WATCH: ಚಿರತೆ ರೂಪದಲ್ಲಿ ಉರ್ಫಿ ಜಾವೇದ್ ಪ್ರತ್ಯಕ್ಷ...!

ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ತನ್ನ ವಿಲಕ್ಷಣವಾದ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾಳೆ.ಆಗಾಗ ತನ್ನ ವಿಭಿನ್ನ ಗೆಟಪ್ ಗಳಿಂದ ಕಂಗೊಳಿಸುವ ಆಕೆ ಈಗ ಮತ್ತೊಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾಳೆ.

Written by - Zee Kannada News Desk | Last Updated : Dec 20, 2022, 11:32 PM IST
  • ಈ ವಿಡಿಯೋ ಈಗ ಸಾಕಷ್ಟು ಸದ್ದು ಮಾಡುತ್ತಿದೆ.
  • ದುಪಟ್ಟಾದೊಂದಿಗೆ ಬೀಚ್‌ಗೆ ತಿರುಗುವ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೊಳಿಸಿದರು
  • ಈ ವಿಡಿಯೋ ಈಗ ಸಾಕಷ್ಟು ಸದ್ದು ಮಾಡುತ್ತಿದೆ.
WATCH: ಚಿರತೆ ರೂಪದಲ್ಲಿ ಉರ್ಫಿ ಜಾವೇದ್ ಪ್ರತ್ಯಕ್ಷ...! title=

ಹೊಸದಿಲ್ಲಿ: ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ತನ್ನ ವಿಲಕ್ಷಣವಾದ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾಳೆ.ಆಗಾಗ ತನ್ನ ವಿಭಿನ್ನ ಗೆಟಪ್ ಗಳಿಂದ ಕಂಗೊಳಿಸುವ ಆಕೆ ಈಗ ಮತ್ತೊಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾಳೆ.

ಇದನ್ನೂ ಓದಿ: priyanka chopra : ಮಗಳ ಜೊತೆ ಕ್ರಿಸ್‌ಮಸ್ ಸೆಲೆಬ್ರೇಟ್‌ ಮಾಡಲು ವಿದೇಶಕ್ಕೆ ಹೊರಟ ಪ್ರಿಯಾಂಕ..!

ಹೌದು, ಈಗ ಆಕೆ ಹಾಲಿವುಡ್ ರಿಯಾಲಿಟಿ ಕ್ವೀನ್ ಕೈಲಿ ಜೆನ್ನರ್ ಅವರ ಫೇಮಸ್ ವಸ್ತ್ರ ವಿನ್ಯಾಸವಾಗಿರುವ ಚಿರತೆ ಪ್ರಿಂಟ್ ಬಾಡಿಸೂಟ್ ನ್ನು ಉರ್ಫಿ ಜಾವೇದ್ ಮರು ಸೃಷ್ಟಿಸುವ ಮೂಲಕ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾಳೆ.

ಇದನ್ನೂ ಓದಿ: DBoss ಮೇಲೆ ಚಪ್ಪಲಿ ಎಸೆತ : ನುಗುತ್ತಲೇ ʼಪರವಾಗಿಲ್ಲ ಬಿಡು ಚಿನ್ನʼ ಎಂದ ಯಜಮಾನ..!

ಈಗ ಆಕೆ ತನ್ನ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಚಿರತೆಯ ಪ್ರಿಂಟ್ ಇರುವ ವಸ್ತ್ರ ವಿನ್ಯಾಸದೊಂದಿಗೆ ಷೋ ನೀಡಿರುವ ಆಕೆ ಪಡ್ಡೆ ಹೈಕಳ ನಿದ್ದೆಗೆಡಿಸಿದ್ದಾಳೆ.ಈ ವಿಡಿಯೋ ಈಗ ಸಾಕಷ್ಟು ಸದ್ದು ಮಾಡುತ್ತಿದೆ.ಇತ್ತೀಚೆಗಷ್ಟೇ ಅವರು ಫುಲ್ ಸ್ಲೀವ್ಸ್ ಕುರ್ತಾ ಮತ್ತು ಪಲಾಝೋ ಪ್ಯಾಂಟ್‌ಗಳನ್ನು ದುಪಟ್ಟಾದೊಂದಿಗೆ ಬೀಚ್‌ಗೆ ತಿರುಗುವ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೊಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News