ಸಚಿವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಗುತ್ತಿಗೆದಾರರ ಸಂಘ

  • Zee Media Bureau
  • Jan 13, 2025, 03:10 PM IST

ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದ ಗುತ್ತಿಗೆದಾರರ ಸಂಘ. 7 ಮಂದಿ ಸಚಿವರಿಗೆ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಪತ್ರ. ಗುತ್ತಿಗೆದಾರರ ಕಡೆಗಣನೆ ಬಗ್ಗೆ ಗುತ್ತಿಗೆದಾರರ ಸಂಘ ಆಕ್ರೋಶ. ಸಚಿವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಗುತ್ತಿಗೆದಾರರ ಸಂಘ.

Trending News