ಭಾರತೀಯ ರೈಲ್ವೆಯಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು ಇನ್ನು ಮುಂದೆ ಮಹಿಳೆಯರಿಗೆ ರೈಲಿನಲ್ಲಿ ಕನ್ಫರ್ಮ್ ಸೀಟ್ ಸಿಗಲಿದೆ ಎಂದು ರೈಲ್ವೇ ಸಚಿವರು ಘೋಷಿಸಿದ್ದಾರೆ.
ರೈಲ್ವೆ ಟಿಕೆಟ್ ಬುಕಿಂಗ್ ಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಮಹತ್ವದ ಬದಲಾವಣೆಯನ್ನು ಮಾಡಿದೆ. ಈಗ ನೀವು ಟಿಕೆಟ್ ಬುಕ್ ಮಾಡುವ ಮೊದಲು ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಪರಿಶೀಲಿಸಬೇಕಾಗಿದೆ. ಏನು ಈ ಹೊಸ ನಿಯಮ ತಿಳಿಯಿರಿ.
Indian Railways: ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ( ಐಆರ್ಸಿಟಿಸಿ ) ಯ ಬಳಕೆದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ನಿಯಮದಲ್ಲಿ ಪ್ರಮುಖ ಬದಲಾವಣೆ ಮಾಡಿದೆ.
Indian Railways: ವಾಸ್ತವವಾಗಿ, ಕೆಲವೊಮ್ಮೆ ರೈಲು ಟಿಕೆಟ್ ಕಾಯ್ದಿರಿಸಿದ ನಂತರ, ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಬೇಕಾಗುತ್ತದೆ. IRCTC ಯ ಈ ಸೌಲಭ್ಯವು ನಿಮ್ಮ ಸಮಸ್ಯೆಯನ್ನು ಸುಲಭಗೊಳಿಸುತ್ತದೆ.
IRCTC New Updates: Push Notification Service ಮೂಲಕ ರೈಲು ಯಾತ್ರಿಗಳಿಗೆ ಹಾಗೂ ಗ್ರಾಹಕರಿಗೆ ಹಲವು ಮಾಹಿತಿಗಳು ಲಭಿಸಲಿವೆ. ಮೊಬೈಲ್ ಫೋನ್ ಮುಖಾಂತರವೇ ಸಂಬಂಧಿತ ರೂಟ್ ನಲ್ಲಿನ ಹೊಸ ರೈಲು ಹಾಗೂ ಖಾಲಿ ಇರುವ ಬರ್ತ್ ಮಾಹಿತಿ ಸಿಗಲಿದೆ.
IRCTC New Updates: ಐಆರ್ಸಿಟಿಸಿ ಹೊಸ ಪುಶ್ ನೋಟಿಫಿಕೇಶನ್ ಸೇವೆಯನ್ನು ಆರಂಭಿಸಿದ್ದು, ಪ್ರಯಾಣಿಕರು ಇದರ ಮೂಲಕ ಅನೇಕ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಆಯಾ ಮಾರ್ಗದ ಹೊಸ ರೈಲು ಮತ್ತು ಖಾಲಿ ಬೆರ್ತ್ಗಳ ಮಾಹಿತಿ ಮೊಬೈಲ್ ಫೋನ್ನಲ್ಲಿಯೇ ಲಭ್ಯವಿರುತ್ತದೆ.
IRCTC Ticket Booking New Rule: ನೀವು IRCTC ವೆಬ್ಸೈಟ್ಗೆ ಲಾಗ್ ಇನ್ ಮಾಡಿದರೆ, ನೀವು ಮೊಬೈಲ್ ನಂಬರ್ ಮತ್ತು ಇ-ಮೇಲ್ ಪರಿಶೀಲನೆಯ ಆಯ್ಕೆಗಳನ್ನು ಪಡೆಯುತ್ತೀರಿ. ಪರಿಶೀಲನೆಯನ್ನು ಮೊದಲು ಪೂರ್ಣಗೊಳಿಸಬೇಕು. ನಂತರವಷ್ಟೇ ಟಿಕೆಟ್ ಬುಕ್ ಮಾಡಲಾಗುವುದು.
IRCTC New Facility: ಪ್ರಯಾಣಿಕರು ಮತ್ತು ಗ್ರಾಹಕರು ಪುಶ್ ಅಧಿಸೂಚನೆ ಸೇವೆಯ ಮೂಲಕ ಅನೇಕ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಹೊಸ ರೈಲು ಮತ್ತು ಆಯಾ ಮಾರ್ಗದ ಖಾಲಿ ಇರುವ ಬೆರ್ತ್ಗಳ ಬಗ್ಗೆ ಮೊಬೈಲ್ ಫೋನ್ನಲ್ಲಿಯೇ ಮಾಹಿತಿ ಲಭ್ಯವಿರುತ್ತದೆ.
Indian Railways: ರೈಲು ಟಿಕೆಟ್ ಕಾಯ್ದಿರಿಸಿದ ನಂತರ, ಪ್ರಯಾಣಿಸಲು ಸಾಧ್ಯವಾಗದೇ ಹೋದಾಗ ಅದನ್ನು ಕ್ಯಾನ್ಸಲ್ ಮಾಡಬೇಕಾಗುತ್ತದೆ. ಆದರೆ ಈಗ ಹೀಗೆ ಮಾಡಬೇಕಿಲ್ಲ. ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ, ಹೊಸ ಸೌಲಭ್ಯವನ್ನು ನೀಡಿದೆ.
ತಾಂತ್ರಿಕ ಕಾರಣಗಳಿಂದ ರೇಲ್ವೆ ಇಲಾಖೆ ಸ್ವಲ್ಪ ಕಾಲ ತನ್ನ ಸೇವೆ ಬಂದ್ ಮಾಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಅವಧಿಯಲ್ಲಿ ಟಿಕೆಟ್ ಕಾಯ್ದಿರಿಸುವಿಕೆ, ಟಿಕೆಟ್ ಕ್ಯಾನ್ಸಲೇಶನ್ ಹಾಗೂ ವಿಚಾರಣೆಗಳಂತಹ ಸೇವೆಗಳು ಇರುವುದಿಲ್ಲ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.