Rishab Shetty : ಕಲ್ಕಿ 2898 AD ಸಿನಿಮಾ ಜೂನ್ 27 ರಂದು ಬಿಡುಗಡೆಯಾಗಲಿದ್ದು, ಇದಕ್ಕೂ ಮುನ್ನ ಕಾಂತಾರ ಶಿವನ ಕಲ್ಕಿ ಪ್ರಚಾರದ ವಿಡಿಯೋ ಒಂದು ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.
US President : ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅವರು ಟ್ವೀಟ್ನಲ್ಲಿ ಪ್ರಧಾನಿ ಮೋದಿಯನ್ನು ಅಭಿನಂದಿಸಿದ್ದಾರೆ ಮತ್ತು ಭಾರತ-ಯುಎಸ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಅವರೊಂದಿಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ
SSLC Results : SSLC ಫಲಿತಾಂಶ ಇಂದು ಹೊರಬಿದ್ದಿದ್ದು, ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ವಿದ್ಯಾರ್ಥಿನಿಗೆ ರಿಷಬ್ ಶೆಟ್ಟಿ ಶುಭಕೋರುವ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಂದು ತಮ್ಮ 28 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಅವರ ಬರ್ತಡೇ ದಿನ " ದಿ ಗರ್ಲ್ ಫ್ರೆಂಡ್ " ಹಾಗೂ "ಪುಷ್ಪ 2" ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
Shreya ghoshal : ಭಾರತೀಯ ಗಾಯಕಿ, ವಿಶಾಲವಾದ ಗಾಯನ ಶ್ರೇಣಿ ಮತ್ತು ಬಹುಮುಖತೆಗೆ ಹೆಸರುವಾಸಿಯಾದ ಅವರು ಭಾರತದ ಅತ್ಯಂತ ಸಮೃದ್ಧ ಮತ್ತು ಜನಪ್ರಿಯ ಗಾಯಕರಲ್ಲಿ ಒಬ್ಬರಾದ ಶ್ರೇಯಾ ಘೋಷಾಲ್. ವಿವಿಧ ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಚಲನಚಿತ್ರಗಳು ಮತ್ತು ಆಲ್ಬಂಗಳಿಗಾಗಿ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ. ಹಿನ್ನೆಲೆ ಗಾಯನದ ಹೊರತಾಗಿ, ಘೋಷಾಲ್ ಹಲವಾರು ದೂರದರ್ಶನ ರಿಯಾಲಿಟಿ ಶೋಗಳಲ್ಲಿ ಮತ್ತು ಸಂಗೀತ ವೀಡಿಯೊಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.
ಬಸವೇಶ್ವರರು ಹಲವಾರು ಸಾಮಾಜಿಕ ಸುಧಾರಣೆಗಳನ್ನು ತಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಜಾತಿ ವ್ಯವಸ್ಥೆ, ಸಮಾನ ಅವಕಾಶ ಮತ್ತು ಶ್ರಮಗಳ ಕುರಿತಾಗಿ ಅವರು ಸಮಾಜಕ್ಕೆ ತತ್ವವನ್ನು ಬೋಧನೆ ಮಾಡಿದ್ದಾರೆ.
ಈ ಹಬ್ಬವನ್ನು ಭಗವಾನ್ ಯೇಸುವಿನ ಹುಟ್ಟುಹಬ್ಬದ ರೂಪದಲ್ಲಿ ಆಚರಿಸಲಾಗುತ್ತದೆ. 25-31 ಡಿಸೆಂಬರ್ ವರೆಗೆ ಆಚರಿಸಲಾಗುವ ಈ ಹಬ್ಬ ಡಿಸೆಂಬರ್ 24ರ ಮಧ್ಯರಾತ್ರಿಯಿಂದಲೇ ಇದರ ಆಚರಣೆ ಆರಂಭಗೊಳ್ಳುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.