/kannada/photo-gallery/guru-chandra-yuti-dreams-will-come-true-for-these-zodiac-signs-as-gajakesari-yoga-prabhav-288603 ಮಾರ್ಚ್‌ನಲ್ಲಿ ಗಜಕೇಸರಿ ರಾಜಯೋಗ: ಈ ರಾಶಿಯವರಿಗೆ ಪ್ರಮೋಷನ್, ಧನ ವೃಷ್ಟಿ, ಕಂಡ ಕನಸೆಲ್ಲಾ ನನಸಾಗುವ ಸಮಯ ಮಾರ್ಚ್‌ನಲ್ಲಿ ಗಜಕೇಸರಿ ರಾಜಯೋಗ: ಈ ರಾಶಿಯವರಿಗೆ ಪ್ರಮೋಷನ್, ಧನ ವೃಷ್ಟಿ, ಕಂಡ ಕನಸೆಲ್ಲಾ ನನಸಾಗುವ ಸಮಯ 288603

ರಾಜಧಾನಿ ಬೆಂಗಳೂರಿನಲ್ಲಿ ನಿತ್ಯವೂ ಜೀವ ಜಲಕ್ಕಾಗಿ ಆಹಾಕಾರ ಎದ್ದಿದೆ.‌ ಬಿಸಿಲಿನ ತಾಪ ಒಂದು ಕಡೆಯಾದ್ರೆ ನೀರಿನ ಅಭಾವಕ್ಕೆ ಸಿಲುಕಿ ಪರದಾಟ ನಡೆಸುವಂತಾಗಿದೆ. ಇದ್ರ ಮಧ್ಯೆಯದಲ್ಲಿ ಬೆಂಗಳೂರಿನ ಕುಡಿಯುವ ನೀರಿನ ಘಟಗಳಲ್ಲಿ ನಿತ್ಯವೂ ಮೂರು ಸಾವಿರ ಲೀಟರ್ ಪೋಲಾಗುತ್ತಿದೆ. ವಾಟರ್ ಪ್ಲಾಂಟ್ ಗಳ ಬಳಿ ಕುಡಿಯುವ ನೀರು ದಿನದಲ್ಲಿ ಎರಡೇ ಬಾರಿ ಸಿಗುತ್ತಿದ್ರೆ, ಅದೇ ಜಾಗದಲ್ಲಿ ನೀರಿನ ಶುದ್ದೀಕರಣದ ಬಳಿಕ ವೇಸ್ಟೇಜ್ ನೀರನ್ನ ಚರಂಡಿಗೆ ಬಿಡಲಾಗ್ತಿದೆ. ಅಟ್ಲಿಸ್ಟ್ ಚರಂಡಿಪಾಲಾಗುತ್ತಿರುವ  ಆ ಮೂರು ಸಾವಿರ ನೀರನ್ನ ಪೋಲು ಮಾಡೋದು ಬೇಕಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

Section: 
English Title: 
Bengaluru Water Crisis
Home Title: 

ರಾಜಧಾನಿ ಬೆಂಗಳೂರಿನಲ್ಲಿ ಜೀವ ಜಲಕ್ಕಾಗಿ ಹಾಹಾಕಾರ

IsYouTube: 
No
YT Code: 
https://vodakm.zeenews.com/vod/Zee_Hindustan_Kannada/uieyfbjij.mp4/index.m3u8
Image: 
Bengaluru Water Crisis
Tags: 
Request Count: 
1
Mobile Title: 
ರಾಜಧಾನಿ ಬೆಂಗಳೂರಿನಲ್ಲಿ ಜೀವ ಜಲಕ್ಕಾಗಿ ಹಾಹಾಕಾರ
Duration: 
PT4M27S