/kannada/photo-gallery/good-news-for-nps-pensioners-unified-pension-scheme-to-be-implemented-from-april-1-2025-288666  NPS ಪಿಂಚಣಿದಾರರಿಗೆ ಗುಡ್ ನ್ಯೂಸ್! ಏಪ್ರಿಲ್ 1, 2025 ರಿಂದ ಏಕೀಕೃತ ಪಿಂಚಣಿ ಯೋಜನೆ ಜಾರಿ..! NPS ಪಿಂಚಣಿದಾರರಿಗೆ ಗುಡ್ ನ್ಯೂಸ್! ಏಪ್ರಿಲ್ 1, 2025 ರಿಂದ ಏಕೀಕೃತ ಪಿಂಚಣಿ ಯೋಜನೆ ಜಾರಿ..! 288666

ಬೆಂಗಳೂರು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ.. ಪರ್ಪಲ್‌ ಲೈನ್‌ ಮಾರ್ಗದ ಮೆಟ್ರೋ ಸಂಚಾರ ಇಲ್ಲ..ಕೆಂಗೇರಿ ಟು ಬೈಯ್ಯಪ್ಪನಹಳ್ಳಿ ಮೆಟ್ರೋ ಸಂಚಾರ ಸ್ಥಗಿತ.. ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡ ಮೆಟ್ರೋ ಸಂಚಾರ.. ಪೀಕ್ ಅವರ್‌ನಲ್ಲೇ ಕೈಕೊಟ್ಟ ಮೆಟ್ರೋ, ಪ್ರಯಾಣಿಕರ ಪರದಾಟ..ಟ್ರೈನ್ ಬಾರದ ಹಿನ್ನಲೆ ಕಾದು ಕಾದು ಸುಸ್ತಾದ ಪ್ರಯಾಣಿಕರು ..ಆಫೀಸ್‌ಗೆ ಹೊರಟವರೆಲ್ಲಾ ನಿಲ್ದಾಣದಲ್ಲೇ ಮೆಟ್ರೋಗಾಗಿ ಕಾಯೋ ಪರಿಸ್ಥಿತಿ

Section: 
English Title: 
problem in namma metro purple line
Home Title: 

ಪರ್ಪಲ್‌ ಲೈನ್‌ ಮಾರ್ಗದ ಮೆಟ್ರೋ ಸಂಚಾರ ಇಲ್ಲ

IsYouTube: 
No
YT Code: 
https://vodakm.zeenews.com/vod/Zee_Hindustan_Kannada/vervbr.mp4/index.m3u8
Image: 
problem in namma metro purple line
Tags: 
Request Count: 
1
Mobile Title: 
ಪರ್ಪಲ್‌ ಲೈನ್‌ ಮಾರ್ಗದ ಮೆಟ್ರೋ ಸಂಚಾರ ಇಲ್ಲ
Duration: 
PT3M18S