ಪಾಲಕ್ ಸೊಪ್ಪು ಕಡಿಮೆ ಕ್ಯಾಲೋರಿ ಹೊಂದಿರುವ ಸೂಪರ್ಫುಡ್ ಕೂಡ ಆಗಿದೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪಾಲಕ್ ಸೊಪ್ಪು ದೇಹಕ್ಕೆ ಅಗತ್ಯವಾದ ಫೈಬರ್, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
How to Reduce beer belly: ಮದ್ಯಪಾನ ಮಾಡುವುದರಿಂದ ಮಧುಮೇಹ ಮತ್ತು ಹೃದಯ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ. ಇದು ಹೊಟ್ಟೆಯ ಸುತ್ತಲೂ ಅತಿಯಾದ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ. ಆದರೆ ಅದಕ್ಕಾಗಿಯೇ ಬಿಯರ್ ಕುಡಿಯುವ ಹಂಬಲವನ್ನು ನಿಯಂತ್ರಿಸಲು ಸಾಧ್ಯವಿಲ್ಲ.
Cinnamon For Weightloss: ದಾಲ್ಚಿನ್ನಿ.. ಇದು ಮಸಾಲೆಗಳಲ್ಲಿ ಪ್ರಮುಖವಾದ ಪದಾರ್ಥವಾಗಿದೆ. ಇದನ್ನು ಬಳಸುವುದರಿಂದ ಹಲವು ಪ್ರಯೋಜನಗಳಿವೆ. ಇದು ದೇಹದಿಂದ ವಿಷ ಮತ್ತು ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಂಡರೆ ತುಂಬಾ ಒಳ್ಳೆಯದು.
Malaika Arora Diet plan : ಅನೇಕ ಹುಡುಗಿಯರು ಮಲೈಕಾ ಅವರಂತೆ ಕಾಣಲು ಬಯಸುತ್ತಾರೆ. ಫಿಟ್ ಆಗಿರುವ ನಟಿ ಏನ್ ಮಾಡ್ತಾಳೆ ಅಂತ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.. ಸದ್ಯ ಸ್ವತಃ ಮಲೈಕಾ ತಮ್ಮ ಆರೋಗ್ಯ ರಹಸ್ಯಕ್ಕೆ ಕಾರಣವಾದಿ ಮೂರು ಮಾಸಾಲೆ ಪದಾರ್ಥಗಳ ಹೆಸರನ್ನು ರಿವೀಲ್ ಮಾಡಿದ್ದಾರೆ.. ಅಲ್ಲದೆ, ಅವುಗಳನ್ನು ಬಳಸುವ ವಿಧಾನವನ್ನೂ ತಿಳಿಸಿದ್ದಾರೆ..
Milk to Weight Loss: ಇಂದಿನ ಒತ್ತಡದ ಜೀವನದಲ್ಲಿ, ಅಧಿಕ ತೂಕದ ಸಮಸ್ಯೆ ಅನೇಕ ಜನರನ್ನು ಕಾಡುತ್ತಿದೆ. ಆದಾಗ್ಯೂ, ಬೊಜ್ಜು ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಗೆ ಕಾರಣ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಬೊಜ್ಜು ಹೃದಯ ಕಾಯಿಲೆ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುವುದು ಮತ್ತು ತೂಕ ಹೆಚ್ಚಾಗುವುದನ್ನು ನಿಯಂತ್ರಿಸುವುದು ಬಹಳ ಮುಖ್ಯ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.
Weight loss tips : ಪ್ರಪಂಚದಾದ್ಯಂತ ಇಬ್ಬರಲ್ಲಿ ಒಬ್ಬರು ಬೊಜ್ಜುತನದಿಂದ ಬಳಲುತ್ತಿದ್ದಾರೆ ಎಂದು ಅಂಕಿಅಂಶಗಳು ಸೂಚಿಸುತ್ತವೆ. ತೂಕ ಹೆಚ್ಚಾಗಲು ಹಲವು ಕಾರಣಗಳಿವೆ ಅವು ಹಾಗಿರಲಿ.. ಸದ್ಯ ತೂಕ ಇಳಿಸುವ ಪ್ರಯಾಣದಲ್ಲಿ ನೀರು ಹೇಗೆ ಸಹಾಯ ಮಾಡುತ್ತದೆ ಎಂಬ ವಿಚಾರದ ಕುರಿತು ತಿಳಿಯೋಣ..
Weight Loss Tips: ನೀವು ಸಹ ವೇಗವಾಗಿ ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ ಮಲಗುವ ಮುನ್ನ ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಇವು ನಿಮ್ಮ ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ತ್ವರಿತವಾಗಿ ಬರ್ನ್ ಮಾಡಲು ಸಹಾಯ ಮಾಡುತ್ತವೆ.
weight Loss Tips: ಹೊಟ್ಟೆ ಉಬ್ಬರ, ಬೊಜ್ಜು ಅನೇಕರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಹೊಟ್ಟೆಯ ಸುತ್ತ ಅಂಟಿಕೊಂಡಿರುವ ಹಠಮಾರಿ ಬೊಜ್ಜನ್ನು ಕರಗಿಸಲು ಜಿಮ್, ಡಯಟ್ ಇತ್ಯಾದಿ ಹಲವಾರು ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ವ್ಯಾಯಾಮಗಳನ್ನು ಮಾಡಬೇಕಾ..? ಇಲ್ಲವೇ ಬೇರೆ ದಾರಿಗಳಿವೆ?
Bay leaf water benefits: ನಮ್ಮ ಮನೆಯ ಅಡುಗೆಮನೆಯು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಬಿರಿಯಾನಿ ಎಲೆಗಳು ದೈನಂದಿನ ಅಡುಗೆಯಲ್ಲಿ ಬಳಸುವ ಪದಾರ್ಥಗಳಲ್ಲಿ ಒಂದು,ಇದು ಅಡುಗೆಗೆ ರುಚಿ, ಸುಹಾಸನೆಯನ್ನಷ್ಟೆ ಅಲ್ಲದೆ ನಿಮ್ಮ ದೇಹಕ್ಕೆ ಆರೋಗ್ಯಕರ ಕೂಡ.
Weight Loss Tips: ತೂಕ ಇಳಿಕೆಗೂ ಚಪಾತಿಗೂ ಯಾವುದೇ ಸಂಬಂಧವಿಲ್ಲ. ಅನ್ನ ತಿಂದು ಕೂಡ ತೂಕ ಇಳಿಸಿಕೊಳ್ಳಬಹುದು. ಚಪಾತಿ ತಿಂದರೆ ತೂಕ ಕಡಿಮೆಯಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ. ಏಕೆಂದರೆ, ಚಪಾತಿ ಮಾಡಲು ಬಳಸುವ ಗೋಧಿ ಹಿಟ್ಟು ಮತ್ತು ಅಕ್ಕಿಯಲ್ಲಿರುವ ಕಾರ್ಬೋಹೈಡ್ರೇಟ್ ಬಹುತೇಕ ಒಂದೇ ಆಗಿರುತ್ತದೆ.
ನಿಮ್ಮ ತೂಕವೂ ಹೆಚ್ಚಾಗುತ್ತಿದ್ದರೆ ಮತ್ತು ನಿಮ್ಮ ದೇಹವು ವಿಚಿತ್ರವಾಗಿ ಕಾಣುತ್ತಿದ್ದರೆ, ಚಿಂತಿಸಬೇಡಿ, ಇಂದು ಕೆಲವು ಸರಳ ಸಲಹೆಗಳನ್ನು ನೀಡುತ್ತೇವೆ.ಆ ಸಲಹೆಗಳನ್ನು ತಪ್ಪದೆ ಪಾಲಿಸಿದಲ್ಲಿ ನಿಮ್ಮ ದೇಹದ ತೂಕ ಬೇಗನೆ ಕಡಿಮೆಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯು ಹೊಟ್ಟೆಯ ಮೇಲೆ ತ್ವರಿತವಾಗಿ ಕೊಬ್ಬು ಸಂಗ್ರಹವಾಗುವಂತೆ ಮಾಡುತ್ತದೆ.ಇದರಿಂದ ಬಹುತೇಕ ಜನರಿಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಒಂದು ವೇಳೆ ನೀವು ಹೊಟ್ಟೆಯ ಕೊಬ್ಬನ್ನು ಶೀಘ್ರವಾಗಿ ಕರಗಿಸಲು ಬಯಸಿದರೆ, ಅದಕ್ಕೆ ಸುಲಭವಾದ ಪರಿಹಾರವನ್ನು ಇಂದು ನಾವು ನಿಮಗೆ ಹೇಳುತ್ತೇವೆ.
ತೂಕ ನಷ್ಟಕ್ಕೆ ಬಹಳ ಮುಖ್ಯ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ 1-2 ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯಬೇಕು. ಇದು ನಿಮ್ಮ ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ಕೊಬ್ಬನ್ನು ವೇಗವಾಗಿ ಕರಗಿಸಲು ಸಹಾಯ ಮಾಡುತ್ತದೆ.
ಪ್ರೋಟೀನ್ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ ಏಕೆಂದರೆ ಇದು ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ, ಆದರೆ ವ್ಯಾಯಾಮದ ನಂತರ ನೀವು ಅತಿಯಾದ ಪ್ರೋಟೀನ್ ಸೇವಿಸಿದರೆ ತೂಕವನ್ನು ಕಳೆದುಕೊಳ್ಳುವುದು ಕಷ್ಟವಾಗುತ್ತದೆ. ನೀವು ಬೇಳೆಕಾಳುಗಳು, ಪಾಲಕ್ ಮತ್ತು ಮೊಟ್ಟೆಗಳನ್ನು ನಿಗದಿತ ಪ್ರಮಾಣದಲ್ಲಿ ಸೇವಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.