Data Leak: ಡಿಜಿಟಲ್ ಪೇಮೆಂಟ್ ಗೆಟ್ ವೇ ಆಗಿರುವ ಜಸ್ ಪೇ (Digital payments gateway Juspay) ಸರ್ವರ್ ನಿಂದ 10 ಕೋಟಿ ಭಾರತೀಯರ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ದತಾಂಶಗಳು ಸೋರಿಕೆಯಾಗಿವೆ ಎಂದು ಹೇಳಲಾಗುತ್ತಿದೆ.
ಗೂಗಲ್ನ ಆರಂಭಿಸಿರುವ ಈ ಸೇವೆ WhatsApp,Facebook ಹಾಗೂ Telegramನಂತೆಯೇ ಇರಲಿದೆ. ಪ್ರತಿಯೋರ್ವ ಅಂಡ್ರಾಯಿಡ್ ಬಳಕೆದಾರರಿಗೆ ತನ್ನ ಚಾಟ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿರುವುದಾಗಿ ಕಂಪನಿ ಹೇಳಿದೆ, ಇದರಿಂದಾಗಿ ಮೆಸೇಜಿಂಗ್ ಅನುಭವವನ್ನು ನೀವು ಆಧುನಿಕಗೊಳಿಸಬಹುದು.
ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಇದು ಒಂದು ವೇಳೆ ಕಾರ್ಯಗತವಾದರೆ ಎಲ್ಲಾ ರೀತಿಯ ಮೊಬೈಲ್ ಬಳಕೆದಾರರು ವಾಟ್ಸ್ ಆಪ್ ಬಳಸಬಹುದಾಗಿದೆ. ಅಂದರೆ ಇದು ಪ್ರತಿಯೊಂದು ಡಿವೈಸ್ ಗಳ ಮೇಲೆ ಕಾರ್ಯನಿರ್ವಹಿಸಲಿದೆ. ಪ್ರಸ್ತುತ ಇದು ಸೀಮಿತ ಪ್ಲಾಟ್ಫಾರ್ಮ್ ಗಳನ್ನು ಮಾತ್ರ ಬೆಂಬಲಿಸುತ್ತದೆ. ಅಂದರೆ, ಸದ್ಯ ಇದು ಕೇವಲ ಅಂಡ್ರಾಯಿಡ್ ಹಾಗೂ ಐಓಎಸ್ ನಂತಹ ಪ್ಲಾಟ್ ಫಾರ್ಮ್ ಗಳ ಮೇಲೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಆದರೆ, ಈ ವೈಶಿಷ್ಟ್ಯ ಎಲ್ಲಾ ಬಳಕೆದಾರರಿಗೆ ಯಾವಾಗ ಸಿಗಲಿದೆ ಎಂಬುದು ಮಾತ್ರ ಇದುವರೆಗೆ ಸ್ಪಷ್ಟವಾಗಿಲ್ಲ.
ವೀಡಿಯೊ ಕರೆ ಮಾಡುವಿಕೆಯ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ವಾಟ್ಸಾಪ್ (Whatsapp) ಮತ್ತು ಗೂಗಲ್ ಡ್ಯುಯೊ (Google Duo)ಗಳು ತಮ್ಮ ವೈಶಿಷ್ಟ್ಯದಲ್ಲಿ ಕೆಲವು ನವೀಕರಣಗಳನ್ನು ಬಿಡುಗಡೆ ಮಾಡಿವೆ.
ಗ್ರೂಪ್ ವಿಡಿಯೋ ಕಾಲಿಂಗ್ ರೇಸ್ ನಲ್ಲಿ ಇದೀಗ ಸುರಕ್ಷಿತ ಸಂದೇಶ ರವಾನಿಕೆಗೆ ಖ್ಯಾತವಾಗಿರುವ ಮೆಸ್ಸೇಜಿಂಗ್ ಆಪ್ ಟೆಲಿಗ್ರಾಂ ಕೂಡ ಧುಮುಕಿದೆ. ಈ ಕುರಿತು ಘೋಷಣೆ ಮೊಳಗಿಸಿರುವ ಕಂಪನಿ ಸೆಕ್ಯೂರ್ ಗ್ರೂಪ್ ವಿಡಿಯೋ ಕಾಲಿಂಗ್ ವೈಶಿಷ್ಟ್ಯವನ್ನು ಪರಿಚಯಿಸುವುದಾಗಿ ಪ್ರಕಟಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.