರಾಜ್ ರೌಡಿಶೀಟರ್ ಮನೆಯಲ್ಲಿ ಲಾಂಗು ಮಚ್ಚು ಪತ್ತೆ
40 ರೌಡಿಗಳ ಮನೆ ಶೋಧ ವೇಳೆ ಹತ್ತಾರು ಲಾಂಗು-ಮಚ್ಚು ಪತ್ತೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.