Optical illusion: ಆಪ್ಟಿಕಲ್ ಭ್ರಮೆ ಅಥವಾ ಇಲ್ಯೂಷನ್ ಎಂಬುದು ಕಣ್ಣಿನ ದೃಷ್ಟಿಯನ್ನು ಚುರುಕುಗೊಳಿಸುವುದಲ್ಲದೆ, ಮೆದುಳಿಗೂ ಒಳ್ಳೆಯ ಕೆಲಸ ಕೊಡುತ್ತದೆ. ಈ ಮೂಲಕ ಮೈಂಡ್ ಶಾರ್ಪ್ ಮಾಡಲು ಇದು ಸಹಾಯ ಮಾಡುತ್ತದೆ.
ಇದನ್ನೂ ಓದಿ: Daily GK Quiz: ಯಾವ ಸ್ಥಳವನ್ನು ಭಾರತದ ಸ್ಕಾಟ್ಲೆಂಡ್ ಎಂದು ಕರೆಯಲಾಗುತ್ತದೆ?
ನಾವಿಂದು ಒಂದು ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ತೋರಿಸಿದ್ದು, ಇದರಲ್ಲಿ 64 ರ ಗುಂಪಿನಲ್ಲಿ ಅಡಗಿರುವ 46 ಸಂಖ್ಯೆಯನ್ನು ಕಂಡುಹಿಡಿಯಬೇಕು.
ಈ ಚಿತ್ರವು ನಿಮಗೆ ಅನೇಕ ಬಾರಿ ಗೊಂದಲವನ್ನು ಉಂಟುಮಾಡಬಹುದು. ಇದು ಕಣ್ಣು ಮತ್ತು ಮನಸ್ಸು ಎರಡರಲ್ಲೂ ಆಟಗಳನ್ನು ಆಡುತ್ತದೆ. ಕೆಲವರು ತಕ್ಷಣವೇ ಪತ್ತೆಹಚ್ಚಿರಬಹುದು. ಆದರೆ ಇನ್ನೂ ಕೆಲವರು ಹುಡುಕಲು ಪರದಾಡುತ್ತಿರಬಹುದು.
ಇದನ್ನೂ ಓದಿ: ಕಿಕ್ಕೇರಿಸಿಕೊಳ್ಳುವ ಮುನ್ನ ಎಚ್ಚರ..!! ನಿಮಗಿಷ್ಟದ ಬಿಯರ್‌ನಲ್ಲಿ ಹಲ್ಲಿ ಪತ್ತೆ.. ವಿಡಿಯೋ ವೈರಲ್
ಈ ಒಗಟು ಬಿಡಿಸಲು ನಿಮ್ಮ ಮೆದುಳಿಗೆ ಸ್ವಲ್ಪ ವ್ಯಾಯಾಮ ಕೊಡಬೇಕು. ಮೆದುಳನ್ನು ಬಳಸಿಕೊಂಡು ಅದರಲ್ಲಿ ಅಡಗಿರುವ ಸಂಖ್ಯೆಗಳ ಒಗಟುಗಳನ್ನು ಪರಿಹರಿಸಬಹುದು. ಒಂದು ವೇಳೆ ನಿಮಗೆ ಇನ್ನೂ ಕೂಡ ಪತ್ತೆ ಹಚ್ಚಲು ಕಷ್ಟವಾದರೆ ನಾವೇ ಉತ್ತರವನ್ನು ತಿಳಿಸಿಕೊಡುತ್ತೇವೆ.
ಇಲ್ಲಿದೆ ನೋಡಿ ಉತ್ತರ:
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ