CBSE Class 10th Result 2024 : 10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಫಲಿತಾಂಶವನ್ನು ಬಿಡುಗಡೆ ಮಾಡಿದೆ. CBSE 10 ನೇ ಫಲಿತಾಂಶ 2024 ಅನ್ನು ರೋಲ್ ಸಂಖ್ಯೆಯ ಮೂಲಕ ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.CBSE ಅಧಿಕೃತ ವೆಬ್‌ಸೈಟ್ cbse.gov.in ಮತ್ತು cbseresults.nic.inನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.
ಫಲಿತಾಂಶದ ವಿವರ ಹೀಗಿದೆ. :
ಪ್ರದೇಶದ ಹೆಸರು -ಉತ್ತೀರ್ಣ ಶೇಕಡಾವಾರು
ತಿರುವನಂತಪುರ- 99.75
ವಿಜಯವಾಡ- 99.60
ಚೆನ್ನೈ -99.30
ಬೆಂಗಳೂರು -99.26
ಅಜ್ಮೀರ್- 97.10
ಪುಣೆ - 96.46
ದೆಹಲಿ ಪೂರ್ವ -94.45
ದೆಹಲಿ ಪಶ್ಚಿಮ- 94.18
ಚಂಡೀಗಢ- 94.14
ಪಾಟ್ನಾ- 92.91
ಪ್ರಯಾಗ್ರಾಜ್ -92.72
ಪಂಚಕುಲ- 92.16
ಭುವನೇಶ್ವರ್- 92.03
ಡೆಹ್ರಾಡೂನ್- 90.97
ಭೋಪಾಲ್- 90.58
ನೋಯ್ಡಾ -90.46
ಗುವಾಹಟಿ -77.94
ಇದನ್ನೂ ಓದಿ : CBSE Class 12th Result 2024 OUT : 12 ನೇ ತರಗತಿಯ ಫಲಿತಾಂಶ ಪ್ರಕಟ :87.98ಶೇ. ಫಲಿತಾಂಶ ದಾಖಲು !ಬಾಲಕಿಯರದ್ದೇ ಮೇಲುಗೈ
CBSE 10ನೇ ತರಗತಿ ಫಲಿತಾಂಶ 2024:
ಕಳೆದ ವರ್ಷ 10ನೇ ತರಗತಿಯಲ್ಲಿ ಶೇ 93.12 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ವರ್ಷ CBSE 10 ನೇ ಉತ್ತೀರ್ಣ 2024 ಶೇಕಡಾ 93.60 ಆಗಿದೆ. ಅಂದರೆ ಶೇ.0.48 ರಷ್ಟು ಹೆಚ್ಚಿನ ಫಲಿತಾಂಶ ದಾಖಲಾಗಿದೆ
ಈ ಬಾರಿ ಪರೀಕ್ಷೆಗೆ ಒಟ್ಟು 22,51,812 ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. ಇದರಲ್ಲಿ 2238827 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 20,95,467 ಮಂದಿ ಪಾಸಾಗಿದ್ದಾರೆ.
ಇದನ್ನೂ ಓದಿ : Loksabha Election 4 Phase : ಇಂದು 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 96 ಕ್ಷೇತ್ರಗಳಲ್ಲಿ ಮತದಾನ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.