ಜಗದೀಶ್ ಶೆಟ್ಟರ್ ಸೋಲಿಸಲು BSYಗೆ ಅಮಿತ್ ಶಾ ಟಾಸ್ಕ್. ಇಂದು ಶೆಟ್ಟರ್, ಸವದಿ ಕೋಟೆಯಲ್ಲಿ ರಾಜಾಹುಲಿ ಮತ ಶಿಕಾರಿ. ಬೆಳಗಾವಿ, ಧಾರವಾಡ ಜಿಲ್ಲೆಯಲ್ಲಿ ಯಡಿಯೂರಪ್ಪ ಪ್ರಚಾರ. ಮಾಜಿ ಸಿಎಂ, ಮಾಜಿ ಡಿಸಿಎಂ ಸೋಲಿಸಲು ಪಣ ತೊಟ್ಟಿರುವ ಬಿಜೆಪಿ. ಹುಬ್ಬಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಿಎಸ್‌ವೈ ಮತಬೇಟೆ.
ಶೆಟ್ಟರ್ ಸೋಲಿಸಲು ಬಿಎಸ್‌ವೈಗೆ ಅಮಿತ್ ಶಾ ಟಾಸ್ಕ್