ಸಭೆ ನಂತರ ವೀಣಾ ಕಾಶಪ್ಪನವರ್‌ ಯಾವ ನಿರ್ಣಯ ಎಂಬ ಭಾರೀ ಕುತೂಹಲ

  • Zee Media Bureau
  • Mar 24, 2024, 10:23 PM IST

ಬಾಗಲಕೋಟೆ ನವನಗರ ಸೆಕ್ಟರ್ ನಂ. 63 ರಲ್ಲಿರುವ ಕಾಶಪ್ಪನವರ್‌ ಮನೆ ಗದಗ ಜಿಲ್ಲೆ ನರಗುಂದ ಭಾಗದಿಂದಲೂ ಬಂದಿರುವ ಸಮಾಜದ ಮುಖಂಡರು ನರಗುಂದ ಮುಖಂಡರ‌ ಜೊತೆ ಮಾತುಕತೆ ನಡೆಸ್ತಿರುವ ವೀಣಾ ಕಾಶಪ್ಪನವರ್‌ ಸಭೆ ನಂತರ ವೀಣಾ ಕಾಶಪ್ಪನವರ್‌ ಯಾವ ನಿರ್ಣಯ ಎಂಬ ಭಾರೀ ಕುತೂಹಲ

Trending News