ಮೋದಿಯನ್ನು ಹಾಡಿ ಹೊಗಳಿದ ರಾಮುಲು

  • Zee Media Bureau
  • Jun 22, 2022, 11:18 AM IST

ಪ್ರಧಾನಿ ನರೇಂದ್ರ ಮೋದಿ ಕಲಿಯುಗದ ಶ್ರೀಕೃಷ್ಣ ಅವತಾರ ಎಂದು ಸಚಿವ ಬಿ.ಶ್ರೀರಾಮುಲು ಹಾಡಿ ಹೊಗಳಿದ್ದಾರೆ. ಕೊಪ್ಪಳದ ಮುನಿರಾಬಾದ್‌ನಲ್ಲಿ ಮಾತನಾಡಿದ ರಾಮುಲು, ಮಹಾಭಾರತದ ಕೃಷ್ಣ ಇದ್ದಂತೆ, ಈಗ ಮೋದಿ ಬಂದಿದ್ದಾರೆ. 

Trending News