ಬೆಂಗಳೂರು: ಮಾರುಕಟ್ಟೆಯ ತರಕಾರಿ ಬೆಲೆಯಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದಂತಿದೆ. ಇನ್ನು ಹಣ್ಣುಗಳ ಸೀಸನ್ ಶುರುವಾಗಿದ್ದು, ಅವುಗಳಿಗೂ ಬೆಲೆ ನಿಗದಿ ಪಡಿಸಲಾಗಿದೆ. ಅಕಾಲಿಕ ಮಳೆ, ಹವಾಮಾನ ಬದಲಾವಣೆಯಿಂದ ಈ ರೀತಿಯ ವ್ಯತ್ಯಯಗಳು ಕಂಡುಬಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ, ಸೌತೆಕಾಯಿ, ಕ್ಯಾರೆಟ್ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ.
ಇದನ್ನು ಓದಿ: Asani Cyclone: ಅಸಾನಿ ಚಂಡಮಾರುತ ಪ್ರಭಾವ, ಈ ರಾಜ್ಯಗಳಿಗೆ ಐಎಂಡಿ ಎಚ್ಚರಿಕೆ
ಬೆಂಗಳೂರು ಟೊಮೇಟೊ 45 ರೂ.
ಬೀನ್ಸ್ 80 ರೂ.
ಬೀಟ್ರೂಟ್ 45 ರೂ.
ಹಾಗಲಕಾಯಿ 60 ರೂ.
ಸೋರೆಕಾಯಿ 20 ರೂ.
ಬದನೆಕಾಯಿ 40 ರೂ.
ಅವರೆಕಾಯಿ 45 ರೂ.
ಎಲೆಕೋಸು 25ರೂ.
ಕ್ಯಾಪ್ಸಿಕಂ 55 ರೂ.
ಕ್ಯಾರೆಟ್ 50 ರೂ.
ಹೂಕೋಸು 45 ರೂ.
ಸೀಮೆಬದನೆ 35 ರೂ.
ಕೆಸುವಿನ ಗೆಡ್ಡೆ 50 ರೂ.
ಕೊತ್ತಂಬರಿ ಸೊಪ್ಪು 20 ರೂ.
ಸೌತೆಕಾಯಿ 30 ರೂ.
ನುಗ್ಗೆಕಾಯಿ 60 ರೂ.
ಶುಂಠಿ 240 ರೂ.
ಹಸಿರು ಮೆಣಸಿನಕಾಯಿ 40 ರೂ.
ಹಸಿರು ಬಾಳೆ 10 ರೂ.
ಕೊಹ್ರಾಬಿ 25 ರೂ.
ಬೆಂಡೆಕಾಯಿ 35ರೂ.
ಪುದೀನ 10 ರೂ.
ಈರುಳ್ಳಿ 70 ರೂ.
ಬಾಳೆ ಹೂವು 25 ರೂ.
ಬಾಳೆ ಕಾಂಡ 10 ರೂ.
ಆಲೂಗಡ್ಡೆ 20 ರೂ.
ಕುಂಬಳಕಾಯಿ 20 ರೂ.
ಮೂಲಂಗಿ 30 ರೂ.
ಹೀರೆಕಾಯಿ 20 ರೂ.
ತೊಂಡೆಕಾಯಿ 25 ರೂ.
ಪಡುವಲಕಾಯಿ 25 ರೂ.
ಸಿಹಿ ಗೆಣಸು 25 ರೂ.
ಮರಗೆಣಸು 30 ರೂ.
ಸುವರ್ಣಗೆಡ್ಡೆ 75 ರೂ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.