Snake Viral Video:ಹಾವು ಸಾಮಾನ್ಯವಾಗಿ ನೆಲದಲ್ಲಿ ಹರಿದಾಡುತ್ತದೆ. ಬಹುತೇಕ ಎಲ್ಲರೂ ಹಾವುಗಳು ನೆಲದಲ್ಲಿ ಹರಿದಾಡುವುದನ್ನೇ ನೋಡಿರುತ್ತಾರೆ. ಆದರೆ ಇಲ್ಲೊಂದು ಅಪರೂಪದ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಹಾರಾಡುವ ಹಾವನ್ನು ಕಾಣಬಹುದು. ಈ ಹಾವುಗಳು ಹಸಿರು ಅಥವಾ ಕಪ್ಪು ಬಣ್ಣದಲ್ಲಿದ್ದು 100 ಮೀಟರ್ ಎತ್ತರಕ್ಕೆ ಹಾರಬಲ್ಲದ್ದಾಗಿದೆ.
ಇದನ್ನೂ ಓದಿ: Nagamani Video: ನಾಗಮಣಿ ಕಾಯುವ ಕಾಳಿಂಗ ಸರ್ಪದ ಅಪರೂಪದ ವಿಡಿಯೋ ವೈರಲ್.!
ನ್ಯಾಷನಲ್ ಜಿಯೋಗ್ರಫಿ ಚಾನೆಲ್‌ನ ವಿಡಿಯೋ ತುಣುಕು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಹಾವುಗಳನ್ನು ಕರ್ನಾಟಕದಲ್ಲೂ ಗ್ರಾಮೀಣ ಭಾಗಗಳಲ್ಲಿ ನೋಡಬಹುದು. ಹಸಿರು ಅಥವಾ ಕಪ್ಪು ಬಣ್ಣದ ಈ ಹಾವುಗಳು ಗಾಳಿಯಲ್ಲಿ ಹಾರಾಡುತ್ತಲೇ ಬೇಟೆಯಾಡುವ ಚಾಣಾಕ್ಷತೆ ಹೊಂದಿವೆ. ಈ ಹಾವುಗಳು ಕಡಿಮೆ ವಿಷಕಾರಿಯಾಗಿವೆ.
Some snakes, like Chrysopelea paradisi, do fly and transform their shape to fling themselves from trees, elegantly gliding through the air
[📹 National Geographic]pic.twitter.com/ggyJxLxC7f
— Massimo (@Rainmaker1973) August 3, 2024
ಈ ವಿಶೇಷ ಜಾತಿಯ ಹಾವುಗಳನ್ನು ಕ್ರೈಸೊಪಿಲಿಯಾ (chrysopelea) ಎಂದು ಕರೆಯುವರು. ಈ ಹಾವುಗಳು ದಕ್ಷಿಣ ಏಷ್ಯಾದ ಭಾಗವಾದ ಭಾರತ, ಶ್ರೀಲಂಕಾ ಮತ್ತು ಇಂಡೋನೇಷಿಯಾದ ದ್ವೀಪಗಳಲ್ಲಿ ಹೆಚ್ಚಾಗಿ ಕಾಣಬಹುದು. ಹಾರಾಡುವ ಹಾವುಗಳಿಗೆ ಪಕ್ಷಿಗಳಿಗೆ ಇರುವಂತೆ ರೆಕ್ಕೆ ಇರುವುದಿಲ್ಲ. ಈ ಹಾವುಗಳ ಹಾರಾಟವನ್ನು ವಿಜ್ಞಾನಿಗಳು ಗ್ಲೈಡಿಂಗ್ ಎಂದು ಕರೆಯುತ್ತಾರೆ.
ಇದನ್ನೂ ಓದಿ: Viral Video: ಮೈನಡುಕ ಹುಟ್ಟಿಸುವ ಬೆಂಗಳೂರು ಕಟ್ಟಡ ಕುಸಿತದ ವಿಡಿಯೋ; ದುರಂತ ಕ್ಷಣದ ವಿಡಿಯೋ ಹೇಗಿದೆ ನೋಡಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.