ಜ್ಞಾಪಕ ಶಕ್ತಿ & ಏಕಾಗ್ರತೆ ಹೆಚ್ಚಲು ಈ 5 ಯೋಗ ಭಂಗಿಗಳು ಸಹಾಯಕ...!

International Yoga Day: ಅನೇಕರಿಗೆ ಕಾಡುವ ಜ್ಞಾಪಕ ಶಕ್ತಿ ಕೊರತೆ ಹಾಗೂ ಏಕಾಗ್ರತೆ ಸಮಸ್ಯೆಗೆ ಹಲವಾರು ರೀತಿಯ ಪ್ರಯೋಗಳನ್ನು ಮಾಡುತ್ತಿರುತ್ತಾರೆ. ಅದರ ಬದಲಾಗಿ ಈ ಐದು ಯೋಗ ಭಂಗಿಗಳನ್ನು ಪ್ರತಿನಿತ್ಯ ಮಾಡುವುದರಿಂದ ಮಾನಸಿಕ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. 

Health Tipes: ಜೂನ್‌ 21 ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತದೆ. ಕೇವಲ ಒಂದು ದಿನ ಯೋಗ ಮಾಡುವುದರಿಂದ ಪ್ರಯೋಜನವಿಲ್ಲ. ಹಾಗೆಯೇ ಅನೇಕರಿಗೆ ಕಾಡುವ ಜ್ಞಾಪಕ ಶಕ್ತಿ ಕೊರತೆ ಹಾಗೂ ಏಕಾಗ್ರತೆ ಸಮತೋಲನದಲ್ಲಿರಲು ಈ 5 ಯೋಗ ಭಂಗಿಗಳು ಉಪಯುಕ್ತವಾಗಿದೆ
 

1 /6

ಈ ಯೋಗ ಭಂಗಿಗಳು ಜ್ಞಾಪಕ ಶಕ್ತಿ & ಏಕಾಗ್ರತೆ ಗೆ ಸಹಾಯಕ 

2 /6

ಪದ್ಮಾಸನ

3 /6

ಭ್ರಮರಿ ಪ್ರಾಣಾಯಾಮ

4 /6

ಪಶ್ಚಿಮೋತ್ತನಾಸನ

5 /6

ಪಾದಹಸ್ತಾಸನ

6 /6

  ಹಲಸನ