ಬಿಜೆಪಿ ಭಿನ್ನರ ಸಭೆಗೆ ಬಿದ್ದಿದೆ ಬ್ರೇಕ್

  • Zee Media Bureau
  • Aug 21, 2024, 11:25 AM IST

ಬಿಜೆಪಿಯ ಭಿನ್ನರ ಸಭೆಗೆ ಮತ್ತೆ ಬ್ರೇಕ್ ಬಿದ್ದಿದೆ. ಹೈ ಕಮಾಂಡ್ ನಿಂದ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಸದ್ಯಕ್ಕೆ ತಟಸ್ಥರಾಗಿರುವ ಭಿನ್ನರು. ಭಿನ್ನ ಮತ ಪ್ರದರ್ಶಿಸದಂತೆ ಯತ್ನಾಳ್ ತಂಡಕ್ಕೆ ಮೇಲಿನಿಂದ ಸೂಚನೆ . 
 

Trending News