Telegram Ban in India: ಗೃಹ ವ್ಯವಹಾರಗಳ ಸಚಿವಾಲಯ (MHA) ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಅಡಿಯಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಈ ತನಿಖೆಯನ್ನು ನಡೆಸುತ್ತಿದೆ.
Telegram : ಟೆಲಿಗ್ರಾಮ್ನಲ್ಲಿ ಸೈಬರ್ ಸಂಶೋಧಕರು ಭದ್ರತಾ ಸಮಸ್ಯೆಯನ್ನು ಕಂಡುಕೊಂಡಿದ್ದು, ಈ ಕುರಿತು ಎಚ್ಚರಿಸಿದ್ದಾರೆ ಮತ್ತು ಈ ಕುರಿತಂತೆ ಬಳಕೆದಾರರಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
Government Advisory - ಸೈಬರ್ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಸಲಹೆಗಳನ್ನು ನೀಡಿದೆ. ಆಪ್ ಮೂಲಕ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಈ ಸಲಹೆಗಳಲ್ಲಿ ಹೇಳಲಾಗಿದೆ.
Telegram New Feature: ವಿಶ್ವದ ಮತ್ತೊಂದು ಖ್ಯಾತ ಮೆಸೇಜಿಂಗ್ ಆಪ್ ಆಗಿರುವ ಟೆಲಿಗ್ರಾಂ (Telegram) ತನ್ನ ಇತ್ತೀಚಿನ ಅಪ್ಡೇಟ್ನಲ್ಲಿ (Telegram Latest Update) ಲೈವ್ ಸ್ಟ್ರೀಮ್ ರೆಕಾರ್ಡಿಂಗ್ ಮತ್ತು ವಿಡಿಯೋ ಚಾಟ್ ಸೌಲಭ್ಯವನ್ನು ಬಳಕೆದಾರರಿಗೆ ನೀಡಿದೆ.
ಟೆಲಿಗ್ರಾಮ್ ವಾಟ್ಸಾಪ್ ಜೊತೆಗೆ ಸ್ಪರ್ಧಿಸಲು ಯಾವುದೇ ಅವಕಾಶವನ್ನು ಬಿಡುವಂತೆ ಕಾಣುತ್ತಿಲ್ಲ. ಟೆಲಿಗ್ರಾಮ್ ತನ್ನ ಹೊಸ ಅಪ್ಡೇಟ್ನಲ್ಲಿ, ವಾಟ್ಸಾಪ್ನಲ್ಲಿ ನೀವು ಕಂಡುಕೊಳ್ಳುವ ಎಲ್ಲಾ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಟೆಲಿಗ್ರಾಮ್ ತನ್ನ ಅಪ್ಲಿಕೇಶನ್ ಅನ್ನು ನವೀಕರಿಸುವಾಗ ವಾಟ್ಸಾಪ್ನಲ್ಲಿ ಕಂಡು ಬರುವ ವೈಶಿಷ್ಟ್ಯಗಳನ್ನು ಸೇರಿಸಲು ವಿಶೇಷ ಗಮನ ಹರಿಸಿದೆ.
WhatsAppನ ಬಳಕೆಯನ್ನು ಮುಂದುವರೆಸಲು ಬಳಕೆದಾರರ ಬಳಿ ಕಂಪನಿಯ ನೂತನ ಗೌಪ್ಯತಾ ನೀತಿ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಲು ಇಂದೇ ಕೊನೆಯ ದಿನವಾಗಿದೆ. ಒಂದು ವೇಳೆ ಈ ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳದೆ ಹೋದಲ್ಲಿ ಏನಾಗಲಿದೆ ತಿಳಿದುಕೊಳ್ಳೋಣ ಬನ್ನಿ.
ಒಂದೆಡೆ ಕರೋನಾ ಲಸಿಕೆ ಪಡೆಯಲು ಸಾರ್ವಜನಿಕರಿಗೆ ಲಸಿಕೆ ಕೇಂದ್ರಗಳು ಎಲ್ಲಿವೆ ಎಂದು ತಿಳಿಯಲು ಕಷ್ಟಪಡುತ್ತಿದ್ದಾರೆ. ಇನ್ನೊಂದೆಡೆ, ಕರೋನಾ ಪರೀಕ್ಷೆಯ ಕೇಂದ್ರವನ್ನು ಕಂಡುಹಿಡಿಯಲು ಪರದಾಡುವುದನ್ನು ನಿತ್ಯ ಕಾಣುತ್ತೇವೆ.
WhatsApp Privacy Policyಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಬಹಿರಂಗಗೊಂಡಿದೆ. ಶುಕ್ರವಾರ ಭಾರತೀಯ ವಾಟ್ಸ್ ಆಪ್ ಬಳಕೆದಾರರಿಗೆ ಸಂತಸದ ಸುದ್ದಿ ನೀಡಿದ್ದ PTI ವರದಿಯೊಂದು, ವಾಟ್ಸ್ ಆಪ್ ತನ್ನ ವಿವಾದಾತ್ಮಕ ಗೌಪ್ಯತಾ ನೀತಿ ಷರತ್ತು ಒಪ್ಪಿಕೊಳ್ಳಲು ನೀಡಿದ್ದ ಗಡುವನ್ನು (ಮೇ 15, 2021) ಸ್ಕ್ರಾಪ್ ಮಾಡಿದೆ ಎಂದು ಹೇಳಿತ್ತು.
ಸೆನ್ಸಾರ್ ಟವರ್ನ (Sensor Tower) ವರದಿಯ ಪ್ರಕಾರ, ವಿಶ್ವದಾದ್ಯಂತ ಸುಮಾರು 63 ಮಿಲಿಯನ್ ಜನರು ಟೆಲಿಗ್ರಾಮ್ ಡೌನ್ಲೋಡ್ ಮಾಡಿದ್ದಾರೆ. ಇದರೊಂದಿಗೆ ಈಗ ನಂಬರ್ -1 ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ವಾಟ್ಸಾಪ್, ಸಿಗ್ನಲ್ ನಂತಹ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ.
Data Leak Through Telegram Bot App: ಹ್ಯಾಕರ್ಸ್ (Hackers)ಗಳು ಇಡೀ ವಿಶ್ವದ ಇಂಟರ್ನೆಟ್ ಬಳಕೆದಾರರಿಗೆ ನಿದ್ದೆಗೆಡಿಸಿದ್ದಾರೆ. ವರದಿಗಳ ಪ್ರಕಾರ, Telegram Bot App ಮೂಲಕ ಹ್ಯಾಕರ್ಸ್ 50 ಕೋಟಿಗೂ ಹೆಚ್ಚು ಜನರ ಡೇಟಾವನ್ನು ಕದ್ದಿದ್ದಾರೆ. 2019 ಕ್ಕಿಂತ ಮೊದಲು ರಚಿಸಲಾದ ಆ ಫೇಸ್ಬುಕ್ ಖಾತೆಗಳನ್ನು(Facebook Accounts) ಹ್ಯಾಕರ್ಗಳು ಗುರಿಯಾಗಿಸಿಕೊಂಡಿದ್ದಾರೆ (Target).
Signal App Down - ವಿಶ್ವಾದ್ಯಂತ ಬಳಕೆದಾರರಿಂದ ದೂರುಗಳು ಕೇಳಿಬಂದ ಬಳಿಕ ಕಂಪನಿ ಕೆಲ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿದೆ. ಈ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಆಪ್ ಪುನಃ ಸುಲಲಿತವಾಗಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದೆ.
ಪಾಕಿಸ್ತಾನದಲ್ಲಿ ಕುಳಿತಿರುವ ಭಯೋತ್ಪಾದಕರು ಫೋನ್ ಅಥವಾ ಉಪಗ್ರಹ ಬಳಕೆ ಸುರಕ್ಷಿತವಲ್ಲ ಎಂಬ ಭಯದಲ್ಲಿದ್ದಾರೆ. ಆದ್ದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ಹೆಸರಿನಲ್ಲಿ ಖಾತೆಗಳನ್ನು ರಚಿಸಲಾಗಿದೆ. ಭದ್ರತಾ ಏಜೆನ್ಸಿಗಳು ಈ ಖಾತೆಗಳ ಮೇಲೆ ಸಂಪೂರ್ಣ ಕಣ್ಣಿಟ್ಟಿವೆ.
ಸರ್ಚ್ ಇಂಜಿನ್ಗಳಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ತಮ್ಮ ಖಾಸಗಿ ಸಂದೇಶಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿರುವ ವಾಟ್ಸಾಪ್ ಬಳಕೆದಾರರ ವರದಿಗಳ ಮಧ್ಯೆ, ಫೇಸ್ಬುಕ್ ಒಡೆತನದ ಸಂದೇಶ ಸೇವೆ ಮತ್ತೊಂದು ಸ್ಪಷ್ಟೀಕರಣವನ್ನು ನೀಡಿದೆ. ಈಗಾಗಲೇ ಬಹುತೇಕ ವಾಟ್ಸಪ್ ಬಳಕೆದಾರರು ತಮ್ಮ ಖಾಸಗಿತನ ಕಳವಳದ ಹಿನ್ನಲೆಯಲ್ಲಿ Signal ಆಪ್ ನತ್ತ ಮುಖ ಮಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.