ಐಟಿ ಉದ್ಯೋಗಿಗಳಿಗೆ ʻನಮ್ಮ ಮೆಟ್ರೋʼ ಕಡೆಯಿಂದ ಗುಡ್ ನ್ಯೂಸ್ ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರ ಮೆಟ್ರೋ ಉದ್ಘಾಟನೆಗೆ ಮೂಹರ್ತ ಅಕ್ಟೋಬರ್ 2ಕ್ಕೆ ಈ ಮಾರ್ಗದ ಉದ್ಘಾಟನೆಗೆ ʻನಮ್ಮ ಮೆಟ್ರೋʼ ಸಿದ್ಧತೆ
ವೈಟ್ಫೀಲ್ಡ್-ಚಲ್ಲಘಟ್ಟ ಮಾರ್ಗದಲ್ಲಿ ಬರಲಿದೆ ಮೆಟ್ರೋ ಸೆ. 15ರಿಂದ ನಮ್ಮ ಮೆಟ್ರೋ ವಾಣಿಜ್ಯ ಸಂಚಾರ ಆರಂಭ ಚಲ್ಲಘಟ್ಟಕ್ಕೆ ಮೆಟ್ರೋ ವಿಸ್ತರಣೆ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಮೆಟ್ರೋ ಪ್ರಯಾಣಿಕರ1 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ- BMRCL
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮೆಟ್ರೋ ಮಿತ್ರವನ್ನು ಬಳಸಿಕೊಂಡು ಆಟೋ ರೈಡ್ ಬುಕ್ ಮಾಡಲು ಸಹಾಯ ಮಾಡುವ ಅಪ್ಲಿಕೇಶನ್ ರಚಿಸಿದೆ. ಮೆಟ್ರೋ ಮಿತ್ರ ಪ್ರಯಾಣಿಕರಿಗೆ ನಿಜವಾಗಲು ಎಷ್ಟು ಫಲಕಾರಿ. ಓಲಾ ಮತ್ತು ಉಬರ್ನಂತೆ ಇದರ ಪ್ರಯಾಣದ ದರ ಹೆಚ್ಚಿರುತ್ತಾ.? ಬುಕ್ಕಿಂಗ್ ಹೇಗೆ? ಅಂತೆಲ್ಲಾ ಡಿಟೇಲ್ಸ್ ಇಲ್ಲಿದೆ ನೋಡಿ.
ಬೆಂಗಳೂರು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ.. ಪರ್ಪಲ್ ಲೈನ್ ಮಾರ್ಗದ ಮೆಟ್ರೋ ಸಂಚಾರ ಇಲ್ಲ..ಕೆಂಗೇರಿ ಟು ಬೈಯ್ಯಪ್ಪನಹಳ್ಳಿ ಮೆಟ್ರೋ ಸಂಚಾರ ಸ್ಥಗಿತ.. ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡ ಮೆಟ್ರೋ ಸಂಚಾರ.. ಪೀಕ್ ಅವರ್ನಲ್ಲೇ ಕೈಕೊಟ್ಟ ಮೆಟ್ರೋ, ಪ್ರಯಾಣಿಕರ ಪರದಾಟ..ಟ್ರೈನ್ ಬಾರದ ಹಿನ್ನಲೆ ಕಾದು ಕಾದು ಸುಸ್ತಾದ ಪ್ರಯಾಣಿಕರು ..ಆಫೀಸ್ಗೆ ಹೊರಟವರೆಲ್ಲಾ ನಿಲ್ದಾಣದಲ್ಲೇ ಮೆಟ್ರೋಗಾಗಿ ಕಾಯೋ ಪರಿಸ್ಥಿತಿ
ರಾಜಧಾನಿ ನಿವಾಸಿಗಳ ಜೀವನಾಡಿಯಾಗಿರೋ ನಮ್ಮ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಕೆಂಗೇರಿ ಟು ಚಲ್ಲಘಟ್ಟ ಮೆಟ್ರೋ ವಿಸ್ತರಣೆ ಹಿನ್ನೆಲೆಯಲ್ಲಿ ಜನವರಿ 27 ರಿಂದ ಜನವರಿ 30 ರ ವರೆಗೆ ನಾಲ್ಕು ದಿನ ಮೆಟ್ರೋ ಸ್ಥಗಿತವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.