ದುರಂತ ಸ್ಥಳಕ್ಕೆ ತನಿಖಾ ತಂಡ ಹಾಗೂ BMRCL ಅಧಿಕಾರಿಗಳು ಭೇಟಿ

  • Zee Media Bureau
  • Jan 11, 2023, 03:28 PM IST

ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಕುಸಿತ ಪ್ರಕರಣ. ದುರಂತಕ್ಕೆ ಎಂಜಿನಿಯರ್‌ಗಳು, ಗುತ್ತಿಗೆದಾರರ ನಿರ್ಲಕ್ಷ್ಯವೇ..? ಪ್ರಕರಣದ ಬಗ್ಗೆ IISCಯಿಂದ ನಡೆಯಲಿದೆ ತನಿಖೆ. ಘಟನೆಗೆ ನಿಜವಾದ ಕಾರಣ ಏನು ಎನ್ನುವ ಬಗ್ಗೆ IISCಯಿಂದ ತನಿಖೆ. ಭಾರತೀಯ ವಿಜ್ಞಾನ ಸಂಸ್ಥೆ ಮೂಲಕ ತನಿಖೆ ನಡೆಸಲಿರೋ BMRCL.

Trending News