Tomato and Kidney stone : ಟೊಮೇಟೊ ಆರೋಗ್ಯಕ್ಕೆ ಒಳ್ಳೆಯದು, ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ.. ಹಾಗಾದ್ರೆ ಖಾಲಿ ಹೊಟ್ಟೆಯಲ್ಲಿ ಟೊಮೇಟೊ ತಿನ್ನುವುದರಿಂದ ಆಗುವ ಅಪಾಯಗಳೇನು.. ಬನ್ನಿ ತಿಳಿಯೋಣ..
Tomato Juice Benefits: ಮನೆಮದ್ದುಗಳು ಹೆಚ್ಚಿನ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ ಎಂಬ ನಂಬಿಕೆ ಅನೇಕರಲ್ಲಿದೆ. ಈಗಲೂ ಹಲವು ಆರೋಗ್ಯ ಸಮಸ್ಯೆಗಳಿಗೆ ಜನರು ಮನೆಮದ್ದುಗಳನ್ನು ಅನುಸರಿಸುತ್ತಾರೆ.
Tomato Benefits For Health: ʼಟೊಮೆಟೋʼ ಬಗ್ಗೆ ಎಲ್ಲೆಂದರಲ್ಲಿ ಚರ್ಚೆ ಆಗುತ್ತಿದೆ. ಕಾರಣ ಹಿಂದೆಂದು ಕಂಡಿರದ ʼಟೊಮೆಟೋʼ ದರ ಇಂದು ದುಬಾರಿಯಾಗಿ ದುನಿಯಾ ಆಳುತ್ತಿದೆ. ಹಾಗಿದ್ದರೇ ಇದರ ಉಪಯೋಗವೇನು ಆರೋಗ್ಯಕ್ಕೆ ಎಷ್ಟು ಒಳ್ಳೆದು ನೋಡೊಣ..
Tomato health tips : ಅತಿಯಾದ್ರೆ ಅಮೃತವೂ ವಿಷ ಎನ್ನುವ ಗಾದೆ ಮಾತಿನಂತೆ ಯಾವುದೇ ಆಹಾರ ಪದಾರ್ಥವನ್ನು ಇಷ್ಟ ಅಂತ ಹೆಚ್ಚಾಗಿ ತಿಂದ್ರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕೆ ಟೊಮೆಟೊ ಸಹ ಹೊರತಾಗಿಲ್ಲ. ಆಹಾರ ಪರಿಮಳ ಮತ್ತು ರುಚಿಗಾಗಿ ಬಳಸುವ ಈ ತರಕಾರಿಯನ್ನು ಹೆಚ್ಚಾಗಿ ಸೇವಿಸುವುದು ಸಹ ಅಪಾಯ.
Health Benefits of Tomato: ಟೊಮೆಟೋ ಹಣ್ಣಿನಲ್ಲಿ ನೈಸರ್ಗಿಕ ವಿಟಮಿನ್ಗಳು ಮತ್ತು ಖನಿಜಗಳಾದ A, C, K, B1, B3, B5, B6 ಮತ್ತು B7 ಇರುತ್ತದೆ. ಇದು ಫೋಲೇಟ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ರೋಮಿಯಂ, ಕೋಲೀನ್, ಸತು ಮತ್ತು ರಂಜಕವನ್ನು ಒಳಗೊಂಡಿದೆ.
Tomatoes Side Effects For Health: ಟೊಮ್ಯಾಟೋವನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಟೊಮ್ಯಾಟೋ ತಿನ್ನುವುದರಿಂದ ಕೆಲವೊಂದು ಸಮಸ್ಯೆಗಳು ತಲೆದೋರುವುದು.
Green Tomato Benefits: ಹಸಿರು ಟೊಮೆಟೊ ಕೂಡ ರುಚಿಕರವಾಗಿರುತ್ತದೆ. ಹಸಿರು ಟೊಮೆಟೊದಲ್ಲಿ ವಿಟಮಿನ್ಗಳು, ಆ್ಯಂಟಿ ಆಕ್ಸಿಡೆಂಟ್ಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಪ್ರೊಟೀನ್, ಮೆಗ್ನೀಸಿಯಮ್ ಮತ್ತು ಫಾಸ್ಪರಸ್ನಂತಹ ಅನೇಕ ಪೋಷಕಾಂಶಗಳು ಆರೋಗ್ಯಕ್ಕೆ ಪ್ರಯೋಜನಕಾರಿ.
Tomato Soup Benefits : ಚಳಿಗಾಲದಲ್ಲಿ, ಶೀತವನ್ನು ತಪ್ಪಿಸಲು, ಜನರು ಅನೇಕ ರೀತಿಯ ಆಹಾರ ಸೇವಿಸುತ್ತಾರೆ. ಕೆಲವರು ಅತಿಯಾಗಿ ಟೀ, ಕಾಫಿ ಸೇವಿಸುತ್ತಾರೆ. ದು ಆರೋಗ್ಯಕ್ಕೆ ಹಾನಿಕರ. ದೇಹಕ್ಕೆ ಶಾಖವನ್ನು ನೀಡುವ ಆರೋಗ್ಯಕರ ಪಾನೀಯವನ್ನು ಸೇವಿಸಲು ಬಯಸಿದರೆ, ಟೊಮೆಟೊ ಸೂಪ್ ಸೂಕ್ತವಾಗಿದೆ.
Tomato Benefits: ನೀವೂ ಸಹ ಉದ್ದ ಕೂದಲು, ಸುಂದರ ತ್ವಚೆ ಮತ್ತು ತೆಳ್ಳಗಿನ ಸೊಂಟವನ್ನು ಬಯಸಿದರೆ ದುಬಾರಿ ಉತ್ಪನ್ನಗಳಿಗೆ ಖರ್ಚು ಮಾಡುವ ಬದಲು, ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಟೊಮೇಟೊ ತಿನ್ನಲು ಪ್ರಾರಂಭಿಸಿ.
Kidney Stone: ನಮ್ಮಲ್ಲಿ ಹಲವರು ಟೊಮ್ಯಾಟೊ ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಬರಬಹುದು ಎಂದು ನಂಬುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾದರೆ ಟೊಮ್ಯಾಟೊ-ಬದನೆ-ಪಾಲಕ್ ಸೊಪ್ಪು ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಬರುವುದು ಎಷ್ಟು ಸತ್ಯ ಎಂಬ ಬಗ್ಗೆ ತಿಳಿಯುವುದೂ ಸಹ ಬಹಳ ಮುಖ್ಯ.
Skin Care: ಟೊಮ್ಯಾಟೋ ಊಟದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ಉತ್ತಮ. ಅದೇ ರೀತಿ ಚರ್ಮದ ಹಲವು ಸಮಸ್ಯೆಗಳನ್ನು ತೊಡೆದುಹಾಕಲು ಟೊಮೆಟೊ ಉಪಯುಕ್ತವಾಗಿದೆ. ಟೊಮ್ಯಾಟೋವನ್ನು ಯಾವ ರೀತಿ ಬಳಸುವುದರಿಂದ ಚರ್ಮಕ್ಕೆ ಪ್ರಯೋಜನವಾಗಲಿದೆ ಎಂದು ತಿಳಿಯಿರಿ...
Tomato Benefits: ಟೊಮ್ಯಾಟೊ ನಮ್ಮ ಅಡುಗೆಮನೆಯ ಪ್ರಮುಖ ಭಾಗವಾಗಿದೆ. ಅಡುಗೆಗೆ ಉಪ್ಪು ಎಷ್ಟು ಮುಖ್ಯವೋ ಕೆಲವು ಆಹಾರಗಳಿಗೆ ಟೊಮ್ಯಾಟೋ ಕೂಡ ಅಷ್ಟೇ ಮುಖ್ಯ. ಅಷ್ಟೇ ಅಲ್ಲ ಇದರ ಸೇವನೆಯು ಗಂಭೀರ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ?
ಪ್ರತಿದಿನ 2 ಕೆಂಪು ಟೊಮೇಟೊಗಳನ್ನು ಸೇವಿಸುವುದರಿಂದ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹೌದು ನೀವು ಇದನ್ನ ನಂಬಲೇಬೇಕು. ನಿಮ್ಮ ದೈನಂದಿನ ಆಹಾರದಲ್ಲಿ ಪ್ರತಿದಿನ 2 ಕೆಂಪು ಟೊಮೇಟೊಗಳನ್ನು ತಿನ್ನುವುದರಿಂದ ನೀವು ಹೊಳೆಯುವ ಮತ್ತು ಮುಖದ ಕಪ್ಪು ಕಲೆಯನ್ನ ತೆಗೆದು ಹಾಕಲು ಸಹಾಯ ಮಾಡುತ್ತದೆ.
ನಿತ್ಯ ಅಡುಗೆಯಲ್ಲಿ ಬಳಸುವ ಪದಾರ್ಥಗಳಲ್ಲಿ ಟೊಮೆಟೊ ಸಾಮಾನ್ಯ ತರಕಾರಿಯಾಗಿದೆ. ಟೊಮೇಟೊವನ್ನು ರುಚಿಕರ ಆಹಾರ ತಯಾರಿಕೆಗಾಗಿ ಟೊಮೆಟೊಗಳನ್ನು ಬಳಸಲಾಗುತ್ತದೆ. ಜೊತೆಗೆ ಸಲಾಡ್ ಆಗಿಯೂ ಸೇವಿಸಲಾಗುತ್ತದೆ. ಆದರೆ ಅಧಿಕ ಟೊಮೆಟೊ ಸೇವನೆ ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.