Famous Actress: ಉದ್ಯಮಕ್ಕೆ ಬಂದ ನಂತರ, ತಾರೆಯರು ಸ್ಟಾರ್ ಆಗುವುದು ಹೇಗೆ ಎಂಬುದರ ಕುರಿತು ಬಹಳಷ್ಟು ಯೋಚಿಸುತ್ತಾರೆ. ಆದರೆ ಕೆಲವೊಮ್ಮೆ ಅದು ವೃತ್ತಿಜೀವನದುದ್ದಕ್ಕೂ ಸಾಧ್ಯವಾಗದಿರಬಹುದು. ಕೆಲವು ಜನರಿಗೆ, ಆ ಆಸೆ ಅವರ ವೃತ್ತಿಜೀವನದ ಆರಂಭದಲ್ಲಿಯೇ ಈಡೇರಬಹುದು. ಒಬ್ಬ ಸ್ಟಾರ್ ನಾಯಕಿ ಕೂಡ 20 ವರ್ಷಗಳಿಂದ ತನ್ನ ಆಸೆ ಈಡೇರಿಲ್ಲ ಎಂದು ಹೇಳಿಕೆ ನೀಡಿದ್ದಾರೆ..
Actor ram pothineni Marriage: ಟಾಲಿವುಡ್ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಹೀರೋ ರಾಮ್ ಪೋತಿನೇನಿ.. ಇವರು ಯುವ ನಾಯಕಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಬಾರೀ ಸದ್ದು ಮಾಡುತ್ತಿವೆ ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಈಗ ತಿಳಿಯೋಣ.
Famous Senior Actress: ಪತಿಯಿಂದ ಬೇರ್ಪಟ್ಟ ನಂತರ, ಮಕ್ಕಳನ್ನು ಬೆಳೆಸುವುದು ಎಷ್ಟು ಕಷ್ಟ ಎಂದು ಮಾತನಾಡಿ ಇತ್ತೀಚೆಗೆ ಸುದ್ದಿಯಲ್ಲಿರುವ ನಟಿಯೊಬ್ಬರ ಜೀವನದ ಕೆಲವು ಸಂಗತಿಗಳನ್ನು ತಿಳಿಯೋಣ..
Anupama Parameswaran Remuneration: ನಟಿ ಅನುಪಮಾ ಪರಮೇಶ್ವರನ್ ಈಗ ಟಿಲ್ಲು ಸ್ಕ್ವೇರ್ ಸಿನಿಮಾದ ಮೂಲಕ ಸಂಚಲನ ಮೂಡಿಸಿದ್ದಾರೆ. ಈ ಚಿತ್ರ ಭರ್ಜರಿಯಾಗಿ ರಿಲೀಸ್ ಆಗುವುದರ ಜೊತೆಗೆ ಅಭೂತಪೂರ್ವ ಹಾಟ್ ಟಾಪಿಕ್ ಆಗಿದೆ.. ಮತ್ತೊಂದೆಡೆ ಆಕೆಯ ಸಂಭಾವನೆಯೂ ಕುರಿತಾಗಿಯೂ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
Sai Pallavi First kiss: ತಮ್ಮ ಇಷ್ಟು ದಿನದ ಕರಿಯರ್ನಲ್ಲಿ ನೋ ಕಿಸ್ಸಿಂಗ್ ರೂಲ್ಸ್ ಹಾಕಿಕೊಂಡಿದ್ದ ನಟಿ ಸಾಯಿ ಪಲ್ಲವಿ ಸದ್ಯ ಅದನ್ನು ಬ್ರೇಕ್ ಮಾಡಿ ಚಿತ್ರವೊಂದರಲ್ಲಿ ನಾಗಚೈತನ್ಯ ಜೊತೆ ಕಿಸ್ ಮಾಡಿದ್ದಾರೆ ಎನ್ನಲಾಗಿದೆ..
Ravi teja Tiger Nageswara Rao first look : ವಜ್ರಕಾಯ ಸಿನಿಮಾದಲ್ಲಿ ಅತಿಥಿಯಾಗಿ ಬಂದು ಶಿವಣ್ಣ ಜೊತೆ ಟಾಲಿವುಡ್ ಮಾಸ್ ಮಹಾರಾಜ ರವಿತೇಜ ಹೆಜ್ಜೆ ಹಾಕಿದ್ದರು. ಇದೀಗ ರವಿತೇಜ ನಟನೆ ಬಹುನಿರೀಕ್ಷಿತ ಸಿನಿಮಾ ಟೈಗರ್ ನಾಗೇಶ್ವರ ರಾವ್ ಸಿನಿಮಾದ ಫಸ್ಟ್ ಲುಕ್ಗೆ ಡಾ. ಶಿವರಾಜಕುಮಾರ್ ಅವರು ವಾಯ್ಸ್ ಕೊಟ್ಟಿದ್ದಾರೆ.
ಟಾಲಿವುಡ್ ಹಿರಿಯ ನಟ, ರೆಬಲ್ ಸ್ಟಾರ್ ಕ್ರಿಷ್ಣಂ ರಾಜು ಅವರ ನಿಧನದ ನಂತರ ನಟ ಪ್ರಭಾಸ್ ಕುಗ್ಗಿದ್ದರು. ಅಲ್ಲದೆ, ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿದ್ದರು. ಇನ್ನು ಡಾರ್ಲಿಂಗ್ ಲಿಸ್ಟ್ನಲ್ಲಿ ಇನ್ನೂ ಮೂರು ಬ್ಯಾಕ್-ಟು-ಬ್ಯಾಕ್ ಸಿನಿಮಾಗಳಿವೆ. ಆದ್ರೆ ಇದೀಗ ಬಿಗ್ ಅಪ್ಡೇಟ್ ಒಂದು ಹೊರ ಬಿದ್ದಿದ್ದು, ವರದಿಗಳ ಪ್ರಕಾರ ಪ್ರಭಾಸ್ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂಪೂರ್ಣವಾಗಿ ಗುಣಮುಖರಾಗುವವರೆಗೂ ತಮ್ಮ ಎಲ್ಲಾ ಚಿತ್ರಗಳ ಚಿತ್ರೀಕರಣವನ್ನು ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.