ಈ ರಾಶಿಯವರಿಗೆ ಗುರು ದೆಸೆ ! ಹರಿದು ಬರುವುದು ಧನಸಂಪತ್ತು , ಮುಂದಿನ ಬದುಕು ಬಂಗಾರ

ಸೆಪ್ಟೆಂಬರ್ 04, 2023 ರಂದು, ಗುರು ಗ್ರಹ ಮೇಷ ರಾಶಿಯಲ್ಲಿ ವಕ್ರಿಯಾಗಲಿದೆ. ಸತತ 118 ದಿನಗಳವರೆಗೆ ಅದೇ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ.

ಬೆಂಗಳೂರು :  ಸೆಪ್ಟೆಂಬರ್ 04, 2023 ರಂದು, ಗುರುವು ತನ್ನ ಸ್ನೇಹಿತ ಮಂಗಳನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ. 118 ದಿನಗಳವರೆಗೆ ಈ ರಾಶಿಯಲ್ಲಿ ಹಿಮ್ಮುಖವಾಗಿಟೆ ಗುರುವಿನ ನಡೆ ಇರಲಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /12

ಮೇಷ: ಮೇಷ ರಾಶಿಯವರು ತಮ್ಮ ಜೀವನದಲ್ಲಿ ಸಂತೋಷವಾಗಿರುತ್ತಾರೆ.  ನಕಾರಾತ್ಮಕ ಪರಿಣಾಮಗಳು ದೂರವಾಗುತ್ತವೆ. ವಿದ್ಯಾರ್ಥಿಗಳಿಗೆ ಈ  ಗುರುವಿನ ಈ ಸಂಚಾರವು ಉತ್ತಮವಾಗಿರುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ಫಲಿತಾಂಶ ಸಿಗಲಿದೆ.  

2 /12

ವೃಷಭ: ಈ ರಾಶಿಯವರಿಗೆ ಹಣದ ಲಾಭ ಸಿಗಲಿದೆ. ಉದ್ಯಮಿಗಳಿಗೆ ಉತ್ತಮ ಸಮಯ. ಹೂಡಿಕೆಯು ತುಂಬಾ ಲಾಭದಾಯಕವಾಗಿರಲಿದೆ. 

3 /12

ಮಿಥುನ: ಉದ್ಯೋಗದಲ್ಲಿ ಇರುವವರಿಗೆ ಉನ್ನತಿ, ಸ್ಥಾನಮಾನ, ಪ್ರತಿಷ್ಠೆ ಮತ್ತು ಲಾಭ, ವ್ಯಾಪಾರ ಮಾಡುವವರಿಗೆ ಯಶಸ್ಸು ಸಿಗುತ್ತದೆ. 

4 /12

ಕರ್ಕಾಟಕ ರಾಶಿ : ಈ ರಾಶಿಯವರಿಗೆ ಅಡ್ಡಿಯಾದ ಕೆಲಸಗಳು ನೆರವೇರುತ್ತವೆ. ಆರೋಗ್ಯ ಸ್ಥಿರವಾಗಿರುವುದಿಲ್ಲ. ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಕೆಲಸದಲ್ಲಿ ಸಮಸ್ಯೆಗಳಿರಬಹುದು.

5 /12

ಸಿಂಹ: ಪ್ರೇಮ ಸಂಬಂಧ ಗಟ್ಟಿಯಾಗಲಿದೆ. ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತೀರಿ. ಹಣಕಾಸಿನ ಸಮಸ್ಯೆ ದೂರವಾಗುವುದು. 

6 /12

ಕನ್ಯಾ: ಈ ಸಮಯದಲ್ಲಿ ನೀವು ಜಾಗರೂಕರಾಗಿರಬೇಕು, ನಿಮಗೆ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಕೌಟುಂಬಿಕ ಸಂಬಂಧವು ಗಟ್ಟಿಯಾಗುತ್ತದೆ. ಅತ್ತೆಯ ಮನೆಯ ಕಡೆಯಿಂದ ಸಮಸ್ಯೆಗಳು ಇರುತ್ತವೆ.  ಈ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಮಾಡಬೇಡಿ.

7 /12

ತುಲಾ: ವೈವಾಹಿಕ ಜೀವನದಲ್ಲಿ ಹಲವು ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಕೌಟುಂಬಿಕ ಸಂಬಂಧಗಳಲ್ಲಿ ಗೊಂದಲ ಉಂಟಾಗಲಿದೆ. ಈ ಸಮಯದಲ್ಲಿ, ತಾಳ್ಮೆಯಿಂದಿರಿ ಮತ್ತು ಹೊಸ ಹೂಡಿಕೆಗಳನ್ನು ಮಾಡಬೇಡಿ.  

8 /12

ವೃಶ್ಚಿಕ: ಈ ಸಮಯದಲ್ಲಿ ಜಾಗೃತರಾಗಿರಬೇಕು. ದೈನಂದಿನ ಜೀವನದಲ್ಲಿ ಹಲವಾರು ರೀತಿಯಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪ್ರೇಮ ಸಂಬಂಧದಲ್ಲಿ ಬಿರುಕು ಮೂಡಲಿದೆ. ವೆಚ್ಚಗಳ ಬಗ್ಗೆ ಗಮನ ಹರಿಸಬೇಕು.

9 /12

ಧನು: ಪ್ರೇಮ ಜೀವನದಲ್ಲಿ ವಿವಾದಗಳು ಏಳಬಹುದು. ಆರೋಗ್ಯವೂ ಹದಗೆಡಬಹುದು. ಈ ಅವಧಿಯು ವಿದ್ಯಾರ್ಥಿಗಳಿಗೆ ಉತ್ತಮವಾಗಿರುವುದಿಲ್ಲ. ಈ ಸಮಯದಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ.

10 /12

ಮಕರ ರಾಶಿ : ತಾಯಿ ಮತ್ತು ಸಹೋದರರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಕುಟುಂಬದಲ್ಲಿ ಕಲಹಗಳು ಹೆಚ್ಚಾಗುವುದು. ಪ್ರೇಮ ಸಂಬಂಧದಲ್ಲಿ ತೊಂದರೆ ಎದುರಾಗಿ ಸಂಬಂಧ ಮುರಿದು ಬೀಳಬಹುದು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು.

11 /12

ಕುಂಭ: ಈ ರಾಶಿಯವರು ಹೆಚ್ಚು ದೃಢನಿಶ್ಚಯ ಹೊಂದಿರುತ್ತಾರೆ. ಆಲೋಚನೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ, ದೈಹಿಕ ಸಂತೋಷ, ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ, ಗುರುವಿನ ಸಂಚಾರದಿಂದ ವೃತ್ತಿಜೀವನವು ಉತ್ತಮವಾಗಿರುತ್ತದೆ.   

12 /12

ಮೀನ: ಈ ಅವಧಿಯು ಈ ರಾಶಿಯವರಿಗೆ ಸ್ವಲ್ಪ ಸವಾಲಿನದ್ದಾಗಿರುತ್ತದೆ. ದೈನಂದಿನ ಜೀವನದಲ್ಲಿ ಸಮಸ್ಯೆಗಳಿರುತ್ತವೆ. ಈ ಸಮಯದಲ್ಲಿ ಹೊಸ ಹೂಡಿಕೆಗಳನ್ನು ಮಾಡಬೇಡಿ. ಖರ್ಚು ಹೆಚ್ಚಾಗಲಿದೆ. ಆರೋಗ್ಯದ ಕಡೆ ಗಮನ ಹರಿಸಿ.