/kannada/photo-gallery/dont-eat-these-3-vegetables-raw-they-will-harm-your-kidneys-liver-and-brain-288676  ಈ 3 ತರಕಾರಿಗಳನ್ನು ಎಂದಿಗೂ ಹಸಿಯಾಗಿ ತಿನ್ನಬೇಡಿ, ನಿಮ್ಮ ಮೂತ್ರಪಿಂಡ, ಯಕೃತ್ತು ಮತ್ತು ಮೆದುಳಿಗೆ ಹಾನಿ ಮಾಡುತ್ತದೆ..! ಈ 3 ತರಕಾರಿಗಳನ್ನು ಎಂದಿಗೂ ಹಸಿಯಾಗಿ ತಿನ್ನಬೇಡಿ, ನಿಮ್ಮ ಮೂತ್ರಪಿಂಡ, ಯಕೃತ್ತು ಮತ್ತು ಮೆದುಳಿಗೆ ಹಾನಿ ಮಾಡುತ್ತದೆ..! 288676

ನಂದಿನಿ ಪೇಡ ತಿನ್ನುವ ಮೂಲಕ ಕಾಂಗ್ರೆಸ್‌ ನಾಯಕರು ಸಂಭ್ರಮಾಚರಣೆ ಮಾಡಿದ್ದಾರೆ. ಕಾಂಗ್ರೆಸ್ ಭರ್ಜರಿ ಗೆಲುವಿನ ಹಿನ್ನೆಲೆ ನಂದಿನಿ ಪೇಡಾ ಸವಿಯುವ ಮೂಲಕ ಕಾಂಗ್ರೆಸ್ ನಾಯಕರು ಸಂಭ್ರಮಾಚರಣೆ ಮಾಡಿದ್ರು. ಕರ್ನಾಟಕದ ಚುನಾವಣೆಯಲ್ಲಿ ನಂದಿನಿ-ಅಮೂಲ್ ವಿವಾದ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ನಂದಿನಿ ಪೇಡಾವನ್ನು ಮಲ್ಲಿಕಾರ್ಜುನ ಖರ್ಗೆ‌ ತಿನ್ನಿಸಿ ಸಂಭ್ರಮಿಸಿದ್ರು.

Section: 
English Title: 
Surjewala says that nothing in Karnataka is complete without Nandini
Home Title: 

ನಂದಿನಿ ಇಲ್ಲದೆ ಕರ್ನಾಟಕದಲ್ಲಿ ಯಾವುದೂ ಪೂರ್ಣವಾಗಲ್ಲ ಎಂದ ಸುರ್ಜೇವಾಲ

IsYouTube: 
No
YT Code: 
https://vodakm.zeenews.com/vod/Zee_Hindustan_Kannada/kjhiuhihkjsd.mp4/index.m3u8
Image: 
Surjewala says that nothing in Karnataka is complete without Nandini
Tags: 
Request Count: 
1
Mobile Title: 
ನಂದಿನಿ ಇಲ್ಲದೆ ಕರ್ನಾಟಕದಲ್ಲಿ ಯಾವುದೂ ಪೂರ್ಣವಾಗಲ್ಲ ಎಂದ ಸುರ್ಜೇವಾಲ
Duration: 
PT2M55S