Happy New Year 2023 Photos: ಹೊಸ ವರ್ಷ 2023 ಪ್ರಾರಂಭವಾಗಿದೆ. ಜನವರಿ 1, ಮಧ್ಯರಾತ್ರಿ 12 ಗಂಟೆಗೆ ಪ್ರಪಂಚದಾದ್ಯಂತ ಜನರು ಹೊಸ ವರ್ಷವನ್ನು ಸಂಭ್ರಮದಿಂದ ಆಚರಣೆ ಮಾಡಿ ಬರಮಾಡಿಕೊಂಡಿದ್ದಾರೆ. ಚೀನಾ, ಅಮೆರಿಕದಿಂದ ಹಿಡಿದು ಪ್ರಪಂಚದಾದ್ಯಂತ ಜನರು ಅದ್ಧೂರಿಯಾಗಿ 2023 ರ ಹೊಸ ವರ್ಷವನ್ನು ಆಚರಿಸಿದ್ದಾರೆ. ರಾತ್ರಿ 12 ಗಂಟೆಯ ವೇಳೆಗೆ ಪಟಾಕಿ ಸಿಡಿಸುವ ಮೂಲಕ ಆಕಾಶದಲ್ಲಿ ದೀಪಾಲಂಕಾರ ಮಾಡಿ ರಮಣೀಯ ನೋಟದೊಂದು ಹೊಸ ವರ್ಷವನ್ನು ಸ್ವಾಗತಿಸಲಾಗಿದೆ. ಜನರು 2023 ರ ಹೊಸ ವರ್ಷದ ಶುಭಾಶಯಗಳನ್ನು ಪರಸ್ಪರ ಹಂಚಿಕೊಳ್ಳುವುದು ಮತ್ತು ಅದರ ಸಂತೋಷದಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿತ್ತು. ಹೊಸ ವರ್ಷ 2023 ರ ಆರಂಭದ ಸಂದರ್ಭದಲ್ಲಿ, ಪ್ರಪಂಚದಾದ್ಯಂತದ ಅನೇಕ ನಗರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಪಂಚದಾದ್ಯಂತ ಬಂದ ಹೊಸ ವರ್ಷ
Jaggery And Curd Health Benefits: ಬೆಲ್ಲ ಮತ್ತು ಮೊಸರು ಎರಡೂ ಪೋಷಕಾಂಶಗಳ ಆಗರವಾಗಿವೆ. ಇವೆರಡು ಜಂಟಿಯಾಗಿ ಆರೋಗ್ಯಕ್ಕೆ ಹಲವು ಲಾಭಗಳನ್ನು ನೀಡುತ್ತದೆ. ಬೆಲ್ಲದ ಗುಣಧರ್ಮ ಬಿಸಿಯಾಗಿರುತ್ತದೆ.
New Year Resolutions : ಹೊಸ ವರ್ಷ ಬರುತ್ತಿದ್ದಂತೆ, ಮುಂಬರುವ ವರ್ಷಕ್ಕೆ ಜನ ಕೆಲ ಸಂಕಲ್ಪಗಳನ್ನು ಮಾಡುತ್ತಾರೆ. ಕೆಲವು ಹೊಸದು, ಮತ್ತು ಕೆಲವು ಕಳೆದ ವರ್ಷ ನಾವು ಮಾಡಲಾಗದ ಸಂಕಲ್ಪಗಳನ್ನು ಮುಂದುವರೆಸುತ್ತಾರೆ. ಜನ ಪ್ರತಿ ವರ್ಷ ಮಾಡುವ 5 ಅತ್ಯಂತ ಜನಪ್ರಿಯ ಸಂಕಲ್ಪಗಳ ಪಟ್ಟಿ ಇಲ್ಲಿದೆ ನೋಡಿ..
ನೀವು ಹೊಸ ವರ್ಷಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಇದು ಎಲ್ಲರೂ ಆಶಾವಾದ ಮತ್ತು ಭರವಸೆಯೊಂದಿಗೆ ಎದುರುನೋಡುವ ಸಮಯ. ಹೊಸ ವರ್ಷದ ಶುಭಾಶಯಗಳನ್ನು ನಿಮ್ಮ ಸ್ನೇಹಿತರು, ಕುಟುಂಬ ಮತ್ತು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ಇದು ಉತ್ತಮ ಸಮಯ. ಹೊಸ ವರ್ಷದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಮನಪೂರ್ವಕವಾಗಿ ಶುಭ ಕೋರಲು ಶುಭ ಸಂದೇಶಗಳು ಮತ್ತು ಕವನಗಳು ಇಲ್ಲಿವೆ ನೋಡಿ.
ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಎಂದರೆ ಮೊದಲು ನೆನಪಾಗುವುದೇ ಬ್ರಿಗೇಡ್ ರೋಡ್, ಎಂ.ಜಿ.ರೋಡ್ ಹಾಗೂ ಚರ್ಚ್ ಸ್ಟ್ರೀಟ್. ಈ ಮೂರು ರಸ್ತೆಗಳಲ್ಲಿ ಪಾರ್ಟಿ ಪ್ರಿಯರ ಸಂಖ್ಯೆ ಅಧಿಕವಾಗಿರಲಿದ್ದು ಭದ್ರತಾ ದೃಷ್ಟಿಯಿಂದ ರಸ್ತೆಯ ಮೂಲೆ ಮೂಲೆಯಲ್ಲಿ ಸಿಸಿಟಿವಿಗಳನ್ನ ಅಳವಡಿಸಲಾಗಿದೆ.
Saffron Remedies: ಹೊಸ ವರ್ಷದಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದವು ನಿಮ್ಮ ಮೇಲೆ ಇರಲಿ ಮತ್ತು ನಿಮಗೆ ಯಾವುದೇ ಕೊರತೆಯಾಗಬಾರದು ಎಂದು ನೀವು ಬಯಸಿದರೆ, ಇಂದು ನಾವು ನಿಮಗೆ ಕೇಸರಿಯ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಹೇಳುತ್ತಿದ್ದೇವೆ. ಅದನ್ನು ಮಾಡುವುದರಿಂದ ದೇವಗುರು ಬೃಹಸ್ಪತಿಯು ಸಂತೋಷಪಡುತ್ತಾರೆ. ಎಲ್ಲಾ ಗ್ರಹಗಳು ನಿಮ್ಮ ಮೇಲೆ ಅನುಕೂಲಕರ ಪರಿಣಾಮವನ್ನು ಬೀರುತ್ತವೆ. ಜೊತೆಗೆ ನಿಮ್ಮ ದುರಾದೃಷ್ಟವು ಸುಧಾರಿಸುತ್ತದೆ. ಅಷ್ಟೇ ಅಲ್ಲ, ಈ ಪರಿಹಾರವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದಕ್ಕೂ ಕೊರತೆಯಾಗುವುದಿಲ್ಲ. ಜೊತೆಗೆ ನೀವು ನಿಯಮಿತವಾಗಿ ಕೇಸರಿ ತಿಲಕವನ್ನು ಹಚ್ಚುತ್ತಿದ್ದರೆ ಪರಮೇಶ್ವರ, ವಿಷ್ಣು, ಗಣಪತಿ, ಮಾತೆ ಲಕ್ಷ್ಮೀದೇವಿಯ ವಿಶೇಷ ಆಶೀರ್ವಾದವು ನಿಮ್ಮ ಮೇಲೆ ವರಿಸುತ್ತದೆ ಮತ್ತು ಮನೆಯ ಸಂತೋಷ ಮತ್ತು ಸಮೃದ್ಧಿ
Health Tips in New Year : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೊಸ ವರ್ಷವನ್ನು ಸ್ವಾಗತಿಸಲು ತಯಾರಿಯಲ್ಲಿ ತೊಡಗಿದ್ದಾರೆ. ಪ್ರತಿಯೊಬ್ಬರೂ ಈ ದಿನವನ್ನು ಸ್ಮರಣೀಯವಾಗಿಸಲು ವಿವಿಧ ರೀತಿಯ ತಯಾರಿಯಲ್ಲಿದ್ದಾರೆ. ವರ್ಷದ ಆರಂಭದಲ್ಲಿ, ಹೆಚ್ಚಿನ ಜನ ವಿವಿಧ ರೀತಿಯ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ.
ನ್ಯೂ ಇಯರ್ ವೇಳೆ ಭಯೋತ್ಪಾದಕ ಚಟುವಟಿಕೆ ಶಂಕೆ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ಹಿನ್ನಲೆ ಬಂದೋಬಸ್ತ್ ಮಾಡಲಾಗುತ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಕೇಂದ್ರ ವಿಭಾಗವೊಂದರಲ್ಲೇ 31 ಪಬ್, 5 ಡಿಸ್ಕೋಥೆಕ್, 26 ಲೇಡಿಸ್ ಬಾರ್, 13 ಕ್ಲಬ್ ಹಾಗೂ 71 ರೆಸ್ಟೋರೆಂಟ್ ಗಳಿದ್ದು ಅವುಗಳ ಮಾಲೀಕರಿಗೆ ನಿಯಮಾವಳಿಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಹೊಸ ವರ್ಷ 2023 ಬಹುತೇಕ ಬಂದಿರುವುದರಿಂದ, ಬ್ಯಾಂಕ್ ರಜಾದಿನಗಳ ಪಟ್ಟಿಯ ಪ್ರಕಾರ ನಿಮ್ಮ ರಜಾದಿನಗಳನ್ನು ಯೋಜಿಸಿ. ಏಕೆಂದರೆ RBI ಮಾರ್ಗಸೂಚಿಗಳ ಪ್ರಕಾರ, ಜನವರಿ 2023 ರಲ್ಲಿ ಬ್ಯಾಂಕುಗಳು 14 ದಿನಗಳವರೆಗೆ ಮುಚ್ಚಲ್ಪಡುತ್ತವೆ.
2023 ರಲ್ಲಿ, ರಾಹು ಅಕ್ಟೋಬರ್ ವರೆಗೆ ರಾಹು ಮೇಷ ರಾಶಿಯಲ್ಲಿರುತ್ತಾನೆ. ನಂತರ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಹೊಸ ವರ್ಷದಲ್ಲಿ ರಾಹುವಿನಿಂದ ಹೆಚ್ಚು ತೊಂದರೆಗೊಳಗಾಗುವ ರಾಶಿಗಳು ಯಾವುವು ನೋಡೋಣ.
Vastu tips to attract Money : ವಾಸ್ತು ಶಾಸ್ತ್ರದ ತಜ್ಞರ ಪ್ರಕಾರ, ಮನೆಯ ಪ್ರಗತಿಗೆ ಕನ್ನಡಿ ತುಂಬಾ ಪರಿಣಾಮಕಾರಿಯಾಗಿದೆ. ಇದರೊಂದಿಗೆ, ಸರಿಯಾದ ಕನ್ನಡಿಯನ್ನು ಆಯ್ಕೆ ಮಾಡುವುದು ಸಹ ಮುಖ್ಯವಾಗಿದೆ. ಮನೆಯಲ್ಲಿರುವ ಹೊಸ ಕನ್ನಡಿಯು ಹೊಸ ವರ್ಷದಲ್ಲಿ ಹೊಸ ಸಂತೋಷವನ್ನು ಕಾಣುವಂತೆ ಮಾಡುತ್ತದೆ. ಇದು ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ.
ಪ್ರೇಮ ಜಾತಕದ ಪ್ರಕಾರ, 2023 ರ ವರ್ಷವು 5 ರಾಶಿಯವರಿಗೆ ಅದೃಷ್ಟ ತರುತ್ತದೆ ಎನ್ನಲಾಗಿದೆ. ಈ ರಾಶಿಯವರು ತಾವು ಬಯಸುವ ಸಂಗಾತಿಯನ್ನು ಪಡೆಯುತ್ತಾರೆ. ಇವರಿಗೆ ವಿವಾಹ ಯೋಗ ಕೂಡಿ ಬರಲಿದೆ ಎಂದು ಹೇಳಲಾಗುತ್ತದೆ.
Lucky Zodiac Signs 2023: ಗ್ರಹಗಳ ನಕ್ಷತ್ರಪುಂಜಗಳ ಬದಲಾವಣೆಯೊಂದಿಗೆ, ಪ್ರತಿ ವರ್ಷವು ಎಲ್ಲಾ ರಾಶಿಯವರಿಗೆ ಸಂತೋಷ ಇಲ್ಲವೇ ದುಃಖವನ್ನು ತರುತ್ತದೆ. 2023 ಹೊಸ ವರ್ಷವು ಕೆಲವು ರಾಶಿಯವರಿಗೆ ಅದೃಷ್ಟ ಹೊತ್ತು ಬರಲಿದೆ. 2023 ರಲ್ಲಿ ಅದೃಷ್ಟದ ರಾಶಿಗಳು ಯಾವುವು ಎಂಬುದನ್ನು ನಾವು ತಿಳಿದುಕೊಳ್ಳೋಣ.
ಮದ್ಯಪ್ರಿಯರು ಇಂದು ವೈನ್ ಶಾಪ್ ಗಳಲ್ಲಿ ದೊಡ್ಡ ಕ್ಯೂ ನಿಂತು ಎಣ್ಣೆ ಖರೀದಿಗೆ ಮುಗಿಬಿದಿದ್ದಾರೆ. ನಗರದ ಎಂಜಿ ರಸ್ತೆ ಬಳಿಯ ಟಾನಿಕ್ ವೈನ್ ಶಾಪ್ ನಲ್ಲಿ ಭರ್ಜರಿ ಮದ್ಯ ಮಾರಾಟವಾಗುತ್ತಿದೆ.
ಪಾರ್ಟಿ ಪ್ರಿಯರಿಗೆ ನಂದಿ ಹಿಲ್ಸ್ (Nandi Hills) ಅತ್ಯಂತ ಪ್ರಿಯವಾದ ಸ್ಥಳ. ವಾರಾಂತ್ಯದಲ್ಲೇ ಕಿಕ್ಕಿರಿದು ತುಂಬಿ ಹೋಗುವ ನಂದಿ ಬೆಟ್ಟದಲ್ಲಿ ನ್ಯೂ ಇಯರ್ ಪಾರ್ಟಿ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.
Year 2022: ಹೊಸ ವರ್ಷದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳನ್ನು ತೊಡೆದುಹಾಕಿ ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸಲು, ಲಾಲ್ ಕಿತಾಬ್ನಲ್ಲಿ ಉಲ್ಲೇಖಿಸಲಾದ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.