ಪ್ರಪಂಚದ ಜನಸಂಖ್ಯೆಯ ಸುಮಾರು ಶೇ.1.9ರಷ್ಟು ಅವಳಿ ಮಕ್ಕಳಿದ್ದಾರೆ ಎಂದರೆ ನೀವು ನಂಬಲೇಬೇಕು. ಅಂತಹದ್ದಲ್ಲಿ ಇಲ್ಲೊಂದು ಹಳ್ಳಿ ಇದೆ. ಈ ಹಳ್ಳಿಯಲ್ಲಿ ಕೇವಲ 2000 ಮಂದಿ ವಾಸಿಸುತ್ತಿದ್ದಾರೆ. ಆದರೆ ಆ ಪೈಕಿ 400 ಮಂದಿ ಅವಳಿಗಳು. ಇದು ನಮ್ಮ ದೇಶದಲ್ಲಿರುವ ಒಂದು ವಿಚಿತ್ರ ಹಳ್ಳಿಯ ಕಥೆ. ಈ ಗ್ರಾಮದ ಬಗ್ಗೆ ತಿಳಿದ ವಿಜ್ಞಾನಿಗಳೂ ಅಚ್ಚರಿಗೊಂಡಿದ್ದಾರೆ. ಈ ಗ್ರಾಮ ಇರೋದು ದೇವರ ನಾಡು ಕೇರಳದಲ್ಲಿ.
Twin Sisters: ಒಂದೇ ರೀತಿ ಕಾಣುವ ಇಬ್ಬರು ವ್ಯಕ್ತಿಗಳನ್ನು ನೀವು ನೋಡಿರಬಹುದು. ಆದರೆ, ಅವರೊಂದಿಗೆ ಇಬ್ಬರು ಮಕ್ಕಳಿದ್ದು, ಅವರು ಕೂಡ ಪರಸ್ಪರ ಹೋಳುತ್ತಾರೆ ಎಂದರೆ ನೀವು ನಂಬುವಿರಾ? ಅದೂ ಅವರ ತೂಕ ಕೂಡ ಪರಸ್ಪರ ಹೋಲುತ್ತದೆ ಎಂದರೆ ಎಂತವರು ಕೂಡ ನಿಬ್ಬೆರಗಾಗುವುದು ಗ್ಯಾರಂಟಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.