ವಕ್ಫ್ ಮಂಡಳಿ ಆಸ್ತಿ ವಿವಾದ ಭುಗಿಲೆದ್ದಾಗಿನಿಂದ ರಾಜ್ಯ ಬಿಜೆಪಿ ನಾಯಕರಿಂದ ಅಂತರ ಕಾಯ್ದುಕೊಳ್ಳುವ ಜತೆಗೆ ಪಕ್ಷದ ಹೆಸರಿನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿರುವುದು ಬಿಜೆಪಿಗೆ ತೀವ್ರ ಇರುಸು ಮುರುಸು ತಂದಿದೆ.
ಯತ್ನಾಳ್ ಟೀಂ ಬಿಸಿತುಪ್ಪ, ವರಿಷ್ಠರ ಮೌನ, BYVಗೆ ಒತ್ತಡ