ನಿಮ್ಮ ಹೆಣ್ಣು ಮಗುವಿಗೆ ಹೆಸರಿಡಬೇಕಾ? ಇಲ್ಲಿವೆ ನೋಡಿ ಸಂಸ್ಕೃತದಲ್ಲಿನ ವಿಶೇಷ ಹೆಸರುಗಳು

Girls Names in Sanskrit: ಕೆಲವೊಮ್ಮೆ ಜನರು ತಮ್ಮ ಮಕ್ಕಳಿಗೆ ಹೆಸರಿಡಲು ಸಂಬಂಧಿಕರ ಸಹಾಯ ತೆಗೆದುಕೊಳ್ಳುತ್ತಾರೆ. ಅವರು ಸೂಚಿಸಿದ ಹೆಸರುಗಳಲ್ಲಿ ಒಂದನ್ನು ಮಗುವಿಗೆ ಆಯ್ಕೆ ಮಾಡಿ ಇಡುತ್ತಾರೆ. ನೀವು ಏನಾದರೂ ನಿಮ್ಮ ಮಗಳ ಹೆಸರನ್ನು ಸಂಸ್ಕೃತದಲ್ಲಿ ಇರಿಸಲು ಬಯಸಿದರೆ, ಉತ್ತಮ ಆಯ್ಕೆಗಳು ಇಲ್ಲಿವೆ ನೋಡಿ..

Written by - Puttaraj K Alur | Last Updated : Feb 3, 2025, 05:45 PM IST
  • ನಿಮ್ಮ ಹೆಣ್ಣು ಮಗುವಿಗೆ ವಿಶೇಷ ಹೆಸರು ಇಡಬೇಕಾ..?
  • ಸಂಸ್ಕೃತದಲ್ಲಿರುವ ಈ ವಿಶೇಷ ಹೆಸರುಗಳನ್ನ ಇರಿಸಿ
  • ಹಿಂದೂ ಸಂಸ್ಕೃತಿಯುಳ್ಳ ಹೆಸರುಗಳ ಲಿಸ್ಟ್‌ ಇಲ್ಲಿದೆ
ನಿಮ್ಮ ಹೆಣ್ಣು ಮಗುವಿಗೆ ಹೆಸರಿಡಬೇಕಾ? ಇಲ್ಲಿವೆ ನೋಡಿ ಸಂಸ್ಕೃತದಲ್ಲಿನ ವಿಶೇಷ ಹೆಸರುಗಳು title=
ಸಂಸ್ಕೃತದಲ್ಲಿನ ಹೆಣ್ಣುಮಗುವಿನ ಹೆಸರುಗಳು

Girl Names in Sanskrit: ಜನರು ತಮ್ಮ ಮಗುವಿಗೆ ಬಹಳ ಎಚ್ಚರಿಕೆಯಿಂದ ಹೆಸರಿಡುತ್ತಾರೆ. ಪೋಷಕರು ತಮ್ಮ ಮಕ್ಕಳಿಗೆ ವಿಶೇಷ ಹೆಸರನ್ನ ಆಯ್ಕೆ ಮಾಡುತ್ತಾರೆ. ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಹೆಸರಿನ ಪ್ರಭಾವವು ತುಂಬಾ ಹೆಚ್ಚು ಎಂಬ ನಂಬಿಕೆಯಿದೆ. ಹೀಗಾಗಿ ಹೆಸರಿನ ಅರ್ಥವೂ ಬಹಳ ಮುಖ್ಯವಾಗುತ್ತದೆ. ಕೆಲವೊಮ್ಮೆ ಜನರು ತಮ್ಮ ಮಕ್ಕಳಿಗೆ ಹೆಸರಿಡಲು ಸಂಬಂಧಿಕರ ಸಹಾಯ ತೆಗೆದುಕೊಳ್ಳುತ್ತಾರೆ. ಅವರು ಸೂಚಿಸಿದ ಹೆಸರುಗಳಲ್ಲಿ ಒಂದನ್ನು ಮಗುವಿಗೆ ಆಯ್ಕೆ ಮಾಡಿ ಇಡುತ್ತಾರೆ. ನೀವೂ ಏನಾದರೂ ನಿಮ್ಮ ಮಗಳ ಹೆಸರನ್ನು ಸಂಸ್ಕೃತದಲ್ಲಿ ಇರಿಸಲು ಬಯಸಿದರೆ, ಇಲ್ಲಿ ನಿಮಗೆ ಉತ್ತಮ ಆಯ್ಕೆಗಳಿವೆ. ಸಂಸ್ಕೃತದಲ್ಲಿ ಹೆಣ್ಣುಮಕ್ಕಳಿಗಾಗಿ ಇರುವ ವಿಶೇಷ ಹೆಸರುಗಳ ಪಟ್ಟಿ ಇಲ್ಲಿದೆ ನೋಡಿ...

'A' ಯಿಂದ ಪ್ರಾರಂಭವಾಗುವ ಹೆಸರುಗಳು

ನಿಮ್ಮ ಮಗುವಿಗೆ ʼAʼ ಅಕ್ಷರದಿಂದ ಹೆಸರಿಡಲು ಬಯಸಿದರೆ ನಿಮಗೆ ಹಲವು ಆಯ್ಕೆಗಳಿವೆ. ಈ ಹೆಸರುಗಳೊಂದಿಗೆ ಅವುಗಳ ಅರ್ಥ ಕೂಡ ಇದೆ.

ಅದ್ರಿಕಾ - ಪರ್ವತ
ಆರಾತ್ರಿಕ - ಸಂತೋಷ
ಆರ್ಯ- ದುರ್ಗಾ
ಅನಂತ - ಅಂತ್ಯವಿಲ್ಲ
ಅನಿಲ - ಗಾಳಿ
ಅವನಿ - ಭೂಮಿ
ಅಬಾನಿ - ಭೂಮಿ
ಅಭಯ - ನಿರ್ಭಯ
ಅಕುಲಾ - ಪಾರ್ವತಿ

ಇದನ್ನೂ ಓದಿ: Dina Bhabishya: ಇಂದು ವಸಂತ ಪಂಚಮಿ, ಈ ರಾಶಿಗಳಿಗೆ ಅದೃಷ್ಟ ತರಲಿದೆ ಸಿದ್ಧಿ ಯೋಗ !

'M' ನಿಂದ ಪ್ರಾರಂಭವಾಗುವ ಹೆಸರುಗಳು

ನಿಮ್ಮ ಮಗಳಿಗೆ ನೀವು ʼMʼ ಅಕ್ಷರದಲ್ಲಿ ಹೆಸರಿಡಲು ಬಯಸಿದರೆ, ನಿಮಗೆ ಹಲವು ಆಯ್ಕೆಗಳಿವೆ. ಈ ಹೆಸರುಗಳನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ಹೆಸರುಗಳೊಂದಿಗೆ ಅವುಗಳ ಅರ್ಥವನ್ನು ತಿಳಿಯಿರಿ.

ಮನಿಶಾ - ಖ್ವೈಶ್
ಮೀನಾಕ್ಷಿ - ಪಾರ್ವತಿ
ಮಾಧುರಿ - ಸಿಹಿ
ಮಂದಾಕಿನಿ - ಭಾರತೀಯ ನದಿ
ಮೀನಾ - ಮೀನಿನಂತಹ ಸುಂದರ ಕಣ್ಣುಗಳು
ಮೋಹಿನಿ - ಅತ್ಯಂತ ಸುಂದರ

'T' ನಿಂದ ಪ್ರಾರಂಭವಾಗುವ ಹೆಸರುಗಳು

ʼTʼ ಅಕ್ಷರದಿಂದಲೂ ನಿಮ್ಮ ಮಗಳಿಗೆ ಸುಂದರವಾದ ಹೆಸರಿಡಬಹುದು

ತ್ರಿಲೋಚನ - ಶಿವನ ಮೂರು ಕಣ್ಣುಗಳಲ್ಲಿ ಒಂದು
ತ್ರಿಶಾ- ಸಂಪತ್ತು ಮತ್ತು ಸಮೃದ್ಧಿಯ ಹಿಂದೂ ದೇವತೆಯ ಹೆಸರು
ತಾರಾ - ನಕ್ಷತ್ರ

ಈ ವಿಶೇಷ ಹೆಸರುಗಳಲ್ಲದೇ ಇನ್ನೂ ನೂರಾರು ಹೆಸರುಗಳು ನಿಮಗೆ ಸಂಸ್ಕೃತದಲ್ಲಿ ಸಿಗುತ್ತವೆ. ಈ ಹೆಸರುಗಳನ್ನ ಇಡುವ ಮೂಲಕ ನಿಮ್ಮ ಮಕ್ಕಳಿಗೆ ನೀವು ಉಜ್ವಲ ಭವಿಷ್ಯವನ್ನ ನೀಡಬಹುದು. ಏಕೆಂದರೆ ಹೆಸರುಗಳಿಂದಲೇ ಅನೇಕರು ದೊಡ್ಡ ದೊಡ್ಡ ಸಾಧನೆ ಮಾಡುತ್ತಾರೆ.

ಇದನ್ನೂ ಓದಿ: Weekly Horoscope: ಫೆಬ್ರವರಿ ಮೊದಲ ವಾರ 'ಗಜಕೇಸರಿ ಯೋಗ': ಈ ರಾಶಿಯವರಿಗೆ ಕೈ ಹಿಡಿಯಲಿದೆ ಅದೃಷ್ಟ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News