ವಾಟ್ಸಪ್ ಬಳಕೆದಾರರಿಗೆ ಒಂದು ಸಿಹಿ ಸುದ್ದಿ, ನೀವು ರಿಚಾರ್ಜ್ ಮಾಡಲು ಅಥವಾ ಬಿಲ್ ಪೇ ಮಾಡಲು ಬೇರೆ ಬೇರೆ ಆಪ್ಗಳನ್ನು ಬಳಸುತ್ತೀರಾ. ಹಾಗಿದ್ದರೆ ವಾಟ್ಸಪ್ ಬಳಕೆ ಮಾಡುವವರಿಗೆ ಒಂದು ಸಿಹಿ ಸುದ್ದಿ ಇದೆ.
WhatsApp New Feature - ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವೊಂದನ್ನು ಜಾರಿಗೆ ತರುತ್ತಿದೆ. ಆದರೆ, ಈ ವೈಶಿಷ್ಟ್ಯಕ್ಕಾಗಿ ಬಳಕೆದಾರರು ಚಂದಾದಾರಿಕೆಯನ್ನು ಪಡೆಯಬೇಕಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.