ಇಂದಿನವರೆಗೂ ನೀವು ಅನೇಕ ದೇಶಗಳ ಬಗ್ಗೆ ಕೇಳಿರಬಹುದು, ಅವರ ಸೈನಿಕರು ಯಾವುದೋ ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಯುದ್ಧದಲ್ಲಿ ಒಬ್ಬ ಸೈನಿಕನೂ ಹುತಾತ್ಮರಾಗದ ದೇಶದ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ.
baba vanga prediction: ಬಲ್ಗೇರಿಯಾದ ಬಾಬಾ ವಂಗಾ 12 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. ಅದರ ನಂತರ, ಅವರು ತಮ್ಮ ದಿವ್ಯದೃಷ್ಟಿಯಿಂದ ಭವಿಷ್ಯವನ್ನು ನೋಡುವ ಶಕ್ತಿಯನ್ನು ಪಡೆದರು ಎಂಬುದು ಇಂದಿಗೂ ಹಲವರಲ್ಲಿರುವ ನಂಬಿಕೆ. ಹೀಗೆ ಭವಿಷ್ಯದಲ್ಲಿ ನಡೆಯಲಿರುವ ಕೆಲವು ಸಂಗತಿಗಳನ್ನು ಬಾಬಾ ವಂಗ ಈಗಾಗಲೇ ಹಲವು ಭಾರಿ ನುಡಿದಿದ್ದಾರೆ. ಇವು ಹಲವು ಭಾರಿ ನಿಜವೂ ಆಗಿದೆ. ಇದೀಗ ಮುಂದಿನ ವರ್ಷ ಏನಾಗಲಿದೆ ಎಂದು ಬಾಬಾ ವಂಗ ಭವಿಷ್ಯ ನುಡಿದಿದ್ದು, ಇದು ಜನರಲ್ಲಿ ಹೊಸ ಆತಂಕ ಸೃಷ್ಟಿಸಿದೆ.
ಭಾರತ ಜಗತ್ತಿಗೆ ಬುದ್ಧನನ್ನು ನೀಡಿದೆ ಯುದ್ಧವನ್ನಲ್ಲ ಎಂದು ಪ್ರಧಾನಿ ಮೋದಿ ಆಸ್ಟ್ರಿಯಾದಲ್ಲಿ ಹೇಳಿದ್ದಾರೆ. ಭಾರತ ಎಂದಿಗೂ ಶಾಂತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸಿದೆ ಎಂದಿರುವ ಪ್ರಧಾನಿ 21 ನೇ ಶತಮಾನದಲ್ಲಿ ಭಾರತ ತನ್ನ ಪಾತ್ರವನ್ನು ಹಿಗ್ಗಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Fighter Collection: ಇದೇ ವರ್ಷ ಗಣರಾಜ್ಯೋತ್ಸವ ವಿಶೇಷದ ಸಂದರ್ಭದಲ್ಲಿ ತೆರೆಕಂಡಂತ ಫೈಟರ್ ಚಿತ್ರ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಹಾಗಾದ್ರೆ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಎಷ್ಟು ಮಾಡಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
HD Kumaraswamy: ಉತ್ತರಪ್ರದೇಶದಲ್ಲಿ ಮೂರಂಕಿಗೆ ಕುಸಿದಿತ್ತು. ತೆಲಂಗಾಣ ಸೇರಿ 5 ರಾಜ್ಯಗಳಲ್ಲಿ ಏದುಸಿರು ಬಿಡುತ್ತಿದೆ. ವಿಕಾರ, ವಿಕೃತಿಗೆ ತುತ್ತಾಗಿ ಕತ್ತಲಾದ ಮೇಲೆ ಗೋಡೆ ಮೇಲೆ ಕಳ್ಳಕಳ್ಳವಾಗಿ ಪೋಸ್ಟರ್ ಅಂಟಿಸುವ 'ಶಿಖಂಡಿ'ಸ್ಥಿತಿಗೆ ಬಂದಿದೆ. ಪಾಪ.. ಆ ಪಕ್ಷ ಭೂಗಳ್ಳ, ಕಲ್ಲುಕಳ್ಳ, ಕೊತ್ವಾಲನ ಶಿಷ್ಯನ ಕೈಗೆ ಸಿಕ್ಕಿ ಹುಚ್ಚುನಾಯಿಯಂತೆ ಒದ್ದಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಎಚ್ಡಿಕೆ ಕಿಡಿಕಾರಿದ್ದಾರೆ.
Israels Military Forces: ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಸಾರ್ವತ್ರಿಕವಾಗಿ ಇಸ್ರೇಲಿ ಸೇನೆ ಎಂದು ಪರಿಗಣಿಸಲ್ಪಟ್ಟಿದೆ. ಇದನ್ನು ಸ್ವತಂತ್ರ ಇಸ್ರೇಲ್ ಘೋಷಣೆಯ ಎರಡು ವಾರಗಳ ಬಳಿಕ, ಅಂದರೆ ಮೇ 31, 1948ರಂದು ಸ್ಥಾಪಿಸಲಾಯಿತು.
ಸೇನೆ ಬಿಳಿ ರಂಜಕವನ್ನು ವಿವಿಧ ರೀತಿಯ ಆಯುಧಗಳಲ್ಲಿ ಬಳಸಿಕೊಳ್ಳುತ್ತದೆ. ಯಾಕೆಂದರೆ, ಬಿಳಿ ರಂಜಕ ಒಂದು ದಹನಕಾರಿ ಸಂಯುಕ್ತವಾಗಿದ್ದು, ಗಾಳಿಯಲ್ಲಿರುವ ಆಮ್ಲಜನಕದೊಡನೆ ಬೆರೆತಾಗ ತನ್ನಿಂದ ತಾನೇ ಉರಿಯಲಾರಂಭಿಸುತ್ತದೆ.
ಉಕ್ರೇನ್ನ ನಾಲ್ಕು ಪ್ರದೇಶಗಳನ್ನು ರಷ್ಯಾ ಔಪಚಾರಿಕವಾಗಿ ಸ್ವಾಧೀನಪಡಿಸಿಕೊಂಡ ನಂತರ ಕೈವ್ ಫಾಸ್ಟ್-ಟ್ರ್ಯಾಕ್ ನ್ಯಾಟೋ ಸದಸ್ಯತ್ವಕ್ಕೆ ಮನವಿ ಮಾಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಬಹುತೇಕ ಶವಗಳ ಮೇಲೆ ಗುಂಡಿನೇಟಿನ ಗುರುತುಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೀವ್ನಲ್ಲಿ ರಷ್ಯಾದ ಪಡೆಗಳನ್ನು ಹಿಂಪಡೆದ ಬಳಿಕ ಅಲ್ಲಿನ ಪ್ರಾದೇಶಿಕ ಪೊಲೀಸ್ ಪಡೆಗಳು ಕಾರ್ಯಾಚರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ 900ಕ್ಕೂ ಅಧಿಕ ಶವಗಳು ಪತ್ತೆಯಾಗಿವೆ.
PM Modi's phone conversation with Russian President Vladimir Putin and Ukrainian President Volodymyr Zelensky. PM Modi requested both leaders to stop war immediately
Russia announced cease fire on early saturday, said it is opened humanitarian corridors for the exit of civilians from strategic port town of mariupol and neighbouring vonovakha
By accepting cookies, you agree to the storing of cookies on your device to enhance site navigation, analyze site usage, and assist in our marketing efforts.