World Diabetes Day: ಮಧುಮೇಹದ ಬಗ್ಗೆ ಅನೇಕ ರೀತಿಯ ಮಿಥ್ಯೆಗಳು ಮತ್ತು ತಪ್ಪು ಕಲ್ಪನೆಗಳು ಸಮಾಜದಲ್ಲಿ ಹರಡಿವೆ. ಇದು ರೋಗಿಗಳಿಗೆ ಹಾನಿಕಾರಕವಾಗಿದೆ. ಇಂತ ಪರಿಸ್ಥಿತಿಯಲ್ಲಿ ಈ ಮಿಥ್ಯೆಗಳ ಸತ್ಯವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
Healthy Lifestyle: ನೀವು ಆರೋಗ್ಯವಾಗಿ ಮತ್ತು ಫಿಟ್ ಆಗಿರಲು ಬಯಸಿದರೆ, ಸಾಕಷ್ಟು ನೀರು ಕುಡಿಯಿರಿ. ದಿನವಿಡೀ ಕನಿಷ್ಠ 7-8 ಗ್ಲಾಸ್ ನೀರು ಕುಡಿಯಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿರುವ ಟಾಕ್ಸಿನ್ ಬಿಡುಗಡೆಯಾಗುತ್ತವೆ ಮತ್ತು ನಿಮ್ಮ ದೇಹವು ಯಾವಾಗಲೂ ಹೈಡ್ರೇಟೆಡ್ ಆಗಿರುತ್ತದೆ.
Ram Mandir : ಉದ್ಘಾಟನೆಯ ನಂತರ ಮೊದಲ ಬಾರಿಗೆ ಈ ವರ್ಷದ ರಾಮ ನವಮಿ ಉತ್ಸವವನ್ನು ಆಚರಿಸಲಾಗುವ ಅಯೋಧ್ಯೆ ರಾಮಮಂದಿರಕ್ಕೆ 1,11,111 ಕೆಜಿ ಲಡ್ಡುವನ್ನು 'ಪ್ರಸಾದ'ವಾಗಿ ದೇವ್ರಹ ಹನ್ಸ್ ಬಾಬಾ ಟ್ರಸ್ಟ್ನಿಂದ ದೇವಸ್ಥಾನಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದೆ.
Uric Acid: ಮನುಷ್ಯನ ದೇಹದಲ್ಲಿ ಪ್ಯೂರಿನ್ ಎಂಬ ರಾಸಾಯನಿಕ ಅಂಶದಿಂದ ಯೂರಿಕ್ ಆಮ್ಲವು ಹೆಚ್ಚಾಗುತ್ತಿದ್ದು, ಕೆಲವು ಆಹಾರ ಸೇವನೆಯನ್ನು ರಾತ್ರಿ ವೇಳೆ ತ್ಯಜಿಸಬೇಕಾಗುತ್ತದೆ. ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Egg Bad Combinations: ಮೊಟ್ಟೆಯನ್ನು ತುಂಬಾ ಆರೋಗ್ಯಕರ ಆಹಾರ ಎಂದು ಪರಿಗಣಿಸಲಾಗುತ್ತದೆ. ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದ ಅಂತಹ ಅನೇಕ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಆದಾಗ್ಯೂ, ಮೊಟ್ಟೆಗಳೊಂದಿಗೆ ಕೆಲವು ವಸ್ತುಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.Health News In Kannada
ಮಧುಮೇಹ ರೋಗಿಗಳು ಸಿಹಿ ತಿಂಡಿಯನ್ನು ತಿನ್ನುವಂತಿಲ್ಲ. ಸಿಹಿ ತಿಂಡಿಗಳು ಮಧುಮೇಹ ರೋಗಿಗಳಿಗೆ ವಿಷದಂತೆ ಕೆಲಸ ಮಾಡುತ್ತದೆ. ಏಕೆಂದರೆ ಮಧುಮೇಹಿಗಳು ರಕ್ತದ ಸಕ್ಕರೆ ಹೆಚ್ಚಾಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಆದರೆ ಸಿಹಿ ತಿಂಡಿಗಳ ಸೇವನೆಯಿಂದ ರಕ್ತದ ಸಕ್ಕರೆ ಹೆಚ್ಚಾಗುವ ಭಯವಿರುತ್ತದೆ. ರಕ್ತದ ಸಕ್ಕರೆ ಹೆಚ್ಚಾದರೆ ಆರೋಗ್ಯವನ್ನು ಹದಗೆಡಿಸುತ್ತದೆ. ಯಾರ ದೇಹದಲ್ಲಿ ರಕ್ತದ ಸಕ್ಕರೆ ಅಧಿಕವಾಗಿರುತ್ತದೆಯೋ ಅಂಥಹ ರೋಗಿಗಳನ್ನು ಶುಗರ್ ಪೇಷೆಂಟ್ ಎಂದೂ ಕರೆಯುವುದು ಇದೇ ಕಾರಣಕ್ಕೆ.
ಹಬ್ಬ-ಹರಿದಿನಗಳನ್ನು ಸಿಹಿತಿಂಡಿ ಸವಿಯುವುದು ಎಷ್ಟು ಮುಖ್ಯವೋ, ನಮ್ಮ ಆರೋಗ್ಯದ ಕಾಳಜಿಯೂ ಅಷ್ಟೇ ಮುಖ್ಯ. ಹಬ್ಬಗಳಲ್ಲಿ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಪ್ರೋಟೀನ್ ನಮ್ಮ ದೈನಂದಿನ ಆಹಾರದ ಒಂದು ಪ್ರಮುಖ ಭಾಗವಾಗಿದೆ. ಇದು ನಮ್ಮ ಸ್ನಾಯುಗಳು ಮತ್ತು ಅಂಗಾಂಗಗಳನ್ನು ಗಟ್ಟಿಯಾಗಿಸುತ್ತದೆ. ಸಾಮಾನ್ಯವಾಗಿ ಮಾಂಸಾಹಾರ, ಮೊಟ್ಟೆಯಂತಹ ಪದಾರ್ಥಗಳನ್ನು ಪ್ರೋಟೀನ್ ಭರಿತ ಆಹಾರವಾಗಿ ಸೇವಿಸಲಾಗುತ್ತದೆ. ಆದರೆ ಸಸ್ಯಾಹಾರಿಗಳಲ್ಲಿ ಯಾವಾಗಲೂ ತಮ್ಮ ಪ್ರೋಟೀನ್ ಅವಶ್ಯಕತೆಗಳನ್ನು ಹೇಗೆ ಪೂರೈಸಬಹುದು ಎಂಬ ಗೊಂದಲವಿರುತ್ತದೆ. ಆದ್ದರಿಂದ ಅಂತಹ 5 ಸಿಹಿತಿಂಡಿಗಳ ಬಗ್ಗೆ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ.
Are you looking for some good quality sweets and organizally sourced, then here is your choice. India sweet house who plan to bring the best sweets from across India. All their sweets are made in a centralised Kitchen just out of Bengaluru and bought to the stores within minutes of it being cooked.
ಆಹಾರ ನಿಯಂತ್ರಕ ಎಫ್ಎಸ್ಎಸ್ಎಐ (FSSAI) ಇದನ್ನು 1 ಅಕ್ಟೋಬರ್ 2020 ರಿಂದ ಕಡ್ಡಾಯಗೊಳಿಸಿದೆ. ಎಫ್ಎಸ್ಎಸ್ಎಐ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಗ್ರಾಹಕರಿಗೆ ಆಹಾರ ಸುರಕ್ಷತೆಯನ್ನು ನಿಗದಿಪಡಿಸುವ ಭಾಗವಾಗಿ ಅಕ್ಟೋಬರ್ 1 ರಿಂದ ತೆರೆದ ಸಿಹಿತಿಂಡಿಗಳ ಬಳಕೆಯ ಸಮಯದ ಮಿತಿಯನ್ನು ಪ್ರದರ್ಶಿಸುವುದು ಕಡ್ಡಾಯಗೊಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.