ಸಭೆಯಲ್ಲಿ ಭಾಗಿಯಾಗಲಿರುವ ಐದು ಇಲಾಖೆಗಳು

  • Zee Media Bureau
  • May 29, 2023, 06:15 PM IST

ಗ್ಯಾರಂಟಿಗಳ ಯೋಜನೆ ಜಾರಿ ಬಗ್ಗೆ ಮಹತ್ವದ ಸಭೆ..ಸಿಎಂ ಸಿದ್ದು ನೇತೃತ್ವದಲ್ಲಿ 10.30ಕ್ಕೆ ಮೀಟಿಂಗ್‌.. ಸಭೆಯಲ್ಲಿ ಭಾಗಿಯಾಗಲಿರುವ ಐದು ಇಲಾಖೆಗಳು.. ಇಂಧನ, ಆಹಾರ, ಸಾರಿಗೆ, ಮಹಿಳಾ & ಮಕ್ಕಳ ಅಭಿವೃದ್ದಿ ಸೇರಿ ಕೆಲ ಇಲಾಖೆಗಳ ಜೊತೆ ಮೀಟಿಂಗ್‌ 

Trending News