2025ರ ಭವಿಷ್ಯ ನುಡಿದ ಬಾಬಾ ವಂಗಾ..!ಎದುರಾಗಲಿರುವ ವಿನಾಶದ ಕುರಿತು ಕೇಳಿ ಜನರ ಎದೆಯಲ್ಲಿ ಶುರುವಾಯ್ತು ನಡುಕ..?

baba vanga prediction: ಬಲ್ಗೇರಿಯಾದ ಬಾಬಾ ವಂಗಾ 12 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. ಅದರ ನಂತರ, ಅವರು ತಮ್ಮ ದಿವ್ಯದೃಷ್ಟಿಯಿಂದ ಭವಿಷ್ಯವನ್ನು ನೋಡುವ ಶಕ್ತಿಯನ್ನು ಪಡೆದರು ಎಂಬುದು ಇಂದಿಗೂ ಹಲವರಲ್ಲಿರುವ ನಂಬಿಕೆ. ಹೀಗೆ ಭವಿಷ್ಯದಲ್ಲಿ ನಡೆಯಲಿರುವ ಕೆಲವು ಸಂಗತಿಗಳನ್ನು ಬಾಬಾ ವಂಗ ಈಗಾಗಲೇ ಹಲವು ಭಾರಿ ನುಡಿದಿದ್ದಾರೆ. ಇವು ಹಲವು ಭಾರಿ ನಿಜವೂ ಆಗಿದೆ. ಇದೀಗ ಮುಂದಿನ ವರ್ಷ ಏನಾಗಲಿದೆ ಎಂದು ಬಾಬಾ ವಂಗ ಭವಿಷ್ಯ ನುಡಿದಿದ್ದು, ಇದು ಜನರಲ್ಲಿ ಹೊಸ ಆತಂಕ ಸೃಷ್ಟಿಸಿದೆ.
 

1 /7

baba vanga prediction: ಬಲ್ಗೇರಿಯಾದ ಬಾಬಾ ವಂಗಾ 12 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. ಅದರ ನಂತರ, ಅವರು ತಮ್ಮ ದಿವ್ಯದೃಷ್ಟಿಯಿಂದ ಭವಿಷ್ಯವನ್ನು ನೋಡುವ ಶಕ್ತಿಯನ್ನು ಪಡೆದರು ಎಂಬುದು ಇಂದಿಗೂ ಹಲವರಲ್ಲಿರುವ ನಂಬಿಕೆ. ಹೀಗೆ ಭವಿಷ್ಯದಲ್ಲಿ ನಡೆಯಲಿರುವ ಕೆಲವು ಸಂಗತಿಗಳನ್ನು ಬಾಬಾ ವಂಗ ಈಗಾಗಲೇ ಹಲವು ಭಾರಿ ನುಡಿದಿದ್ದಾರೆ. ಇವು ಹಲವು ಭಾರಿ ನಿಜವೂ ಆಗಿದೆ. ಇದೀಗ ಮುಂದಿನ ವರ್ಷ ಏನಾಗಲಿದೆ ಎಂದು ಬಾಬಾ ವಂಗ ಭವಿಷ್ಯ ನುಡಿದಿದ್ದು, ಇದು ಜನರಲ್ಲಿ ಹೊಸ ಆತಂಕ ಸೃಷ್ಟಿಸಿದೆ.  

2 /7

ಪ್ರತಿಯೊಬ್ಬರೂ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುತ್ತಾರೆ. ಆದರೆ ಮುಂದೆ ಏನಾಗುತ್ತದೆ ಎಂದು ಯಾರಿಂದಲೂ ಖಚಿತವಾಗಿ ಹೇಳಲು ಸಾಧ್ಯವೇ ಇಲ್ಲ. ಆದಾಗ್ಯೂ ಜಗತ್ತಿನಲ್ಲಿ ಅನೇಕ ಜನರು ಭವಿಷ್ಯ ಹೇಳುವವರಿದ್ದಾರೆ. ಅವರ ಹೇಳಿಕೆಗಳು ನಿಜವೆಂದು ಮತ್ತೆ ಮತ್ತೆ ಸಾಬೀತಾಗಿದೆ. ಇವುಗಳಲ್ಲಿ ಬಾಬಾ ವಂಗಾ ಕೂಡ ಒಬ್ಬರು. ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಬಹಳ ಪ್ರಸಿದ್ಧವಾಗಿವೆ.  

3 /7

ಬಲ್ಗೇರಿಯಾದ ಬಾಬಾ ವೆಂಗಾ ತನ್ನ 12 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡ ನಂತರ. ವಿವಿಧ ವರ್ಷಗಳಲ್ಲಿ ಸಂಭವಿಸುವ ಅನಿರೀಕ್ಷಿತ ಘಟನೆಗಳ ಕುರಿತು ಭವಿಷ್ಯವನ್ನು ನುಡಿಯುತ್ತಾ ಬಂದಿದ್ದಾರೆ. ಇವರು ಹೇಳುವ ಭವಿಷ್ಯಗಳು ನಿಜವಾಗಿದ್ದು, ಜನರು ಈಕೆ ಹೇಳುವ ಪ್ರತಿಯೊಂದು ಭವಿಷ್ಯವನ್ನು ನಿಜವೆಂದು ನಂಬುತ್ತಾರೆ.   

4 /7

ಕೆಲವು ತಿಂಗಳುಗಳ ನಂತರ ವರ್ಷ 2025 ಪ್ರಾರಂಭವಾಗಲಿದೆ. ಬಾಬಾ ವೆಂಗಾ ಹೊಸ ವರ್ಷ ಪ್ರಾರಂಭವಾಗುವ ಮೊದಲು ಮುಂಬರುವ ವರ್ಷದಲ್ಲಿ ಭವಿಷ್ಯದ ಬಗ್ಗೆ ಹಲವು ವಿಚಾರಗಳನ್ನು ಭವಿಷ್ಯ ನುಡಿದಿದ್ದಾರೆ. 2025 ರಲ್ಲಿ ಜಗತ್ತು ನಾಶವಾಗಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. 2012 ರಲ್ಲಿಯೂ ವಿಶ್ವದ ಅಂತ್ಯದ ಮುನ್ಸೂಚನೆ ನೀಡಲಾಗಿತ್ತು, ಆದರೆ ಅದು ಸಂಭವಿಸಲಿಲ್ಲ. ಆದರೆ ಬಾಬಾ ವೆಂಗಾ ಪ್ರಕಾರ, 5079 ರಲ್ಲಿ ಮನುಕುಲವು ಭೂಮಿಯಿಂದ ಕಣ್ಮರೆಯಾಗುತ್ತದೆ ಎನ್ನಲಾಗಿದೆ.   

5 /7

2025 ರಲ್ಲಿ ಜಗತ್ತು ಬೃಹತ್ ಯುದ್ಧಗಳು ಮತ್ತು ಸಂಘರ್ಷಗಳನ್ನು ಎದುರಿಸಲಿದೆ, ಯುರೋಪಿನಲ್ಲಿ ಯುದ್ಧ ಜರುಗಲಿದೆ, ಈ ಯುದ್ಧದಲ್ಲಿ ಯುರೋಪಿಯನ್ ದೇಶಗಳು ಭಾರೀ ನಷ್ಟವನ್ನು ಅನುಭವಿಸಬಹುದು. ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.   

6 /7

2025 ರ ವೇಳೆಗೆ, ಸಂಘರ್ಷದಿಂದಾಗಿ ವಿಶ್ವದ ಜನಸಂಖ್ಯೆಯು ಗಣನೀಯವಾಗಿ ಕಡಿಮೆಯಾಗುತ್ತದೆ. ಮಾನವರು ಬದುಕಲು ಹೊಸ ಸಂಪನ್ಮೂಲಗಳನ್ನು ಹುಡುಕಬೇಕಾಗಿರುವುದರಿಂದ ಅಳಿವಿನ ಸಾಧ್ಯತೆ ಹೆಚ್ಚು ಎಂದು ಬಾಬಾ ವೆಂಗಾ ಭವಿಷ್ಯ ನುಡಿದಿದ್ದಾರೆ. 2025 ರ ನಂತರದ ಭವಿಷ್ಯವು ತುಂಬಾ ಭಯಾನಕವಾಗಿದೆ ಮತ್ತು ಮಾನವರು 2028 ರಲ್ಲಿ ಶುಕ್ರವನ್ನು ತಲುಪಬಹುದು. ಇದಲ್ಲದೇ 2033ರಲ್ಲಿ ಬೃಹತ್ ಮಂಜುಗಡ್ಡೆ ಕರಗಿ ಸಮುದ್ರ ಮಟ್ಟ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದು ಸುನಾಮಿಯನ್ನು ಉಂಟುಮಾಡುತ್ತದೆ ಮತ್ತು ಜನರು ಮುಳುಗುತ್ತಾರೆ ಎಂದು ಭವಿಷ್ಯವಾಣಿಯು ಹೇಳುತ್ತದೆ.  

7 /7

ಬಾಬಾ ವೆಂಗಾ ಅವರು 2130 ರಲ್ಲಿ ಅನ್ಯಗ್ರಹ ಜೀವಿಗಳು ಮತ್ತು ಮಾನವರ ನಡುವಿನ ಸಂಪರ್ಕದ ಕುರಿತು ಕೂಡ ಭವಿಷ್ಯವನ್ನು ನುಡಿದಿದ್ದು, ಹವಾಮಾನ ಬದಲಾವಣೆಯಿಂದಾಗಿ, ಇದು 2170 ರ ವೇಳೆಗೆ ಭೂಮಿಯನ್ನು ನಾಶಪಡಿಸುತ್ತದೆ. ಬರಗಾಲದಿಂದ ಭೂಮಿ ಮೇಲೆ ದುಷ್ಪರಿಣಾಮ ಉಂಟಾಗಿ ಮಾನವ ಜೀವನ ನಾಶವಾಗಲಿದೆ ಎಂದಿದ್ದಾರೆ, ಸದ್ಯ ಈ ಭವಿಷ್ಯ ಕೇಲಿದ ನಂತರ ಜನರು ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದು. ಈ ಭವಿಷ್ಯವಾಣಿಯನ್ನು ಕೇಳಿ ಜನರ ಎದೆಯಲ್ಲಿ ನಡುಕ ಶುರುವಾಗಿದೆ.