ರೈತರ ಕಷ್ಟ ತಿಳಿದು ಸ್ಥಳದಲ್ಲೇ ತರಬೇತಿ ಕೊಡಿಸಿದ ಶಾಸಕ

  • Zee Media Bureau
  • Sep 12, 2024, 12:46 PM IST

ಜನ ಸ್ಪಂದನ ಕಾರ್ಯಕ್ರಮದಲ್ಲಿ ಶಾಸಕರ ಮೆಚ್ಚುಗೆ ಕೆಲಸ
ಡ್ರೋನ್ ಮೂಲಕ ಔಷಧಿ ಸಿಂಪಡನೆ ಬಗ್ಗೆ ಜನರಿಗೆ ತರಬೇತಿ 
ಶಾಸಕ ಸುಬ್ಬರೆಡ್ಡಿ ಸ್ಥಳದಲ್ಲೇ ನಿಂತು ಜನರಿಗೆ ತರಬೇತಿ 
ರೈತರ ಕಷ್ಟಕ್ಕೆ ಸ್ಪಂದಿಸಿದ ಬಾಗೇಪಲ್ಲಿ ಶಾಸಕ ಸುಬ್ಬರೆಡ್ಡಿ 
ರೈತರ ಕಷ್ಟ ತಿಳಿದು ಸ್ಥಳದಲ್ಲೇ ತರಬೇತಿ ಕೊಡಿಸಿದ ಶಾಸಕ 

Trending News