ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿಯವರ ಅಧಿಕೃತ ಫೋಟೋವನ್ನು ಭಾನುವಾರ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಬಿಡುಗಡೆಮಾಡಲಾಗಿದೆ.ಈ ಫೋಟೋದಲ್ಲಿ ಉಪಾಧ್ಯಕ್ಷ ವೆಂಕಯ್ಯ ನಾಯ್ಡು ಅವರು ಎರಡು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಕರುಣಾನಿಧಿಯವರನ್ನು ನಾಯಕನನ್ನು ಭೇಟಿ ಮಾಡಿರುವುದು ಈ ಫೋಟೋದಲ್ಲಿದೆ.
காவேரி மருத்துவனையில் சிகிச்சை பெற்று வரும் தலைவர் கலைஞர் அவர்களை இந்திய குடியரசு துணைத் தலைவர் மேதகு வெங்கைய்யா நாயுடு - தமிழக ஆளுநர் மாண்புமிகு பன்வாரிலால் புரோகித் ஆகியோர் நேரில் சந்தித்து தலைவர் கலைஞர் அவர்களின் உடல்நலம் குறித்து மருத்துவரிடம் கேட்டறிந்தனர் - Admin pic.twitter.com/dk4GzoYzUK
— KalaignarKarunanidhi (@kalaignar89) July 29, 2018
ಚೆನ್ನೈನಲ್ಲಿರುವ ಅಲ್ವಾರ್ಪೇಟ್ನ ಕಾವೇರಿ ಆಸ್ಪತ್ರೆಯ ಐಸಿಯು ನಲ್ಲಿರುವದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ನಾಯ್ಡು ಅವರ ಜೊತೆಗೆ ತಮಿಳುನಾಡು ಗವರ್ನರ್ ಬನ್ವಾರಿಲಾಲ್ ಪುರೋಹಿತ್ ಕರುಣಾನಿಧಿ ಮಗ ಮತ್ತು ಡಿಎಂಕೆ ಕಾರ್ಯಾಧ್ಯಕ್ಷ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ಮಗಳು ಮತ್ತು ರಾಜ್ಯಸಭಾ ಸಂಸದ ಕಿನಿಮೊಝಿ ಉಪಸ್ಥಿತರಿದ್ದಾರೆ.
Press release from Kauvery Hospital. pic.twitter.com/GijLAvNULR
— KalaignarKarunanidhi (@kalaignar89) July 28, 2018
Visited Kaveri Hospital and met former Chief Minister Thiru Kalaignar Karunanidhi. Met his family members and doctors and enquired about his health. Doctors said he is stable. Wish him a speedy recovery. @kalaignar89 pic.twitter.com/Q7ay71txzT
— VicePresidentOfIndia (@VPSecretariat) July 29, 2018
ಕರುನಾನಿಧಿ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಣೆ ನಡೆಸಲು ಆಸ್ಪತ್ರೆಗೆ ಭೇಟಿ ನೀಡಿದ್ದ ನಾಯ್ಡು ಅವರಿಗೆ ವೈಧ್ಯರು ಕರುಣಾನಿಧಿಯ ಸ್ಥಿತಿಯು ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಈ ಭೇಟಿಯ ಕುರಿತಾಗಿ ಟ್ವೀಟ್ ಮಾಡಿರುವ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು" ಕಾವೇರಿ ಆಸ್ಪತ್ರೆಗೆ ಭೇಟಿ ಮಾಡಿ ಮಾಜಿ ಮುಖ್ಯಮಂತ್ರಿ ಕರುನಾನಿಧಿಯವರನ್ನು ಭೇಟಿ ಮಾಡಿದೆ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ವೈದ್ಯರ ಬಳಿ ಕರುನಾನಿಧಿಯವರ ಆರೋಗ್ಯವನ್ನು ವಿಚಾರಿಸಿದೆ ವೈಧ್ಯರು ಸ್ಥಿರವಾಗಿದೆ ಎಂದು ಹೇಳಿದ್ದಾರೆ.ಅವರಿಗೆ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದೇನೆ "ಎಂದು ಅವರು ಟ್ವೀಟ್ ಮಾಡಿದ್ದಾರೆ