ಕೋವಿಡ್ ಮೂರನೇ ಅಲೆ ಚಿಕಿತ್ಸೆಗೆ ಶೇ 75 ಬೆಡ್ ಮೀಸಲು

ದಿನೇ ದಿನೇ ಏರಿಕೆ ಆಗುತ್ತಿರುವ ಕೋವಿಡ್ ಪ್ರಕರಣಗಳ (COVID-19, third wave) ಹಿನ್ನಲೆಯಲ್ಲಿ ಸರ್ಕಾರ ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿನ ಹಾಸಿಗೆಗಳನ್ನ ಹಂತ ಹಂತವಾಗಿ ಕೋವಿಡ್-19 ಚಿಕಿತ್ಸೆಗೆ ಮೀಸಲು ಮಾಡಿ ಆದೇಶ ಹೊರಡಿಸಿದೆ.

Written by - Malathesha M | Edited by - Manjunath N | Last Updated : Feb 24, 2022, 09:30 PM IST
  • ದಿನೇ ದಿನೇ ಏರಿಕೆ ಆಗುತ್ತಿರುವ ಕೋವಿಡ್ ಪ್ರಕರಣಗಳ (COVID-19, third wave) ಹಿನ್ನಲೆಯಲ್ಲಿ ಸರ್ಕಾರ ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿನ ಹಾಸಿಗೆಗಳನ್ನ ಹಂತ ಹಂತವಾಗಿ ಕೋವಿಡ್-19 ಚಿಕಿತ್ಸೆಗೆ ಮೀಸಲು ಮಾಡಿ ಆದೇಶ ಹೊರಡಿಸಿದೆ.
ಕೋವಿಡ್ ಮೂರನೇ ಅಲೆ ಚಿಕಿತ್ಸೆಗೆ ಶೇ 75 ಬೆಡ್ ಮೀಸಲು title=
file photo

ಬೆಂಗಳೂರು: ದಿನೇ ದಿನೇ ಏರಿಕೆ ಆಗುತ್ತಿರುವ ಕೋವಿಡ್ ಪ್ರಕರಣಗಳ (COVID-19, third wave) ಹಿನ್ನಲೆಯಲ್ಲಿ ಸರ್ಕಾರ ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿನ ಹಾಸಿಗೆಗಳನ್ನ ಹಂತ ಹಂತವಾಗಿ ಕೋವಿಡ್-19 ಚಿಕಿತ್ಸೆಗೆ ಮೀಸಲು ಮಾಡಿ ಆದೇಶ ಹೊರಡಿಸಿದೆ.

ಇದನ್ನೂ: ದೆಹಲಿಯಲ್ಲಿ ಈಗ ಮೂರನೇ ಕೊರೊನಾ ಅಲೆ ಜಾರಿಯಲ್ಲಿದೆ- ಸತ್ಯೆಂದರ್ ಜೈನ್

ಈ ಕೂಡಲೇ ಶೇ 30 ರಷ್ಟು ಹಾಸಿಗೆಗಳನ್ನ ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿನ (ICU,HDU, Ventilator) ಬೆಡ್ ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲು ಮಾಡಿದೆ. ಈ ಹಾಸಿಗಳನ್ನ ಸಾರ್ವಜನಿಕ ಆರೋಗ್ಯ ಇಲಾಖೆ ರೆಫರ್ ಮಾಡುವ ಸೋಂಕಿತರ ಚಿಕಿತ್ಸೆಗೆ ಮಿಸಲಿಡಬೇಕಿದೆ.

07-01-2022 ಒಳಗೆ ಶೇ 50 ರಷ್ಟು ICU,HDU, Ventilator ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿನ ಹಾಸಿಗೆಗಳನ್ನ ಸಾರ್ವಜನಿಕ ಆರೋಗ್ಯ ಇಲಾಖೆ ರೆಫರ್ ಮಾಡುವ ಸೋಂಕಿತರ ಚಿಕಿತ್ಸೆಗೆ ಮಿಸಲಿಡಬೇಕಿದೆ.

10-01-2022 ಒಳಗೆ ಶೇ 75ರಷ್ಟು ICU,HDU, Ventilator ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿನ ಹಾಸಿಗೆಗಳನ್ನ ಸಾರ್ವಜನಿಕ ಆರೋಗ್ಯ ಇಲಾಖೆ ರೆಫರ್ ಮಾಡುವ ಸೋಂಕಿತರ ಚಿಕಿತ್ಸೆಗೆ ಮಿಸಲಿಡಬೇಕಿದೆ.

ಇದನ್ನೂ ಓದಿ: 'Bulli Bai' app case: ಬುಲ್ಲಿ ಬಾಯಿ ಆ್ಯಪ್ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದವರೆಷ್ಟು?

ಈ ಆದೇಶ ಪಾಲನೆ ಆಗದ ಸಂದರ್ಭದಲ್ಲಿ ಸಂಸ್ಥೆಯ ವಿರುದ್ಧ NDMA ಕಾಯ್ದೆ ಹಾಗೂ ಸೂಕ್ತ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News