Russia Ukraine War: ಯುಕ್ರೇನ್ ರಾಜಧಾನಿ ಕೀವ್ ನ ಒಂದು ಕ್ರಾಸ್ ರೋಡ್ ನಲ್ಲಿ ಯುಕ್ರೇನಿಯನ್ ಯುವತಿಯೊಬ್ಬಳು ವಿಡಿಯೋ ಕರೆ ಮೂಲಕ ಯಾರಿಗೋ ನಗರದ ಪರಿಸ್ಥಿತಿಯ ಕುರಿತು ಮಾಹಿತಿ ನೀಡುತ್ತಿದ್ದಳು. ಅಷ್ಟರಲ್ಲಿಯೇ ರಷ್ಯಾ ಹಾರಿಸಿದ ಕ್ಷಿಪಣಿಯೊಂದು ಆಕೆಯ ತಲೆಯ ಮೇಲಿಂದ ಹಾಯ್ದುಹೋಗಿದೆ. ಈ ಹೃದಯ ವಿದ್ರಾವಕ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.
Russia Child Army: ರಷ್ಯಾ (Russia) ಸೇನೆ ಉಕ್ರೇನ್ (Ukraine) ಮೇಲೆ ಬಾಂಬ್ ದಾಳಿ (Russia-Ukraine War) ನಡೆಸಿದ್ದರಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಆದರೆ ಯಾರಿಗೂ ಕೂಡ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ರಷ್ಯಾ ಬಳಿ 10 ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಹೊಂದಿರುವ ಒಂದು 'ಮಕ್ಕಳ ಸೈನ್ಯ'ವಿದೆ (Russian Child Army). ಇದರಲ್ಲಿ 8 ವರ್ಷದೊಳಗಿನ ಮಕ್ಕಳು ಎಕೆ 47 ನಿಂದ ಯಾರನ್ನಾದರೂ ಕೂಡ ಹೊಡೆಯಬಲ್ಲ ಅಪಾಯಕಾರಿ ತರಬೇತಿಯನ್ನು ಹೊಂದಿದ್ದಾರೆ.
Russia Ukraine Crisis: ಉಕ್ರೇನ್ ಬಿಕ್ಕಟ್ಟಿನ ಕುರಿತು ಗುರುವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಪುಟಿನ್ ಅವರೊಂದಿಗೆ ಪ್ರಧಾನಿ ಮಾತುಕತೆಯ ನಂತರ, ಪಿಎಂಒ ಈ ಮಾಹಿತಿಯನ್ನು ನೀಡಿದೆ.
Ukraine Russia Crisis Latest Update: ಉಕ್ರೇನ್ನಲ್ಲಿ ಪರಿಸ್ಥಿತಿ ನಿರಂತರವಾಗಿ ಕ್ಷೀಣಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು ಅಲ್ಲಿ ನಿಯೋಜಿಸಲಾದ ತನ್ನ ರಾಜತಾಂತ್ರಿಕರ ಕುಟುಂಬಗಳನ್ನು ದೇಶಕ್ಕೆ ಹಿಂತಿರುಗುವಂತೆ ನಿರ್ದೇಶಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.