ಉತ್ತರಾಖಂಡದಲ್ಲಿ ಇಂದಿನಿಂದ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲಿದೆ.. ಈ ಮೂಲಕ ಉತ್ತರಾಖಂಡ ಸಿವಿಲ್ ಕೋಡ್ ತಂದ ಮೊದಲ ರಾಜ್ಯವಾಗಲಿದೆ.. ವಿವಾಹ, ವಿಚ್ಛೇದನ, ಉತ್ತರದಾಯಿತ್ವ ವಿಷಯದಲ್ಲಿ ಎಲ್ಲಾ ಧರ್ಮೀಯರಿಗೂ ಒಂದೇ ಕಾನೂನು ಜಾರಿಗೆ ಅವಕಾಶ ಮಾಡಿಕೊಡುವ ಮೂಲಕ ಸಮಾಜದಲ್ಲಿ ಏಕರೂಪತೆಯನ್ನು ತರುವ ಉದ್ದೇಶ ಹೊಂದಿರುವ 'ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲಾಗ್ತಿದೆ..
Raod Accident: ಭಾರೀ ರಸ್ತೆ ಅಪಘಾತದಲ್ಲಿ ಪ್ರಮಾಣಿಕರಿಂದ ತುಂಬಿದ್ದ ಬಸ್ ಕಂದಕಕ್ಕೆ ಉರುಳಿದ್ದು ಇದುವರೆಗೂ 15 ಮೃತದೇಹಗಳು ಪತ್ತೆಯಾಗಿವೆ. ಇನ್ನುಳಿದವರಿಗಾಗಿ ಶೋಧಕಾರ್ಯ ಮುಂದುವರೆದಿದೆ.
Uttar Pradesh Viral News: ಈ ಮಹಿಳೆ ಅನೇಕರ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಆಕೆಗೆ HIV ದೃಢವಾಗಿರುವುದರಿಂದ ಆಕೆಯ ಸಂಪರ್ಕಕ್ಕೆ ಬಂದಿದ್ದ ಪುರುಷರಿಗು ಅದು ಹರಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ದೆಹಲಿ ಮೂಲದ ಶ್ರೇಯಾರ ಕುಟುಂಬವು ಡೆಹ್ರಾಡೂನ್ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ಗಾಗಿ ಐಷಾರಾಮಿ ರೆಸಾರ್ಟ್ ಬುಕ್ ಮಾಡಿತ್ತು. ಮದುವೆಗೆ 2 ದಿನಗಳ ಮೊದಲು ಶ್ರೇಯಾ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಕುಚಿಯಾಟಲ್ನಲ್ಲಿರುವ ಐಷಾರಾಮಿ ರೆಸಾರ್ಟ್ಗೆ ಹೋಗಿದ್ದಳು.
ಟೆಂಪೋ ಟ್ರಾವೆಲರ್ನಲ್ಲಿ ಸುಮಾರು 17 ಪ್ರಯಾಣಿಕರು ಇದ್ದರು ಮತ್ತು ರುದ್ರಪ್ರಯಾಗದ ಬದರಿನಾಥ್ ಹೆದ್ದಾರಿ ಬಳಿ ಆಳವಾದ ಕಂದಕಕ್ಕೆ ಬಿದ್ದಿದ್ದಾರೆ. ಎಸ್ಡಿಆರ್ಎಫ್ ಮತ್ತು ಪೊಲೀಸ್ ತಂಡದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ.
ಬೆಂಗಳೂರು: ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಸಿಎಂ, “ಉತ್ತರಾಖಂಡದ ಶಾಸ್ತ್ರತಾಳ್’ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಚಾರಣಕ್ಕೆ ತೆರಳಿದ್ದ ರಾಜ್ಯದ ಐವರು ಚಾರಣಿಗರು ಮೃತಪಟ್ಟ ಸುದ್ದಿ ತಿಳಿದು ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.
Chardham : ಉತ್ತರಖಂಡದ ಚಾರ್ ಧಾಮ್ ಯಾತ್ರೆಯು ಕಳೆದ ವಾರ ಪ್ರಾರಂಭವಾದಾಗಿನಿಂದ ಯಾತ್ರಿಕರ ನೂಕುನುಗ್ಗಲು ಕಂಡುಬಂದಿದೆ. ಈ ಕಾರಣದಿಂದ ಉತ್ತರಾಖಂಡ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಮೇ 31ರವರೆಗೆ VIP ದರ್ಶನಕೆ ಅವಕಾಶವಿಲ್ಲ ಹಾಗೂ ವಿಡಿಯೋಗ್ರಫಿ ನಿಷೇಧಿಸಲಾಗಿದೆ.
Laksar railway station Viral Video: GRP ಕಾನ್ಸ್ಟೇಬಲ್ ಉಮಾ ಎಂಬುವರು ಆಪದ್ಬಾಂಧವಳಂತೆ ಬಂದು ವ್ಯಕ್ತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳಾ ಪೊಲೀಸ್ ವ್ಯಕ್ತಿಯನ್ನು ರಕ್ಷಿಸಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Haldwani Violence: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಮದ್ರಸಾವನ್ನು ಧ್ವಂಸಗೊಳಿಸಿದ ನಂತರ ಕೋಮು ಉದ್ವಿಗ್ನತೆ ಮತ್ತು ಹಿಂಸಾಚಾರ ಭುಗಿಲೆದ್ದಿದೆ. ಪರಿಸ್ಥಿತಿ ನಿಯಂತ್ರಿಸಲು ಅರೆಸೇನಾ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಇದೇ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ.. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ದೇಶದೇ ಕಾತುವಾಗಿದ್ದು, ಈ ಸಂಭ್ರಮವನ್ನು ಹಬ್ಬದ ರೀತಿ ಆಚರಿಸೋದಕ್ಕೆ ಶ್ರೀರಾಮನ ಭಕ್ತರು ತಯಾರಿ ಮಾಡುತ್ತಿದ್ದಾರೆ. ಉತ್ತರಾಖಂಡದ ಡೆಹ್ರಾಡೂನ್ನ ಕ್ಲಾಕ್ ಟವರ್ ಮೇಲೆ ಲೇಸರ್ ಲೈಟ್ ಮೂಲಕ ಶ್ರೀರಾಮನ ಚಿತ್ರ ಪ್ರದರ್ಶಿಸಲಾಗ್ತಿದ್ದು, ಕಣ್ಮನ ಸಳೆದಿದೆ..
Top 5 Deadliest Earthquakes: ನವೆಂಬರ್ 3ರಂದು ನೇಪಾಳದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತು. ಈ ಭೂಕಂಪದಲ್ಲಿ 130ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಭೂಕಂಪದಲ್ಲಿ ಹಲವು ಕಟ್ಟಡಗಳು ಕುಸಿದು ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿತ್ತು.
Earthquake In Uttarakhand: ಉತ್ತರಾಖಂಡದ ದ ಪಿಥೋರಗಢದಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆ. ಪಿಥೋರಗಢದಿಂದ ಈಶಾನ್ಯಕ್ಕೆ 48 ಕಿಮೀ ದೂರದಲ್ಲಿ 4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
PM Modi in Parvati kund : ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉತ್ತರಾಖಂಡಕ್ಕೆ ಆಗಮಿಸಿ ಅಲ್ಲಿ ಸ್ಥಳೀಯರು ಮತ್ತು ಭದ್ರತಾ ಪಡೆಗಳನ್ನು ಭೇಟಿ ಮಾಡಿದರು. ಅಲ್ಲದೆ, ಪಿಥೋರಗಢದ ಪಾರ್ವತಿ ಕುಂಡಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕೆಲ ಸಮಯ ಧ್ಯಾನ ಮಾಡಿದರು. ಈ ಕುರಿತ ಫೋಟೋಸ್ ಇಲ್ಲಿವೆ ನೋಡಿ..
ಉತ್ತರಾಖಂಡ್ನಲ್ಲಿ ಅರಳಿದ ಸುಗಂಧ ದ್ರವ್ಯಗಳ ರಾಣಿ ಯಿಲಾಂಗ್
ಫಿಲಿಪೈನ್ಸ್ನ ಫಿಲಿಪ್ಪೀನ್ಸ್ನ ಯಿಲಾಂಗ್–ಯಿಲಾಂಗ್ ಹೂವು
ಉತ್ತರ ಭಾರತದಲ್ಲಿ ಮೊದಲ ಬಾರಿ ಅರಳಿದ ಯಿಲಾಂಗ್
ಸುಗಂಧ ದ್ರವ್ಯ, ಔಷಧೀಯ ತೈಲ, ಔಷಧಗಳ ಉತ್ಪಾದನೆಗೆ ಬಳಕೆ
Rajinikanth in Mahavatar babaji cave : ಸೂಪರ್ ಸ್ಟಾರ್ ರಜನಿಕಾಂತ್ ಇತ್ತೀಚೆಗೆ ಹಿಮಾಲಯಕ್ಕೆ ಹೋಗಿದ್ದರು. ಕಷ್ಟಪಟ್ಟು ಉತ್ತರಾಖಂಡದ ಪರ್ವತಗಳನ್ನು ಹತ್ತಿ ಇಳಿದು ಮಹಾವತಾರ್ ಬಾಬಾರ ಗುಹೆಗೆ ಭೇಟಿ ನೀಡಿ ಕೆಲ ಕಾಲ ಧ್ಯಾನ ಮಾಡಿದರು. ಈ ಕುರಿತು ಇಂಟ್ರೆಸ್ಟಿಂಗ್ ಸುದ್ದಿ ಇಲ್ಲಿದೆ ನೋಡಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.