Abhishek Bachchan-Aishwarya Rai Second Child: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ಸಂಬಂಧವು ಬಚ್ಚನ್ ಕುಟುಂಬದೊಂದಿಗೆ ಸರಿಯಿಲ್ಲ ಎಂದು ಹೇಳಲಾಗುತ್ತಿದೆ. ಐಶ್ವರ್ಯಾ ರೈ ಬಚ್ಚನ್ ಕುಟುಂಬದ ಸೊಸೆಯಾಗಿದ್ದರೂ ಸದ್ಯ ಈ ಕುಟುಂಬದಿಂದ ದೂರವಾಗಿದ್ದಾರೆ ಎಂಬುದು ವದಂತಿ..
2007 ರಲ್ಲಿ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅವರನ್ನು ವಿವಾಹವಾದರು... ಇಬ್ಬರಿಗೂ ಮುದ್ದಾದ ಆರಾಧ್ಯ ಎಂಬ ಮಗಳಿದ್ದಾಳೆ.. ಆರಾಧ್ಯ ಬಚ್ಚನ್ ತನ್ನ ತಾಯಿ ಐಶ್ವರ್ಯಾ ರೈಯಂತೆ ತುಂಬಾ ತೀಕ್ಷ್ಣ ಮತ್ತು ಬುದ್ಧಿವಂತೆ ಎಂದು ನಟಿಜನ್ಸ್ ಹೇಳುತ್ತಿದ್ದಾರೆ..
ಇದನ್ನೂ ಓದಿ-Bollywood: ಒಂದು ಕಾಲದಲ್ಲಿ ಶಾಲಾ ಮಕ್ಕಳ ಡೈಪರ್ ಬದಲಿಸುತ್ತಿದ್ದ ಈಕೆ ಇಂದು ಬಾಲಿವುಡ್ ಸ್ಟಾರ್ ನಟಿ!!
ಮಾಹಿತಿಯ ಪ್ರಕಾರ, ಆರಾಧ್ಯ ಜನಿಸಿದಾಗ ಐಶ್ವರ್ಯಾ ರೈಗೆ 38 ವರ್ಷ ವಯಸ್ಸಾಗಿತ್ತು.. ಮಹಿಳೆಯರು ಆ ವಯಸ್ಸಿನಲ್ಲಿ ತಾಯಿಯಾದರೇ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಅಭಿಷೇಕ್ ಬಚ್ಚನ್ಗೆ ಇಬ್ಬರು ಮಕ್ಕಳು ಬೇಕಿತ್ತಂತೆ..
ಹೌದು ನಟ ಅಭಿಷೇಕ ಐಶ್ವರ್ಯಾ ರೈ ಅವರೊಂದಿಗೆ ಇಬ್ಬರು ಮಕ್ಕಳನ್ನು ಹೊಂದಲು ಬಯಸಿದ್ದರು ಎಂದು ಅವರೇ ಸ್ವತಃ ಸಂದರ್ಶನವೊಂದರಲ್ಲಿ ಹೇಳಿದ್ದರು. ನನಗೂ ಇಬ್ಬರು ಒಡಹುಟ್ಟಿದವರಿದ್ದಾರೆ, ಆದ್ದರಿಂದ ನನಗೂ ಇಬ್ಬರು ಮಕ್ಕಳು, ಒಬ್ಬ ಮಗ ಮತ್ತು ಮಗಳು ಮಾತ್ರ ಇರಬೇಕು ಎಂದು ಅಭಿಷೇಕ್ ಬಚ್ಚನ್ ಹೇಳಿದ್ದರು.
ಇದನ್ನೂ ಓದಿ-South Actress: ʻಮಾಣಿಕ್ಯʼನ ಸುಂದರಿಗೆ ಬಾಲ್ಯದಲ್ಲಿ ಲೈಂಗಿಕ ಕಿರುಕುಳ: ಸತ್ಯ ಬಿಚ್ಚಿಟ್ಟ ನಟಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.