ಬೆಂಗಳೂರಿನಲ್ಲಿ ಪಾಕ್ ಯುವತಿಯ ಬಂಧನ

  • Zee Media Bureau
  • Jan 23, 2023, 04:46 PM IST

ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕ್ ಯುವತಿ ಬಂಧನ. ಬೆಂಗಳೂರಿನ ಸರ್ಜಾಪುರದ ಜುನ್ನಸಂದ್ರದಲ್ಲಿ ಇಕ್ರಾ ಜೀವನಿ ಎಂಬ ಯುವತಿ ವಾಸವಿದ್ದಳು. ನೇಪಾಳದಿಂದ ಭಾರತ ಗಡಿ ದಾಟಿದ್ದ ಇಕ್ರಾ ಜೀವನಿ (19) ಬಂಧನ.

Trending News