Bengaluru Water Crisis: ಅಪಾರ್ಟ್ಮೆಂಟ್ಗಳು, ವಾಣಿಜ್ಯ ಸಂಸ್ಥೆಗಳು, ಮಾಲ್ಗಳು, ಸರ್ಕಾರಿ ಕಟ್ಟಡಗಳು, ಸ್ಟಾರ್ ಹೋಟೆಲ್ಗಳು ಮತ್ತು ಧಾರ್ಮಿಕ ಪೂಜಾ ಸ್ಥಳಗಳಲ್ಲಿ ಟ್ಯಾಪ್ಗಳಲ್ಲಿ ಏರೇಟರ್ಗಳನ್ನು ಅಳವಡಿಸಬೇಕು ಎಂದು ಅಧಿಕಾರಿಗಳು ಹೇಳಿದ್ದರು.
Water Crisis Hits Tamil Nadu: ಕರ್ನಾಟಕ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ನೀರಿನ ಬಿಕ್ಕಟ್ಟಿನ ಬಳಿಕ ಇದೀಗ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಸಹ ನೀರಿನ ಬಿಕ್ಕಟ್ಟು ತಲೆದೂರಿದೆ. ಅಂತರ್ಜಲ ಮಟ್ಟದಲ್ಲಿ ಭಾರಿ ಕುಸಿತದಿಂದಾಗಿ ರಾಜ್ಯದಲ್ಲಿ ನೀರಿನ ಬಿಕ್ಕಟ್ಟು ಸಂಭವಿಸಿದೆ ಎಂದು ಜಲಸಂಪನ್ಮೂಲ ಇಲಾಖೆಯ (ಡಬ್ಲ್ಯುಆರ್ಡಿ) ತಿಳಿಸಿದೆ.
Car Wash Tips At Home: ಕಾರ್ ಕೊಳ್ಳುವುದಷ್ಟೇ ಅಲ್ಲ ಅದು ದೀರ್ಘಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳಲು ಕಾರ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ತುಂಬಾ ಅಗತ್ಯ. ಹಾಗಂತ ಕಾರ್ ವಾಶ್ ಮಾಡಿಸಲು ಕಾರ್ ಸೆಂಟರ್ಗೆ ಕೊಂಡೊಯ್ಯುವ ಅಗತ್ಯವೂ ಇಲ್ಲ. ನಿಮ್ಮ ಮನೆಯಲ್ಲಿಯೇ ಕೆಲವು ಸರಳ ವಿಧಾನಗಳನ್ನು ಅನುಸರಿಸಿ ನಿಮ್ಮ ಕಾರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
ರಾಜಧಾನಿ ಬೆಂಗಳೂರಿನಲ್ಲಿ ನಿತ್ಯವೂ ಜೀವ ಜಲಕ್ಕಾಗಿ ಆಹಾಕಾರ ಎದ್ದಿದೆ. ಬಿಸಿಲಿನ ತಾಪ ಒಂದು ಕಡೆಯಾದ್ರೆ ನೀರಿನ ಅಭಾವಕ್ಕೆ ಸಿಲುಕಿ ಪರದಾಟ ನಡೆಸುವಂತಾಗಿದೆ. ಇದ್ರ ಮಧ್ಯೆಯದಲ್ಲಿ ಬೆಂಗಳೂರಿನ ಕುಡಿಯುವ ನೀರಿನ ಘಟಗಳಲ್ಲಿ ನಿತ್ಯವೂ ಮೂರು ಸಾವಿರ ಲೀಟರ್ ಪೋಲಾಗುತ್ತಿದೆ. ವಾಟರ್ ಪ್ಲಾಂಟ್ ಗಳ ಬಳಿ ಕುಡಿಯುವ ನೀರು ದಿನದಲ್ಲಿ ಎರಡೇ ಬಾರಿ ಸಿಗುತ್ತಿದ್ರೆ, ಅದೇ ಜಾಗದಲ್ಲಿ ನೀರಿನ ಶುದ್ದೀಕರಣದ ಬಳಿಕ ವೇಸ್ಟೇಜ್ ನೀರನ್ನ ಚರಂಡಿಗೆ ಬಿಡಲಾಗ್ತಿದೆ. ಅಟ್ಲಿಸ್ಟ್ ಚರಂಡಿಪಾಲಾಗುತ್ತಿರುವ ಆ ಮೂರು ಸಾವಿರ ನೀರನ್ನ ಪೋಲು ಮಾಡೋದು ಬೇಕಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುಗಡೆ ವಿಚಾರ
ಕಾಂಗ್ರೆಸ್ಸಿಗರಿಗೆ ಮಾನ ಮಾರ್ಯಾದೆ ಇದ್ರೆ ಕಾವೇರಿ ನೀರು ನಿಲ್ಲಿಸಲಿ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಡಾ. ಇಂದ್ರೇಶ್ ವಾಗ್ದಾಳಿ
ಬೆಂಗಳೂರಿಗೆ ಕುಡಿಯುವ ಸಲುವಾಗಿ ನೀರು ಅಂತ ಸುಳ್ಳು ಹೇಳ್ತಿದ್ದಾರೆ
ಸ್ಟಾಲಿನ್ ಓಲೈಕೆಗಾಗಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗ್ತಿದೆ
ರಾಜ್ಯದಲ್ಲಿ ನೀರಿನ ಬಿಕ್ಕಟ್ಟಿನ ಸಮಸ್ಯೆ ಇದೆ ಆದರ ಬಗ್ಗೆ ಯಾವುದೇ ಕ್ರಮಗೊಳ್ಳದೆ ರಾಜಕೀಯ ನಾಟಕವಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಆರೋಪಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.